ಬೆಂಗಳೂರು: ತನಗಿಂತ ಹತ್ತು ವರ್ಷ ಕಿರಿಯ ವಯಸ್ಸಿನ ಹುಡುಗನನ್ನು ಮದುವೆಯಾಗಿರುವ ಸುದ್ದಿಯ ಬಗ್ಗೆ ಪ್ರತಿಕ್ರಿಯಿಸಿರುವ ಸೆಕ್ಸ್ ಬಾಂಬ್ ಶಕೀಲಾ ಅವರು ತಾನು ಹಾಗೆ ಮದುವೆಯಾಗಿಲ್ಲ, ಇದೆಲ್ಲಾ ಗಾಸಿಪ್ ಎಂದು ಹೇಳಿದ್ದಾರೆ.

ಈ ವಯಸ್ಸಲ್ಲಿ ನನಗೆ ಮದುವೆಯಾಗುವ ಇಂಗಿತ ಇಲ್ಲ, ಏಕಾಂಗಿ ಬಾಳಲ್ಲಿ ಜಾಸ್ತಿ ಸುಖವಿದೆ. ಆದ್ದರಿಂದ ನಾನು ಕಡೆತನಕ ಏಕಾಂಗಿಯಾಗಿಯೇ ಉಳಿಯಲಿದ್ದೇನೆ ಎಂದು ಶಕೀಲಾ ಹೇಳಿದ್ದಾರೆನ್ನಲಾಗಿದೆ.
