ಶೀನ ಪೂಜಾರಿ: ನಿಧನ
ಬಂಟ್ವಾಳ:ತಾಲ್ಲೂಕಿನ ಅಜ್ಜಿಬೆಟ್ಟು ಗ್ರಾಮದ ಗಂಟಾರಬೆಟ್ಟು ನಿವಾಸಿ, ಹಿರಿಯ ನಾಟಿ ವೈದ್ಯ ಶೀನ ಪೂಜಾರಿ(68) ಇವರು ಅಸೌಖ್ಯದಿಂದ ಗುರುವಾರ ನಿಧನರಾದರು. ಮೃತರಿಗೆ ಪುತ್ರ ಮತ್ತು ಇಬ್ಬರು ಪುತ್ರಿಯರು ಇದ್ದಾರೆ.
SUDDI9 MEDIA NETWORK
ಬಂಟ್ವಾಳ:ತಾಲ್ಲೂಕಿನ ಅಜ್ಜಿಬೆಟ್ಟು ಗ್ರಾಮದ ಗಂಟಾರಬೆಟ್ಟು ನಿವಾಸಿ, ಹಿರಿಯ ನಾಟಿ ವೈದ್ಯ ಶೀನ ಪೂಜಾರಿ(68) ಇವರು ಅಸೌಖ್ಯದಿಂದ ಗುರುವಾರ ನಿಧನರಾದರು. ಮೃತರಿಗೆ ಪುತ್ರ ಮತ್ತು ಇಬ್ಬರು ಪುತ್ರಿಯರು ಇದ್ದಾರೆ.
ಬಂಟ್ವಾಳ: ಮಾರ್ಚ್ 1ರಂದು ಮಂಗಳೂರಿನಲ್ಲಿ ನಡೆಲಿರುವ ವಿರಾಟ್ ಹಿಂದೂ ಸಮಾಜೋತ್ಸವಕ್ಕೆ ದಿಕ್ಸೂಚಿ ಭಾಷಣ ಮಾಡಲು ಆಗಮಿಸಲಿರುವ ಸಾಧ್ವಿ ಸರಸ್ವತಿಯವರ ಭಾವಚಿತ್ರವನ್ನು ಅರೆನಗ್ನಗೊಳಿಸಿ ಫೇಸ್ಬುಕ್ನಂಥಾ ಸಾಮಾಜಿಕ ತಾಣದಲ್ಲಿ ಹರಿಯಬಿಟ್ಟ…
ಮಂಗಳೂರು: ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಬಾಲನ್ಯಾಯ ಮಂಡಳಿ, ವಕೀಲರ ಸಂಘ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಬಾಲ ನ್ಯಾಯ…
ಬಂಟ್ವಾಳ: ಮಾರ್ಚ್ 1 ರಂದು ಮಂಗಳೂರಿನಲ್ಲಿ ನಡೆಯಲಿರುವ ಹಿಂದೂ ಸಮಾಜೋತ್ಸವಕ್ಕೆ ಮುಖ್ಯ ಭಾಷಣಕಾರರಾಗಿ ಆಗಮಿಸಲಿರುವ ಸಾದ್ವಿ ಸರಸ್ವತಿ ಅವರ ಭಾವಚಿತ್ರವನ್ನು ಬಂಟ್ವಾಳ ಪರ್ಲಿಯಾ ನಿವಾಸಿ ಮಹಮ್ಮದ್ ನೌಫಾಲ್…
ವಾಷಿಂಗ್ಟನ್: ಅಮೆರಿಕದ ಕೊಲರಾಡೊದಲ್ಲಿ ಬಂಧಿಯಾಗಿರುವ ಅಲ್ ಕಾಯಿದಾ ಉಗ್ರ ಫ್ರೆಂಚ್ ಪ್ರಜೆ ಜಕಾರಿಯಸ್ ಮುಸೋವಿ ಪ್ರಕರಣವೊಂದರ ವಿಚಾರಣೆಯ ವೇಳೆ ಅಮೆರಿಕದಲ್ಲಿ ನಡೆದ 9/11ರ ಭಯೋತ್ಪಾದಕ ದಾಳಿಯಲ್ಲಿ ಸೌದಿ…
ಮಂಗೋಲಿಯಾ: ಬರೋಬ್ಬರಿ 200 ವರ್ಷವಾದರೂ ಕೊಳೆಯದೆ ಹಾಗೆಯೇ ಸುಸ್ಥಿಯಲ್ಲಿರುವ ಮಮ್ಮದಿಯೊಂದು ಮಂಗೋಲಿಯಾ ದೇಶದ ಸಾಂಗಿನೋಖೈಖನ್ ಪ್ರದೇಶದಲ್ಲಿ ಪತ್ತೆಯಾಗಿದ್ದ ಅಚ್ಚರಿಗೆ ಕಾರಣವಾಗಿದೆ. ಈ ಮಮ್ಮಿ ಬೌದ್ಧ ಸನ್ಯಾಸಿಯೊಬ್ಬರಿಗೆ ಸೇರಿದ್ದು,…
ಬಂಟ್ವಾಳ: ಇಲ್ಲನ ಅಮ್ಟಾಡಿಯ ಬಡಾಜೆಗುತ್ತು ನಾಗಬನದಲ್ಲಿ ನಡೆಯುತ್ತಿರುವ ಅಷ್ಟಪವಿತ್ರ ನಾಗಮಂಡಲೋತ್ಸದ ಪ್ರಯುಕ್ತ ಇಂದು ಮಧ್ಯಾಹ್ನ(ಫೆ.6) ನಾಗದರ್ಶನ ಸೇವೆ ನಡೆಯಿತು.
ಬೆಳ್ತಂಗಡಿ: ಕರಾಯ ಮಸೀದಿಗೆ ಕಲ್ಲೆಸೆದ ಪ್ರಕರಣಕ್ಕೆ ಸಂಬಂಧಿಸಿ ಬಂಧಿಸಲ್ಪಟ್ಟಿದ ಉಜಿರೆ ಕಾಲೇಜಿನ ಅಮಾಯಕ ವಿದ್ಯಾರ್ಥಿ, ಎಬಿವಿಪಿ ಮುಖಂಡ ನಿಧೀಶ್ ಶೆಟ್ಟಿ ಎಂಬವರನ್ನು ಜಾಮೀನಿನ ಮೇಲೆ ಬಿಡುಗಡೆಗೊಳಿಸಲಾಗಿದೆ. ನಿಧೀಶ್…
ಕಟೀಲು: ರಾಜ್ಯದಲ್ಲಿನ ಧಾರ್ಮಿಕ ಕ್ಷೇತ್ರದಲ್ಲಿಯೇ ಹೊಸ ಇತಿಹಾಸಕ್ಕೆ ನಾಂದಿ ಆಡಲಿರುವ ಪ್ರಯತ್ನವಾಗಿ ರಾಜ್ಯದ ಮೊದಲ ಅತಿದೊಡ್ಡ ಚಿನ್ನದ ರಥವು ಇಲ್ಲಿನ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಫೆ.8ರಂದು…
ಬೆಂಗಳೂರು: ವಿಶ್ವಹಿಂದೂ ಪರಿಷತ್ನ ಅಂತಾರಾಷ್ಟ್ರೀಯ ಮುಖಂಡ ಪ್ರವೀಣ ಭಾಯ್ ತೊಗಡಿಯಾ ಬೆಂಗಳೂರು ಪ್ರವೇಶ ನಿರ್ಬಂಧವನ್ನು ಹೈಕೋರ್ಟ್ ಎತ್ತಿ ಹಿಡಿದಿದ್ದು, ನಿರ್ಬಂಧ ತಡೆಗೆ ಹೈಕೋರ್ಟ್ ನಿರಾಕರಿಸಿದೆ. ತೊಗಡಿಯಾ ಬೆಂಗಳೂರಿಗೆ…
ಬಂಟ್ವಾಳ : ವಿಪರೀತ ಮದ್ಯ ಸೇವಿಸಿದ ವ್ಯಕ್ತಿಯೊಬ್ಬರು ಬಸ್ ತಂಗುದಾಣದಲ್ಲಿ ಮೃತಪಟ್ಟ ಘಟನೆ ಇಡ್ಕಿದು ಗ್ರಾಮದ ಕೋಲ್ಪೆ ಎಂಬಲ್ಲಿ ಗುರುವಾರ ನಡೆದಿದೆ. ಕೆದಿಲ ಗ್ರಾಮದ ಅಂಗರಾಜ್ ನಿವಾಸಿ…
ಬಂಟ್ವಾಳ ತಾಲ್ಲೂಕಿನ ನೇತ್ರಾವತಿ ನದಿ ತೀರದಲ್ಲಿರುವ ಬಂಟ್ವಾಳ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ ಪ್ರಯುಕ್ತ ನಿಮರ್ಿಸಲಾಗಿರುವ ‘ಶಿವನ ವಿಗ್ರಹ ಸಹಿತ ಕಾರಂಜಿ’ ಭಕ್ತರನ್ನು ಗಮನ ಸೆಳೆಯುತ್ತಿದೆ.
ಬಂಟ್ವಾಳ ತಾಲ್ಲೂಕಿನ ನೈನಾಡು ಎಂಬಲ್ಲಿ ನೂತನವಾಗಿ ಆರಂಭಗೊಂಡ ‘ಶಶಾಂಕ್ ಗೇರು ಬೀಜ ಸಂಸ್ಕರಣಾ ಘಟಕ’ವನ್ನು ಆರ್ಎಸ್ಎಸ್ ಮುಖಂಡ ಡಾ.ಕೆ.ಪ್ರಭಾಕರ ಭಟ್ ಗುರುವಾರ ಉದ್ಘಾಟಿಸಿದರು. ಸಂಸ್ಥೆ ಮುಖ್ಯಸ್ಥ ಟಿ.ರಘುನಾಥ…
ಬಂಟ್ವಾಳ ತಾಲ್ಲೂಕಿನ ನೈನಾಡು ಎಂಬಲ್ಲಿ ಗುರುವಾರ ಶುಭಾರಂಭಗೊಂಡ ‘ಶಶಾಂಕ್ ಗೇರು ಬೀಜ ಸಂಸ್ಕರಣಾ ಘಟಕ’ ಉದ್ಘಾಟನಾ ಕಾರ್ಯಕ್ರಮದಲ್ಲಿ ಡಾ.ವಿದ್ಯಾಭೂಷಣ ನೇತೃತ್ವದ ತಂಡದಿಂದ ಭಕ್ತಿ ರಸಮಂಜರಿ ಕಾರ್ಯಕ್ರಮ ನಡೆಯಿತು.