ಸುದ್ದಿ9 ಬಂಟ್ವಾಳ: ಬಂಟ್ವಾಳ ಪೇಟೆ ಸೀತಾರಾಮ ದೇವಸ್ಥಾನಕ್ಕೆ ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಬುಧವಾರ ಭೇಟಿ ನೀಡಿದರು. ಡಾ.ರಮೇಶಾನಂದ ಸೋಮಯಾಜಿ, ಏರ್ಯ ಲಕ್ಷ್ಮೀನಾರಾಯಣ ಆಳ್ವ, ಬಿ.ರಘುನಾಥ ಸೋಮಯಾಜಿ ಮತ್ತಿತರರು ಇದ್ದರು.
4btl-seetharam

By Suddi9

Leave a Reply

Your email address will not be published. Required fields are marked *