ಉಡುಪಿ: ವಿಶ್ವ ಹಿಂದೂ ಪರಿಷತ್‍ನ ಸ್ವರ್ಣ ಜಯಂತಿಯ ಅಂಗವಾಗಿ ಮಾರ್ಚ್ 9ರಂದು ಉಡುಪಿಯ ಎಂಜಿಎಂ ಮೈದಾನದಲ್ಲಿ ವಿರಾಟ್ ಹಿಂದೂ ಸಮಾಜೋತ್ಸವ ನಡೆಯಲಿದ್ದು ಅದರಲ್ಲಿ ದಿಕ್ಸೂಚಿ ಭಾಷಣಗೈಯ್ಯಲು ವಿಹಿಂಪದ ಅಂತಾರಾಷ್ಟ್ರೀಯ ಕಾರ್ಯಾಧ್ಯಕ್ಷ ಪ್ರವೀಣ್ ಭಾಯ್ ತೊಗಡಿಯಾ ಭಾಘವಹಿಸಲಿದ್ದಾರೆ.

ಸಮಾಜೋತ್ಸವದಲ್ಲಿ ಸುಮಾರು 1ಲಕ್ಷಕ್ಕೂ ಅಧಿಕ ಜನರು ಪಾಲ್ಗೊಳ್ಳಲಿದ್ದು, ಡಾ.ವೀರೆಂದ್ರ ಹೆಗ್ಡೆ ಹಾಗೂ ತೊಗಾಡಿಯಾ ದಿಕ್ಸೂಜಿ ಭಾಷಣ ಮಾಡಲಿದ್ದಾರೆ. ಪೇಜಾವರ ಮಠದ ವಿಶ್ವೇಶ್ವರ ತೀರ್ಥ ಸ್ವಾಮೀಜಿ ಸೇರಿದಂತೆ ಉಡುಪಿ ಜಿಲ್ಲೆಯ ಎಲ್ಲಾ ಸ್ವಾಮೀಜಿಗಳು ಪಾಲ್ಗೊಳ್ಳಲಿದ್ದಾರೆ.
