ಬಂಟ್ವಾಳ:ತಾಲ್ಲೂಕಿನ ಅಜ್ಜಿಬೆಟ್ಟು ಗ್ರಾಮದ ಗಂಟಾರಬೆಟ್ಟು ನಿವಾಸಿ, ಹಿರಿಯ ನಾಟಿ ವೈದ್ಯ ಶೀನ ಪೂಜಾರಿ(68) ಇವರು ಅಸೌಖ್ಯದಿಂದ ಗುರುವಾರ ನಿಧನರಾದರು. ಮೃತರಿಗೆ ಪುತ್ರ ಮತ್ತು ಇಬ್ಬರು ಪುತ್ರಿಯರು ಇದ್ದಾರೆ.
6btl-sheena pujary

By suddi9

Leave a Reply

Your email address will not be published. Required fields are marked *