ಫೆ.9ರ ಉಡುಪಿಯ ಹಿಂದೂ ಸಮಾಜ್ಯೋತ್ಸವಕ್ಕೆ ತೊಗಡಿಯಾ
ಉಡುಪಿ: ವಿಶ್ವ ಹಿಂದೂ ಪರಿಷತ್‍ನ ಸ್ವರ್ಣ ಜಯಂತಿಯ ಅಂಗವಾಗಿ ಮಾರ್ಚ್ 9ರಂದು ಉಡುಪಿಯ ಎಂಜಿಎಂ ಮೈದಾನದಲ್ಲಿ ವಿರಾಟ್ ಹಿಂದೂ ಸಮಾಜೋತ್ಸವ ನಡೆಯಲಿದ್ದು ಅದರಲ್ಲಿ ದಿಕ್ಸೂಚಿ ಭಾಷಣಗೈಯ್ಯಲು ವಿಹಿಂಪದ…
SUDDI9 MEDIA NETWORK
ಉಡುಪಿ: ವಿಶ್ವ ಹಿಂದೂ ಪರಿಷತ್‍ನ ಸ್ವರ್ಣ ಜಯಂತಿಯ ಅಂಗವಾಗಿ ಮಾರ್ಚ್ 9ರಂದು ಉಡುಪಿಯ ಎಂಜಿಎಂ ಮೈದಾನದಲ್ಲಿ ವಿರಾಟ್ ಹಿಂದೂ ಸಮಾಜೋತ್ಸವ ನಡೆಯಲಿದ್ದು ಅದರಲ್ಲಿ ದಿಕ್ಸೂಚಿ ಭಾಷಣಗೈಯ್ಯಲು ವಿಹಿಂಪದ…
ಬೆಂಗಳೂರು: ತನಗಿಂತ ಹತ್ತು ವರ್ಷ ಕಿರಿಯ ವಯಸ್ಸಿನ ಹುಡುಗನನ್ನು ಮದುವೆಯಾಗಿರುವ ಸುದ್ದಿಯ ಬಗ್ಗೆ ಪ್ರತಿಕ್ರಿಯಿಸಿರುವ ಸೆಕ್ಸ್ ಬಾಂಬ್ ಶಕೀಲಾ ಅವರು ತಾನು ಹಾಗೆ ಮದುವೆಯಾಗಿಲ್ಲ, ಇದೆಲ್ಲಾ ಗಾಸಿಪ್…
ಕೈಕಂಬ: ದೆಹಲಿಯಲ್ಲಿ ವಿಧಾನಸಭಾ ಚುನಾವಣೆ ಪ್ರಕ್ರಿಯೆ ನಡೆಯುತ್ತಿರುವಂತೆ ಇತ್ತ ಗುರುಪುರ ,ಪೊಳಲಿಯಲ್ಲೂ ಚುನಾವಣೆಯ ಬಿಸಿ ಕಾವೇರುತ್ತಿದೆ. ಕಳೆದ ಒಂದು ವಾರಗಳ ಕಾಲದ ಬಹಿರಂಗ ಪ್ರಚಾರ, ಮನೆಮನೆಗೆ ಪ್ರಚಾರ…
ಬೆಂಗಳೂರು: ಸಿಎಂ ಸಿದ್ದರಾಮಯ್ಯ ಅವರು ಅರ್ಕಾವತಿ ಹಾಗೂ ರಾಜ್ಯದ ಇತರ ಕಡೆಗಳಲ್ಲಿ ಅಕ್ರಮವಾಗಿ ಡಿನೋಟಿಫಿಕೇಶ್ ಮಾಡಿರುವ ಬಗ್ಗೆ ಆರೋಪಗಳು ವ್ಯಕ್ತವಾದ ಹಿನ್ನೆಲೆಯಲ್ಲಿ ಅವರ ಸಿಎಂ ಖುರ್ಚಿ ಅಲುಗಾಡಲು…
ಮಂಗಳೂರು : ಹಿಂದೂ ಸಮಾಜೋತ್ಸವದ ಸಭೆ ಮುಗಿಸಿ ಮನೆಗೆ ಮರಳುತ್ತಿದ್ದ ಯುವಕರಿಬ್ಬರ ಮೇಲೆ ತಂಡವೊಂದು ಹಲ್ಲೆ ನಡೆಸಿರುವ ಘಟನೆ ಗುರುವಾರ ತಡರಾತ್ರಿ ಕಾವೂರು ಮಿಲ್ಲತ್ ನಗರ ಎಂಬಲ್ಲಿ…
ಮೂಡುಬಿದರೆ: ಸಾಂಗತ್ಯ ಕವಿ ರತ್ನಾಕರವರ್ಣೀಯ 500 ವರ್ಷಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲು ಮೂಡುಬಿದರೆ ಧವಲತ್ರಯ ಟ್ರಸ್ಟ್ ಯೋಜನೆಯನ್ನು ರೂಪಿಸಲಾಗಿದೆ. ಈ ಪ್ರಯುಕ್ತ ರತ್ನಾಕರವರ್ಣಿ ರಾಜ್ಯಮಟ್ಟದ ಸಾಹಿತ್ಯ ಅಭಿಯಾನಕ್ಕೆ ಫೆ.8ರಂದು…
ಮೂಡುಬಿದರೆ: ಆಳ್ವಾಸ್ ಸಂಸ್ಥೆಗೆಯಲ್ಲಿ ಉದ್ಯೋಗಿಯಾಗಿರುವ ಗುರುಪುರದ ರಕ್ಷಿತ್ ಶೆಟ್ಟಿ ಬೆಂಗಳೂರಿನಲ್ಲಿ ನಡೆದ ಟಿಸಿಎಸ್ ವಲ್ಡ್ 10ಕಿ.ಮೀ ದೂರದ ಅತೀ ವೇಗದ ಓಟದ ಸ್ಪರ್ಧೆಯ ಸಾಧನೆಗೆ ಗಿನ್ನಿಸ್ ರೆಕಾರ್ಡ್…
ಕೈಕಂಬ: ಬೈಕ್ ಹಾಗೂ ಬಸ್ ಮಧ್ಯೆ ಡಿಕ್ಕಿ ಸಂಭವಿಸಿ ಬೈಕ್ ಸಹಸವಾರ ಸ್ಥಳದಲ್ಲೇ ಮೃತಪಟ್ಟು ಸವಾರ ಗಂಭೀರವಾಗಿ ಗಾಯಗೊಂಡ ಘಟನೆ ಗುರುಪುರ ಕೈಕಂಬ ಸಮೀಪದ ವಿಕಾಸ ನಗರ…
ಮೂಡುಬಿದರೆ: ಪರಿಸರದ ಬಗ್ಗೆ ಕಾಳಜಿಯಿಂದ ಪ್ಲಾಸ್ಟಿಕ್ ನಿಷೇಧ ಘನತ್ಯಾಜ್ಯಗಳ ನಿರ್ವಹಣೆ ಸಹಿತ ನೈಸಗರ್ಿಕ ಸಂಪನ್ಮೂಲಗಳನ್ನು ಉಳಿಸಿ, ಪರಿಸರ ಸಂರಕ್ಷಣೆ ಮಾಡಿದರೆ ಮಾತ್ರ ಈಗಾಗಲೇ ಕಾಡುತ್ತಿರುವ ಪರಿಸರ ಮಾಲಿನ್ಯಗಳ…
ಬಂಟ್ವಾಳ: ಧಾರ್ಮಿಕ ಭಾವನೆಗಳನ್ನು ಕೆರಳಿಸಿ ಮತಪಡೆಯುವುದು ಕಾಂಗ್ರೇಸ್ ಜಾಯಮಾನವಲ್ಲ, ಬಡಜನರಿಗೆ ನೆರವಾಗುವ ಸಾಮಾಜಿಕ , ಆರ್ಥಿಕ ನೆರವು ನೀಡುವ ಕಾರ್ಯಕ್ರಮಗಳನ್ನು ಕೊಡುವ ಮೂಲಕ ಜನರನ್ನು ಸಾಂತ್ವಾನಗೊಳಿಸುವುದೇ ಕಾಂಗ್ರೇಸ್…
ಬಂಟ್ವಾಳ-ಮೂಡುಬಿದ್ರೆ ರಸ್ತೆ ನಡುವಿನ ರಾಯಿ ಪೇಟೆಗೆ ಸಮೀಪದಲ್ಲಿ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರಿಗಾಗಿ ಕಳೆದ 15 ವರ್ಷಗಳ ಹಿಂದೆ ನಿರ್ಮಿಸಲಾಗಿರುವ ಸುಸಜ್ಜಿತ ವಸತಿಗೃಹ ಕಳೆದ ಐದಾರು…
ಬಂಟ್ವಾಳ ತಾಲ್ಲೂಕಿನ ವಾಮದಪದವು ಸಕರ್ಾರಿ ಪ್ರಥಮ ದಜರ್ೆ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕರ ಉಪವಾಸ ಸತ್ಯಾಗ್ರಹ ಬೆಂಬಲಿಸಿ ಇಲ್ಲಿನ ವಿದ್ಯಾಥರ್ಿಗಳು ಶುಕ್ರವಾರ ತರಗತಿ ಬಹಿಷ್ಕರಿಸಿ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿದರು.…
ಬಂಟ್ವಾಳ ತಾಲ್ಲೂಕಿನ ಅಮ್ಟಾಡಿ ಗ್ರಾಮದ ಬಡಾಜೆಗುತ್ತು ಎಂಬಲ್ಲಿ ಶುಕ್ರವಾರ ಸಂಜೆ ‘ಅಷ್ಟಪವಿತ್ರ ನಾಗಮಂಡಲೋತ್ಸವ’ಕ್ಕೆ ಹೂವು ಮತ್ತು ಕೆಂದಾಳೆ ಸೀಯಾಳದಿಂದ ಆಕರ್ಷಕ ಅಲಂಕಾರಗೊಂಡ ವೇದಿಕೆ ಸಿದ್ಧಗೊಳಿಸುತ್ತಿರುವ ದೃಶ್ಯ.
ಬಂಟ್ವಾಳ: ತಾಲ್ಲೂಕಿನ ವಾಮದಪದವು ಸಮೀಪದ ಪಾಂಗಲ್ಪಾಡಿ ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಇದೇ 6ರಿಂದ ಮೊದಲ್ಗೊಂಡು 10ರತನಕ ನಡೆಯುವ ಅಷ್ಟಬಂಧ ಬ್ರಹ್ಮಕಲಶೋತ್ಸವ ಮತ್ತು ವಾರ್ಷಿಕ ಜಾತ್ರಾ ಮಹೋತ್ಸವಕ್ಕೆ ಗುರುವಾರ…