Month: February 2015

ಜ್ಞಾನವನ್ನು ಹಂಚಿಕೊಂಡಾಗಲೇ ವಿದ್ಯೆ ಪ್ರಾಪ್ತಿ: ಅಸ್ರಣ್ಣ

ಬಂಟ್ವಾಳ: ವಿದ್ಯೆ ಎಂಬುದು ಕೇವಲ ಪುಸ್ತಕ, ಗುರುಗಳಿಂದ ಮಾತ್ರವಲ್ಲದೇ, ಮನುಷ್ಯ ತನ್ನ ಜ್ಞಾನವನ್ನು ಪರಸ್ಪರ ಹಂಚಿಕೊಂಡಾಗ ವಿದ್ಯೆ ಪ್ರಾಪ್ತಿಯಾಗುತ್ತದೆ. ಅಂತಹ ಜ್ಞಾನವನ್ನು ವ್ಯಕ್ತಪಡಿಸುವ ಚೈತನ್ಯ ಸರಸ್ವತಿ ಆರಾಧನೆಯಿಂದ…

ಬಂಟ್ವಾಳ : ಇ-ಸ್ಟಾಂಪಿಂಗ್ ಸೌಲಭ್ಯ ಉದ್ಘಾಟನೆ

ಸುದ್ದಿ9 ಬಂಟ್ವಾಳ : ಶ್ರೀ ಗುರು ಕ್ರೆಡಿಟ್ ಕೋ-ಒಪರೇಟಿವ್ ಸೊಸೈಟಿ ನಿಯಮಿತ ಬಿರ್ವ ಸೆಂಟರ್ ಮೆಲ್ಕಾರ್ ಶಾಖೆಯಲ್ಲಿ ಇ-ಸ್ಟಾಂಪಿಂಗ್ (ಠಸೆ ಕಾಗದ) ಸೌಲಭ್ಯದ ಉದ್ಘಾಟನೆಯನ್ನು ಅಧ್ಯಕ್ಷ ಕೆ.ಸೇಸಪ್ಪ…

ಮಂಗಳೂರು : ಜೆಟ್ ಏರ್‌ವೇಸ್‌ನಿಂದ ಅಬುಧಾಬಿಗೆ ನೇರ ವಿಮಾನ

ಸುದ್ದಿ9 ಮಂಗಳೂರು : ಮಂಗಳೂರು ವಿಮಾನ ನಿಲ್ದಾಣದಿಂದ ಅಬುಧಾಬಿ ನೇರ ವಿಮಾನಯಾನ ಸೇವೆಯನ್ನು ಆರಂಭಿಸಲಾಗುವುದು ಎಂದು ಜೆಟ್ ಏರ್‌ವೇಸ್ ಘೋಷಿಸಿದೆ. ಕೆಲವು ದಿನಗಳ ಹಿಂದೆ ಅಬುಧಾಬಿ ಮತ್ತು…

ಮೂಡುಬಿದಿರೆಗೆ 6.60ಕೋಟಿ ವೆಚ್ಚದ ಸುಸಜ್ಜಿತ ನ್ಯಾಯಾಲಯ

ಸುದ್ದಿ9 ಮೂಡಬಿದರೆ: ಮೂಡುಬಿದಿರೆಯಲ್ಲಿ ಇನ್ನು ಸಿವಿಲ್ ನ್ಯಾಯಾಧೀಶ ಮತ್ತು ಪ್ರಥಮ ದರ್ಜೆಯ ನ್ಯಾಯಿಕ ದಂಡಾಧಿಕಾರಿಯವರ ನ್ಯಾಯಾಲದಲ್ಲಿ ನ್ಯಾಯ ಕೇಳಲು ಬರುವುದು ಸುಗಮ. ಪಶು ವೈದ್ಯಕೀಯ ಆಸ್ಪತ್ರೆಯ ಪಕ್ಕದಲ್ಲೇ…

ಕಡಂದಲೆ : ಹೈನುಗಾರಿಕೆಗೆ ಜಾಗ ನೀಡಿ

ಪಾಲಡ್ಕ ಕಂದಾಯ ಅದಾಲತ್‍ನಲ್ಲಿ ಕೃಷಿಕರ ಬೇಡಿಕೆ ಸುದ್ದಿ9 ಮೂಡುಬಿದಿರೆ : ಕಡಂದಲೆಯು ಹೈನುಗಾರಿಕೆ ಮತ್ತು ಹಾಲಿನ ಗುಣಮಟ್ಟದಲ್ಲಿ ಜಿಲ್ಲೆಯಲ್ಲಿ ಪ್ರಥಮ ಸ್ಥಾನದಲ್ಲಿದೆ ಆದರೆ ಇಲ್ಲಿ ಹೈನುಗಾರಿಕೆಗೆ ಬೇಕಾದ…

ಬಂಟ್ವಾಳ : ಸೀತಾರಾಮ ದೇವಸ್ಥಾನಕ್ಕೆ ಡಾ.ವೀರೇಂದ್ರ ಹೆಗ್ಗಡೆ ಭೇಟಿ

ಸುದ್ದಿ9 ಬಂಟ್ವಾಳ: ಬಂಟ್ವಾಳ ಪೇಟೆ ಸೀತಾರಾಮ ದೇವಸ್ಥಾನಕ್ಕೆ ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಬುಧವಾರ ಭೇಟಿ ನೀಡಿದರು. ಡಾ.ರಮೇಶಾನಂದ ಸೋಮಯಾಜಿ, ಏರ್ಯ ಲಕ್ಷ್ಮೀನಾರಾಯಣ ಆಳ್ವ, ಬಿ.ರಘುನಾಥ ಸೋಮಯಾಜಿ…

ರಾಷ್ಟ್ರೀಯ ಮಹಿಳಾ ಕುಸ್ತಿ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ: ಆತ್ಮಶ್ರೀ

ಸುದ್ದಿ9 ಮೂಡುಬಿದರೆ :ಕರ್ನಾಟಕದ ಜಮಖಂಡಿಯಲ್ಲಿ ಜರುಗಿದ 4ನೇ ಅಖಿಲ ಭಾರತ ಮಹಿಳಾ ಹಿಂದ್ ಕೇಸರಿ ಪ್ರಶಸ್ತಿಯಲ್ಲಿ ಆತಿಥೇಯ ಕರ್ನಾಟಕದ ಆಳ್ವಾಸ್ ಕಾಲೇಜಿನ ಆತ್ಮಶ್ರೀ ದ್ವಿತೀಯ ಸ್ಥಾನದೊಂದಿಗೆ 25,000…

ಬಿ.ಸಿ.ರೋಡ್ : ತಾಲ್ಲೂಕು ಮಟ್ಟದ ‘ಕಾವ್ಯ ಕಮ್ಮಟ’ ಸ್ಪರ್ಧೆ

ಸುದ್ದಿ9 ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ಬಿ.ಸಿ.ರೋಡ್ ಸಂಚಯಗಿರಿ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದಲ್ಲಿ ಬುಧವಾರ ಆರಂಭಗೊಂಡ ತಾಲ್ಲೂಕು ಮಟ್ಟದ ಎರಡು ದಿನಗಳ ‘ಕಾವ್ಯ ಕಮ್ಮಟ’ ಮಕ್ಕಳ…

ಬಂಟ್ವಾಳ: ಹುಟ್ಟೂರ ಬೋರ್ಡು ಶಾಲೆಗೆ ಡಾ.ಹೆಗ್ಗಡೆ ಭೇಟಿ

ಸುದ್ದಿ9 ಬಂಟ್ವಾಳ: ಬಂಟ್ವಾಳ ಪೇಟೆಯಲ್ಲಿ ಸುಮಾರು 100 ವರ್ಷಗಳ ಹಿನ್ನೆಲೆ ಹೊಂದಿರುವ ಬೋರ್ಡ್ ಶಾಲೆಯಲ್ಲಿ ಬಾಲ್ಯದಲ್ಲಿ ಸುಮಾರು ಐದಾರು ವರ್ಷ ಓದಿದ್ದ ನೆನಪಿನ ಹಿನ್ನೆಲೆಯಲ್ಲಿ ಧರ್ಮಸ್ಥಳ ಧರ್ಮಾಧಿಕಾರಿ…

ಬಂಟ್ವಾಳ: ಶ್ರೀ ಮಹಾಲಿಂಗೇಶ್ವರ ದೇವಳಕ್ಕೆ ಡಾ.ಹೆಗ್ಗಡೆ ಭೇಟಿ

‘ಶಿಲಾಮಯ ದೇಗುಲದಿಂದ ಸಾನಿಧ್ಯ ವೃದ್ಧಿ’ ಸುದ್ದಿ9 ಬಂಟ್ವಾಳ: ಬಂಟ್ವಾಳ ನೇತ್ರಾವತಿ ನದಿ ತೀರದಲ್ಲಿ ಸುಮಾರು 800 ವರ್ಷಗಳ ಹಿನ್ನೆಲೆ ಹೊಂದಿರುವ ಕಾರಣಿಕ ಕ್ಷೇತ್ರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನವು…

ಬಡಾಜೆಗುತ್ತು: ನಾಗಮಂಡಲ, ಧರ್ಮನೇಮೋತ್ಸವಕ್ಕೆ ಹೊರೆಕಾಣಿಕೆ

ಸುದ್ದಿ9 ಬಂಟ್ವಾಳ: ತುಳುನಾಡಿನಲ್ಲಿ ಕೃಷಿ ಪದ್ಧತಿಯೊಂದಿಗೆ ಬೆಸೆದುಕೊಂಡು ಬಂದಿರುವ ನಾಗಾರಾಧನೆ, ದೈವರಾಧನೆ ಮತ್ತಿತರ ಆಚರಣಾ ಪದ್ಧತಿಗಳು ತುಳುನಾಡಿನ ಜನರ ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತದೆ. ಪ್ರಕೃತಿ ಆರಾಧನೆ ಮೂಲಕ ದೇವರನ್ನು…

ಕಾವ್ಯಪ್ರಜ್ಞೆ ಮೂಡಿಸುವಲ್ಲಿ ಕಾವ್ಯಕಮ್ಮಟಗಳು ಪ್ರೇರಣೆಯಾಗಬೇಕು: ಶೇಷಶಯನ ಕಾರಿಂಜ

ಬಂಟ್ವಾಳ: ಮಕ್ಕಳಲ್ಲಿನ ವಿಶಿಷ್ಟ ಅನುಭವಗಳು ಕಾವ್ಯ ಕಟ್ಟುವಿಕೆಗೆ ಪ್ರೇರಣೆಯಾಗಬೇಕು, ಈ ನಿಟ್ಟಿನಲ್ಲಿ ಮಕ್ಕಳಲ್ಲಿ ಕಾವ್ಯಪ್ರಜ್ಞೆ ಮೂಡಿಸುವಲ್ಲಿ ಕಾವ್ಯಕಮ್ಮಟಗಳು ಸಹಕಾರಿಯಾಗಲಿ ಎಂದು ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿ ಶೇಷಶಯನ ಕಾರಿಂಜ…

ಗುಳಿಗ ಬನ-ಗುಳಿಗ ಕಟ್ಟೆ ಜಾಗ ಮಾರಾಟಕ್ಕೆ ಆಕ್ಷೇಪ

ಬಂಟ್ವಾಳ: ತಾಲೂಕಿನ ಅಮ್ಟೂರು ಗ್ರಾಮದ ಜನತೆ ಆರಾದಿಸಿಕೊಂಡು ಬರುತ್ತಿರುವ “ಗುಳಿಗೋಕ್ಕು ಗುಳಿಗ ಬನ ಮತ್ತು ಗುಳಿಗ ಕಟ್ಟೆ” ಇರುವ ಸ್ಥಳವನ್ನು ಮಾರಾಟ ಮಾಡುವುದಕ್ಕೆ ಆಕ್ಷೇಪ ಸಲ್ಲಿಸಿ ಅಮ್ಟೂರು…

ತಾಲೂಕು ಮಟ್ಟದ ಸಂಸ್ಕೃತಿ ಪರಿಚಯ ಪರೀಕ್ಷೆಯಲ್ಲಿ ಅನುಶ್ರೀ ಪ್ರಥಮ

ಜಗನ್ನಾಥ ರೈ ಮತ್ತು ಶಶಿಕಲಾ ಜೆ. ರೈ ದಂಪತಿ ಪುತ್ರಿ ಶ್ರೀರಾಮ ಪ್ರೌಢಶಾಲೆ ಕಲ್ಲಡ್ಕ 9ನೇ ತರಗತಿಯ ಅನುಶ್ರೀ ಇವರು ಭಾರತ ಸಂಸ್ಕøತಿ ಪ್ರತಿಷ್ಠಾನ ಬೆಂಗಳೂರು ನಡೆಸಿರುವ…