ಬಂಟ್ವಾಳ ತಾಲ್ಲೂಕಿನ ನೈನಾಡು ಎಂಬಲ್ಲಿ ನೂತನವಾಗಿ ಆರಂಭಗೊಂಡ ‘ಶಶಾಂಕ್ ಗೇರು ಬೀಜ ಸಂಸ್ಕರಣಾ ಘಟಕ’ವನ್ನು ಆರ್ಎಸ್ಎಸ್ ಮುಖಂಡ ಡಾ.ಕೆ.ಪ್ರಭಾಕರ ಭಟ್ ಗುರುವಾರ ಉದ್ಘಾಟಿಸಿದರು. ಸಂಸ್ಥೆ ಮುಖ್ಯಸ್ಥ ಟಿ.ರಘುನಾಥ ಪೈ, ಟಿ.ವರದರಾಜ ಪೈ, ಸಂಸದ ನಳಿನ್ ಕುಮಾರ್ ಕಟೀಲು, ಡಾ.ವಿದ್ಯಾಭೂಷಣ, ಉಳಿಪಾಡಿಗುತ್ತು ರಾಜೇಶ ನಾಯ್ಕ್, ಸುಲೋಚನಾ ಜಿ.ಕೆ.ಭಟ್, ಎಂ.ತುಂಗಪ್ಪ ಬಂಗೇರೆ ಮತ್ತಿತರರು ಇದ್ದಾರೆ.

