ಪುಂಜಾಲಕಟ್ಟೆ: ತೋಟದ ಬಾವಿಗೆ ಬಿದ್ದ ದನ
ಬಂಟ್ವಾಳ : ಪುಂಜಾಲಕಟ್ಟೆ ಸಮೀಪದ ಪುರಿಯ ಎಂಬಲ್ಲಿ ದನವೊಂದು ಬಾವಿಗೆ ಬಿದ್ದಿದ್ದು ಬಳಿಕ ಸ್ಥಳೀಯರು ಅಗ್ನಿಶಾಮಕ ದಳದ ಸಹಕಾರದಲ್ಲಿ ಮೇಲಕ್ಕೆತ್ತಿದ ಘಟನೆ ಸೋಮವಾರ ಸಂಭವಿಸಿದೆ. ಇಲ್ಲಿನ ವ್ಯಕ್ತಿಯೋರ್ವರ…
SUDDI9 MEDIA NETWORK
ಬಂಟ್ವಾಳ : ಪುಂಜಾಲಕಟ್ಟೆ ಸಮೀಪದ ಪುರಿಯ ಎಂಬಲ್ಲಿ ದನವೊಂದು ಬಾವಿಗೆ ಬಿದ್ದಿದ್ದು ಬಳಿಕ ಸ್ಥಳೀಯರು ಅಗ್ನಿಶಾಮಕ ದಳದ ಸಹಕಾರದಲ್ಲಿ ಮೇಲಕ್ಕೆತ್ತಿದ ಘಟನೆ ಸೋಮವಾರ ಸಂಭವಿಸಿದೆ. ಇಲ್ಲಿನ ವ್ಯಕ್ತಿಯೋರ್ವರ…
ಸುದ್ದಿ9 ಮೂಡಬಿದರೆ: ನವೀಕೃತಗೊಂಡ ಹೊಸಬೆಟ್ಟು ಹೋಲಿ ಕ್ರಾಸ್ ಚರ್ಚ್ ಭಾನುವಾರ ಆಶೀರ್ವಚನ ಕಾರ್ಯಕ್ರಮ ನಡೆಯಿತು. ಮಂಗಳೂರು ಧರ್ಮಪ್ರಾಂತ್ಯದ ಧರ್ಮಗುರು ರೆ.ಫಾ.ಡಾ.ಅಲೋಸಿಯಸ್ ಪೌಲ್ ಡಿ’ಸೋಜ ವಿಶೇಷ ಪ್ರಾರ್ಥನೆ, ಆಶೀವರ್ಚನ…
ಸುದ್ದಿ9 ಕಿನ್ನಿಕಂಬಳ :ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ(ರಿ) ಮಂಗಳೂರು ಇದರ ಮಾರ್ಗದರ್ಶನದಲ್ಲಿ ಕಂದಾವರ ಒಕ್ಕೂಟ, ಕೈಕಂಬ ವಲಯ ಹಾಗೂ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜಾ ಸಮಿತಿ,…
ಸುದ್ದಿ9 ಕೈಕಂಬ : ಸಮಾಜದಲ್ಲಿ ವಿಬಿನ್ನ ರೀತಿಯ ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತಿದ್ದು ಅವುಗಳ ವಿರುದ್ದ ದೂರು ನೀಡುವ ಬಗ್ಗೆ ಯಾರಿಗೂ ಯಾವುದೇ ಹಿಂಜರಿಕೆ ಬೇಡ. ಅಲ್ಲದೆ ಪರಿಶಿಷ್ಟ…
ಸುದ್ದಿ9 ಬಂಟ್ವಾಳ : ಪುರಸಭಾ ವ್ಯಾಪ್ತಿಯ 13ನೇ ಹಣಕಾಸು ಅನುದಾನದ ರೂ .8.00 ಲಕ್ಷ ವೆಚ್ಚದಲ್ಲಿ ಬಿ.ಮೂಡ ಗ್ರಾಮದ ಕಲ್ಲಗುಡ್ಡೆ ಅರಂತಾಡೆ ಬರ್ಕಟ ಪ್ರದೇಶಕ್ಕೆ ಕಿರು ನೀರುಸರಬರಾಜು…
ಸುದ್ದಿ9 ಮಂಗಳೂರು: ನೆರೆಯ ಜಿಲ್ಲೆಗಳು, ರಾಜ್ಯಗಳಿಗೆ ಹೋಲಿಸಿದರೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಮಾತ್ರ ಆಟೊರಿಕ್ಷಾ ಬಾಡಿಗೆ ದರ ದುಬಾರಿಯಾಗಿದ್ದು, ಈ ಹಿನ್ನೆಲೆಯಲ್ಲಿ ದರ ಇಳಿಕೆ…
ಮೂಡುಬಿದರೆ: ಗೌಡ ಸಾರಸ್ವತ ಬ್ರಾಹ್ಮಣ ಸಮಾಜ ಹಿತರಕ್ಷಣಾ ವೇದಿಕೆ ಆಶ್ರಯದಲ್ಲಿ ಮೂಡುಬಿದರೆಯ ಪದ್ಮಾವತಿ ಕಲಾಮಂದಿರದಲ್ಲಿ ಭಾನುವಾರ ಗುರುಪುರ-ಮೂಡುಬಿದರೆ-ಮೂಲ್ಕಿ ವಲಯದ ಜಿಎಸ್ಬಿ ಸಾಮಾಜಿಕ ಜಾಗೃತಿ ಸಮಾವೇಶ ನಡೆಯಿತು. ಬೆಂಗಳೂರು…
ಮೂಡುಬಿದರೆ: ಯಕ್ಷಗಾನ ಇತಿಹಾಸದಲ್ಲೇ ಹಿರಿಯ ಕಲಾವಿದನಿಗೆ ಅಭಿಮಾನಿ ಬಳಗವೊಂದು ಕಟ್ಟಿಸಿದ ಭವನದ ಸಮರ್ಪಣೆಗೆ ನೂಯಿ ಗ್ರಾಮದಲ್ಲಿರುವ ಬಲಿಪ ನಾರಾಯಣ ಭಾಗವತರ ನಿವಾಸ ಭಾನುವಾರ ಸಾಕ್ಷಿಯಾಯಿತು. ಬಲಿಪ ಭಾಗವತ…
ಮೂಡುಬಿದರೆ: ಭಗವಂತನ ಮೇಲಿನ ಭಕ್ತಿ ಶ್ರದ್ಧೆಯಿಂದ ಜೀವನದಲ್ಲಿ ಯಶಸ್ಸು ದೊರೆಯುತ್ತದೆ. ಯಾಗ, ಪೂಜೆ, ಆರಾಧನೆಗಳು ದೇವರನ್ನು ಒಲಿಸಿಕೊಳ್ಳಲು ಇರುವ ಮಾರ್ಗಗಳು ಎಂದು ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ…
ಮೂಡುಬಿದರೆ: ಪಡುಮಾರ್ನಾಡು ಗ್ರಾಮದ ಬನ್ನಡ್ಕ ನಿವಾಸಿ ರಮೇಶ್ ರಾವ್(64) ಶನಿವಾರ ನಿಧನರಾಗಿದ್ದಾರೆ. ಮೃತರು ಪತ್ನಿ, ಪುತ್ರ,ಪುತ್ರಿಯನ್ನು ಅಗಲಿದ್ದಾರೆ. ಬನ್ನಡ್ಕದಲ್ಲಿ ಸೋನ್ಸ್ ಫಾರ್ಮ್ನಲ್ಲಿ 42 ವರ್ಷಗಳಿಂದ ಮೇಲ್ವಿಚಾರಕರಾಗಿ ಸೇವೆ…
ಬಜಪೆ: ಸಹಕಾರಿ ಕ್ಷೇತ್ರದ ಪ್ರತಿಷ್ಟಿತ ಸಂಸ್ಥೆಯಾದ ಬಜಪೆ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ನ ಆಡಳಿತ ಮಂಡಳಿಗೆ ಮುಂದಿನ 5ವರ್ಷ ಅವದಿಗೆ 10 ಮಂದಿ ನಿರ್ದೇಶಕರ ಅವಿರೋದ…
ಬಂಟ್ವಾಳ:ತಾಲ್ಲೂಕಿನ ವಾಮದಪದವು ಸಮೀಪದ ಪಿಲಿಮೊಗರು ಗ್ರಾಮದ ದಪ್ಪರಬೈಲು ಎಂಬಲ್ಲಿ ವ್ಯಕ್ತಿಯೊಬ್ಬರು ಪರವಾನಿಗೆ ರಹಿತವಾಗಿ ಗೋಡಾನ್ ನಿಮರ್ಿಸುತ್ತಿದ್ದಾರೆ ಎಂದು ಆರೋಪಿಸಿ ಎರಡು ತಂಡಗಳ ನಡುವೆ ಉಂಟಾದ ಪರಸ್ಪರ ಮಾತಿನ…
ಬಂಟ್ವಾಳ:ತಾಲ್ಲೂಕಿನ ಕಲ್ಲಡ್ಕ ರಾಷ್ಟ್ರೀಯ ಹೆದ್ದಾರಿ ಸಮೀಪದ ಕೆ.ಸಿ.ರೋಡ್ ಎಂಬಲ್ಲಿ ಮುಸ್ಲಿಂ ಸ್ನೇಹಿತೆ ಮಗು ನೋಡಲು ಕುಂದಾಪುರದಿಂದ ಬಂದಿದ್ದ ಹಿಂದೂ ಯುವತಿ ಅನ್ಯ ಧಮರ್ೀಯ ವ್ಯಕ್ತಿ ಕಾರಿನಲ್ಲಿ ಪ್ರಯಾಣಿಸುವ…
ಬಂಟ್ವಾಳ:ತಾಲ್ಲೂಕಿನ ಮೆಲ್ಕಾರ್-ಕೊಣಾಜೆ ರಸ್ತೆ ನಡುವಿನ ಸಜಿಪನಡು ಎಂಬಲ್ಲಿ ಕಳೆದ ತಿಂಗಳು ಜ.27ರಂದು ಕಾರೊಂದು ಢಿಕ್ಕಿ ಹೊಡೆದು ಗಂಭೀರ ಗಾಯಗೊಂಡು ದೇರಳಕಟ್ಟೆ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ವ್ಯಕ್ತಿಯೊಬ್ಬರು ಚಿಕಿತ್ಸೆ…