Month: February 2015

ಬಡಾಜೆಗುತ್ತು: ನಾಗ ಬನದ ಸುತ್ತ ಬೆಳೆದಿದೆ ಹುತ್ತ

ಬಂಟ್ವಾಳ:ತಾಲ್ಲೂಕಿನ ಅಮ್ಟಾಡಿ ಗ್ರಾಮದ ಬಡಾಜೆಗುತ್ತು ನಾಗಬನ ಸಮೀಪದಲ್ಲಿರುವ ಬೃಹತ್ ಗಾತ್ರದ ಕಂಬಳ ಗದ್ದೆಯಲ್ಲಿ ಇದೇ 6ರಂದು ‘ಅಷ್ಟಪವಿತ್ರ ನಾಗಮಂಡಲ ವೈಭವೋತ್ಸವ’ ಕಾರ್ಯಕ್ರಮ ನಡೆಯಲಿದೆ. ಈಗಾಗಲೇ ಕ್ಷೇತ್ರದಲ್ಲಿ ಬಾಳೆಗೊನೆ…

ಜೀವನ ಪಾವನ: ಜಂಗಲ್ ವಾಲೆ ಬಾಬ

ಮೂಡುಬಿದಿರೆ: ಧಾರ್ಮಿಕರು ಕೇವಲ ಉತ್ತಮ ಜಾತಿಯಿಂದ ಹುಟ್ಟಿದ ಕೂಡಲೇ ದೋಡ್ಡವರಾಗುವುದಿಲ್ಲ. ಉತ್ತಮ ಮನಸ್ಸು ಶಾಂತಿ ಸೌಹರ್ದ ಬಾವನೆಗಳು ಪರಸ್ಪರ ವಿಶ್ವಾಸದಿಂದ ಕೂಡಿದ ಮನಸ್ಸು ಸ್ವಚ್ಚವಿದ್ದಾಗ ಉತ್ತಮರಾಗುವುದು ಸಾದ್ಯ…

ಎಚ್ಪಿಸಿಎಲ್ ಗ್ಯಾಸ್ ಪೈಪ್ಲೈನ್ಗೆ ಸ್ಥಳೀಯರ ವಿರೋಧ; ಕೇಸ್ ದಾಖಲು

ಬಜ್ಪೆ: ಹಿಟಾಚಿ ಯಂತ್ರದಲ್ಲಿ ಎಚ್ಪಿಸಿಎಲ್ ಗ್ಯಾಸ್ ಪೈಪ್ಲೈನ್ ಅಳವಡಿಸುವುದರ ಬಗ್ಗೆ ವಿರೋಧ ವ್ಯಕ್ತಪಡಿಸಿದ ಸ್ಥಳೀಯರ ವಿರುದ್ಧ ಬಜ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆಯ ವಿವರ: ಫೆ.2ರಂದು ಬಡಗುಳಿಪಾಡಿ…

ಗುರುಪುರ ಬಾಲಸಂರಕ್ಷಣಾ ಕೇಂದ್ರದಿಂದ ಬಾಲಕ ನಾಪತ್ತೆ

ಬಜ್ಪೆ: ಬಜ್ಪೆ ಠಾಣಾ ವ್ಯಾಪ್ತಿಯ ಗುರುಪುರದ ಬಾಲ ಸಂರಕ್ಷಣಾ ಕೇಂದ್ರದಿಂದ ರವಿ(14)ಎಂಬಾತ ಫೆ.2ರಿಂದ ನಾಪತ್ತೆಯಾಗಿದ್ದು ಈ ಬಗ್ಗೆ ಬಾಲಸಂರಕ್ಷಣಾ ಕೇಂದ್ರದ ಚಂದ್ರಶೇಖರ ಎಂಬವರು ಬಜ್ಪೆ ಠಾಣೆಗೆ ದೂರು…

ಬಜ್ಪೆ: ನೀರಿನ ಟ್ಯಾಂಕರ್ಗೆ ಟಿಪ್ಪರ್ ಡಿಕ್ಕಿ

ಬಜ್ಪೆ: ನೀರಿನ ಟ್ಯಾಂಕರ್ಗೆ ಟಿಪ್ಪರ್ ಡಿಕ್ಕಿ ಹೊಡೆದ ಪರಿಣಾಮ ನೀರಿನ ಟ್ಯಾಂಕರ್ ಚಾಲಕ ಗಾಯಗೊಂಡ ಘಟನೆ ಬಜ್ಪೆ ಸಮೀಪದ ಒಡ್ಡಿದಕಳ ಎಂಬಲ್ಲಿ ಫೆ.4ರಂದು ನಡೆದಿದೆ. ಗಾಯಗೊಂಡ ಟ್ಯಾಂಕರ್…

ಕಡಂದಲೆ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಸೈಕಲ್ ವಿತರಣೆ

ಸುದ್ದಿ ಮೂಡುಬಿದರೆ: ಕಡಂದಲೆ ಶ್ರೀಸುಬ್ರಹ್ಮಣ್ಯ 8ನೇ ವಿದ್ಯಾರ್ಥಿಗಳಿಗೆ ಸರ್ಕಾರದ ವತಿಯಿಂದ ಸೈಕಲ್ ವಿತರಿಸಲಾಯಿತು. ಸಚಿವ ಕೆ.ಅಭಯಚಂದ್ರ ಜೈನ್ ಸೈಕಲ್ ವಿತರಿಸಿದರು. ಈ ಸಂದರ್ಭದಲ್ಲಿ ಶಾಲೆ ಕೊಡುಗೆಯಾಗಿ ನೀಡಿದ…

ಪಾಂಗಲ್ಪಾಡಿಯಲ್ಲಿ ಫೆ.8ರಂದು ತುಳುವ ತಮ್ಮನ

ತುಳುನಾಡ ತುಳುಶ್ರೀ ಪ್ರಶಸ್ತಿ ಪ್ರಧಾನ ಸುದ್ದಿ9 ಬಂಟ್ವಾಳ: ಆಲದಪದವು ಅಕ್ಷರ ಪ್ರತಿಷ್ಠಾನದ ವತಿಯಿಂದ ತುಳುವ ತಮ್ಮನ-ಸಾಹಿತ್ಯ, ಸಾಂಸ್ಕ್ರತಿಕ ಮಿನದನ ಸಮಾರಂಭವು ಫೆ.8ರಂದು ಅಪರಾಹ್ನ 1.30ರಿಂದ ಪಾಂಗಲ್ಪಾಡಿ ಶ್ರೀ…

ಮಾಣಿಲ ಶ್ರೀ ಮಹಾಲಕ್ಷ್ಮೀ ಕ್ಷೇತ್ರಕ್ಕೆ ಹೊರಕಾಣಿಕೆ ಸರ್ಮಪಣೆ

ಸುದ್ದಿ9 ಬಂಟ್ವಾಳ:ಮಾಣಿಲ ಶ್ರೀ ಕ್ಷೇತ್ರದಲ್ಲಿ ಶ್ರೀ ಮಹಾಲಕ್ಷ್ಮೀ ದೇವರ ಬ್ರಹ್ಮಕುಂಭಾಭಿಷೇಕ ಶ್ರೀ ವಿಠೋಭ ರುಕ್ಮಯಿ ಧ್ಯಾನ ಮಂದಿರ, ಅಕ್ಷಯಧಾಮ ಸಭಾಂಗಣ-ಅಕ್ಷಯ ಪಾಕಶಾಲೆ ಲೋಕಾರ್ಪಣೆ ಶ್ರೀ ಅಣ್ಣಪ್ಪ ಪಂಜುರ್ಲಿ,…

ಊರಿನ ಬೊಂಡಕ್ಕೆ ಮಾರು ಹೋದ ಜರ್ಮನರು!

ಕೈಕಂಬ: ಭಾರತ ಪ್ರವಾಸ ಕೈಗೊಂಡಿರುವ ಜರ್ಮನ್ ದೇಶದವರು ಊರಿನ ಬೊಂಡಕ್ಕೆ ಮಾರು ಹೋದ ಘಟನೆ ಇಂದು ಕೈಕಂಬದಲ್ಲಿ ಮೂರು ಗಂಟೆಯ ಸುಮಾರಿಗೆ ನಡೆದಿದೆ. ಜರ್ಮನ್‍ನಿಂದ ಭಾರತಕ್ಕೆ ಅಧ್ಯಯನ…

ಸೆಕ್ಸ್‍ಬಾಂಬ್ ಶಕೀಲಾಳ ಕೈಹಿಡಿದನೇ 28ರ ಯುವಕ?

ಸೆಕ್ಸ್‍ಬಾಂಬ್ ಶಕೀಲಾ ಅವರ ಜೀವನಗಾಥೆ ಒಂದು ರೋಚಕ ಕಥೆ. ಒಂದಷ್ಟು ಕಣ್ಣೀರಿನಿಂದ ಕೂಡಿದ ಆಕೆಯ ಬದುಕನ್ನು ಕಂಡಾಗ ಎಲ್ಲರಿಗೂ ನೋವಿನ ಅನುಭವವಾಗುವುದು ಸಹಜ. ಇನ್ನೂ ಮದುವೆಯ ವಯಸ್ಸು…

ಗೆಲುವು ನನ್ನದೇ: ಬೇಡಿ; ನನ್ನೊಂದಿಗೆ ದೇವರಿದ್ದಾನೆ: ಕೇಜ್ರಿ

ನವದೆಹಲಿ: ದೆಹಲಿಯ ವಿಧಾನಸಭಾ ಚುನಾವಣೆಯ ಬಹಿರಂಗ ಪ್ರಚಾರಕ್ಕೆ ಇನ್ನೇನು ಎಂಬಂತೆ ತೆರೆ ಬೀಳಲಿದೆ. ಆದರೆ ಬಿಜೆಪಿಯ ಕಿರಣ್ ಬೇಡಿ ಹಾಗೂ ಆಪ್ ಪಕ್ಷದ ಅರವಿಂದ ಕೇಜ್ರಿವಾಲ್ ಅವರು…

ಕೇಶವ ಶೆಟ್ಟಿ ಹತ್ಯೆ: ಪ್ರಮುಖ ಆರೋಪಿ ಸತೀಶ್ ಸೂರಿಂಜೆ ಸೆರೆ

ಸುರತ್ಕಲ್: ಗ್ಯಾರೇಜ್ ಮಾಲಕ ಸೂರಿಂಜೆ ನಿವಾಸಿ ಕೇಶವ ಶೆಟ್ಟಿ ಎಂಬವರನ್ನು ಬರ್ಬರವಾಗಿ ಹತ್ಯೆಗೈದಿದ್ದ ಪ್ರಮುಖ ಆರೋಪಿ ಸತೀಶ್ ಸೂರಿಂಜೆ ಎಂಬಾತನನ್ನು ಸಿಸಿಬಿ ಪೊಲೀಸರು ಬುಧವಾರ ಮೇಲ್ ತಲಪಾಡಿ…

ಯುವತಿಯ ಶಾಲು ಎಳೆದ ಯುವಕನಿಗೆ ಹಲ್ಲೆ: ಆಸ್ಪತ್ರೆಗೆ ದಾಖಲು

ಪುತ್ತೂರು: ಯುವತಿಯ ಶಾಲು ಎಳೆಯಲು ಹೋಗಿ ನಾಗರಿಕರಿಂದ ಒದೆ ತಿಂದುಕೊಂಡು ಪೊಲೀಸರ ಅತಿಥಿಯಾಗಿ ನ್ಯಾಯಾಂಗ ಬಂಧನದಲ್ಲಿದ್ದ ಯುವಕನೋರ್ವ ಇದೀಗ ಜಾಮೀನಿನ ಮೇಲೆ ಹೊರ ಬಂದು ಆಸ್ಪತ್ರೆಗೆ ದಾಖಲಾಗಿ…

ಕೆರೆಗೆ ಪಲ್ಟಿ ಹೊಡೆದ ಬೈಕ್: ಇಬ್ಬರ ಸಾವು

ಬೆಳ್ತಂಗಡಿ: ಗೆಳೆಯರಿಬ್ಬರು ಪ್ರಯಾಣಿಸುತ್ತಿದ್ದ ಬೈಕ್ ಪಲ್ಟಿಯಾಗಿ ಕೆರೆಗೆ ಎಸೆಯಲ್ಪಟ್ಟು ನೀರಿನಲ್ಲಿ ಮುಳುಗಿ ಯುವಕರಿಬ್ಬರು ಮೃತಪಟ್ಟ ಘಟನೆ ಮಂಗಳವಾರ ತಡರಾತ್ರಿ ಕುವೆಟ್ಟು ಗ್ರಾಮದ ಓಡೀಲು ಶ್ರೀ ಮಹಾಲಿಂಗೇ ಶ್ವರ…