ಮಂಗೋಲಿಯಾ: ಬರೋಬ್ಬರಿ 200 ವರ್ಷವಾದರೂ ಕೊಳೆಯದೆ ಹಾಗೆಯೇ ಸುಸ್ಥಿಯಲ್ಲಿರುವ ಮಮ್ಮದಿಯೊಂದು ಮಂಗೋಲಿಯಾ ದೇಶದ ಸಾಂಗಿನೋಖೈಖನ್ ಪ್ರದೇಶದಲ್ಲಿ ಪತ್ತೆಯಾಗಿದ್ದ ಅಚ್ಚರಿಗೆ ಕಾರಣವಾಗಿದೆ.

mummy

ಈ ಮಮ್ಮಿ ಬೌದ್ಧ ಸನ್ಯಾಸಿಯೊಬ್ಬರಿಗೆ ಸೇರಿದ್ದು, ಧ್ಯಾನದ ಭಮಗಿಯಲ್ಲಿದೆ. ಈ ಮಮ್ಮಿಯನನು ದನದ ಚರ್ಮಗಳ ಮೂಲಕ ಸಂರಕ್ಷಿಸಿಡಲಾಗಿದ್ದು, ದನದ ವಯಸ್ಸನ್ನೂ ಸಹ ಸಾರಿ ಹೇಳುತ್ತಿದೆ. ಸನ್ಯಾಸಿಯು ಧ್ಯಾನಾಸಕ್ತರಾಗಿ ಕುಳಿತಿದ್ದು, ಧ್ಯಾನದಲ್ಲೇ ಮಗ್ನರಾಗಿ ಕುಳಿತಿದ್ದರೂ ಯಾವುದೇ ವ್ಯತ್ಯಾಸವಾಗಿಲ್ಲ. ಸನ್ಯಾಸಿ ಧ್ಯಾನದಲ್ಲಿ ತಲ್ಲೀನರಾಗಿದ್ದು, ಬುದಧನಾಗಿ ಪರಿವರ್ತನೆಗೊಂಡಿದ್ದಾರೆ ಎಂಬುದು ಬೌದ್ಧ ಧರ್ಮಗುರುಗಳ ನಂಬಿಕೆ. ಮಮ್ಮಿಯ ದೇಹವನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದ್ದು ರಹಸ್ಯ ಹರಬೀಳಲಿದೆ.ಕಳುಹಿಸಲಾಗಿದ್ದು, ಅಲ್ಲಿ ಇದರ ನೈಅಜ ರಹಸು ಹೊರಬೀಳಲಿದೆ. ಏನೇ ಇರಲಿ 200 ವರ್ಷಗಳ ಕಾಲ ಈ ಮಮ್ಮಿ ಕೆಡದೇ ಇರುವುದು ಮಾತ್ರ ನಿಜಕ್ಕೂ ಅಚ್ಚರಿ ತರಿಸಿದ್ದಂತೂ ಸತ್ಯ.

By suddi9

Leave a Reply

Your email address will not be published. Required fields are marked *