ಸುದ್ದಿ9 ಬಂಟ್ವಾಳ : ಶ್ರೀ ಗುರು ಕ್ರೆಡಿಟ್ ಕೋ-ಒಪರೇಟಿವ್ ಸೊಸೈಟಿ ನಿಯಮಿತ ಬಿರ್ವ ಸೆಂಟರ್ ಮೆಲ್ಕಾರ್ ಶಾಖೆಯಲ್ಲಿ ಇ-ಸ್ಟಾಂಪಿಂಗ್ (ಠಸೆ ಕಾಗದ) ಸೌಲಭ್ಯದ ಉದ್ಘಾಟನೆಯನ್ನು ಅಧ್ಯಕ್ಷ ಕೆ.ಸೇಸಪ್ಪ ಕೋಟ್ಯಾನ್ ನೆರವೇರಿಸಿದರು . ಉಪಾಧ್ಯಕ್ಷ ಹರಿಕೃಷ್ಣ ಬಂಟ್ವಾಳ್ , ನಿರ್ದೇಶಕರಾದ ಸಂಜೀವ ಪೂಜಾರಿ , ರತ್ನಾಕರ ನಾಡಾರು , ರಮೇಶ್ ಅನ್ನಪಾಡಿ , ಕೆ.ಸಂತೋಷ್ ಕುಮಾರ್ , ಪುಷ್ಪಾವತಿ , ಕಾರ್ಯನಿರ್ವಹಾಧಿಕಾರಿ ಪ್ರವೀಣ್ , ಸುಂದರ್ ಬಂಗೇರಾ ಕಲ್ಲಡ್ಕ ಹಾಗೂ ಸಿಬ್ಬಂದಿ ವರ್ಗ ಮತ್ತಿತರರು ಉಪಸ್ಥಿತರಿದ್ದರು.

