ಸೆಕ್ಸ್‍ಬಾಂಬ್ ಶಕೀಲಾ ಅವರ ಜೀವನಗಾಥೆ ಒಂದು ರೋಚಕ ಕಥೆ. ಒಂದಷ್ಟು ಕಣ್ಣೀರಿನಿಂದ ಕೂಡಿದ ಆಕೆಯ ಬದುಕನ್ನು ಕಂಡಾಗ ಎಲ್ಲರಿಗೂ ನೋವಿನ ಅನುಭವವಾಗುವುದು ಸಹಜ. ಇನ್ನೂ ಮದುವೆಯ ವಯಸ್ಸು ಮೀರದಿದ್ದರೂ ಮದುವೆಯಾಗಲಾರೆ ಎಂದು ಮದುವೆಯ ಬಗ್ಗೆ ಎಗರಿಬೀಳುತ್ತಿದ್ದ ಶಕೀಲಾ ಇತ್ತೀಚೆಗೆ ಮದುವೆಯಾಗಿದ್ದಾರೆ ಎಂಬ ಸುದ್ದಿ ಇಂಟೆರ್ನೆಟಲ್ಲಿ ಹರಿದಾಡುತ್ತಿದೆ.
ತನಿಗಿಂತ ಕಿರಿಯನಾದ ಸುಮಾರು 28ರ ಹರೆಯದ ಯುವಕನೋರ್ವ ಶಕೀಲಾಳ ಕೈಹಿಡಿದಿದ್ದಾನೆ ಎಂದು ಸದ್ಯ ಹರಿದಾಡುತ್ತಿರುವ ಸುದ್ದಿ. ಆದರೆ ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಶಕೀಲಾ ಮದುವೆ ವಿಚಾರವನ್ನು ಸಾರಗಟವಾಗಿ ತಳ್ಳಿ ಹಾಕಿದ್ದಾರೆ ಎಂದು ಹೇಳಲಾಗುತ್ತಿದೆ.

