ತುಂಡುಡುಗೆ ತೊಡುವ ಐಟಂ ಗರ್ಲ್ಸ್ ವೇಶ್ಯೆಯರು: ನವೀನ್ ತ್ಯಾಗಿ ವಿವಾದಾತ್ಮಕ ಹೇಳಿಕೆ
ನವದೆಹಲಿ: ತುಂಡುಡುಗೆ ತೊಟ್ಟು ಡ್ಯಾನ್ಸ್ ಮಾಡುವ ನಟಿಯರನ್ನು ವೇಶ್ಯೆಯರೆಂದು ಪರಿಗಣಿಸಬೇಕು ಎಂದು ಹಿಂದೂ ಮಹಾಸಭಾ ಮುಖಂಡ ನವೀನ್ ತ್ಯಾಗಿ ಒತ್ತಾಯಿಸಿದ್ದಾರೆ. ಹಿಂದೂ ಮಹಾಸಭಾ ಉತ್ತರಪ್ರದೇಶ ಘಟಕದ ಪ್ರಧಾನ…
SUDDI9 MEDIA NETWORK
ನವದೆಹಲಿ: ತುಂಡುಡುಗೆ ತೊಟ್ಟು ಡ್ಯಾನ್ಸ್ ಮಾಡುವ ನಟಿಯರನ್ನು ವೇಶ್ಯೆಯರೆಂದು ಪರಿಗಣಿಸಬೇಕು ಎಂದು ಹಿಂದೂ ಮಹಾಸಭಾ ಮುಖಂಡ ನವೀನ್ ತ್ಯಾಗಿ ಒತ್ತಾಯಿಸಿದ್ದಾರೆ. ಹಿಂದೂ ಮಹಾಸಭಾ ಉತ್ತರಪ್ರದೇಶ ಘಟಕದ ಪ್ರಧಾನ…
ಮಂಗಳೂರು: ಮೂಡುಬಿದಿರೆ ಬಸ್ ನಿಲ್ದಾಣದ ಬಳಿ ಮಾರುತಿ ಓಮ್ನಿ ಕಾರಿನಲ್ಲಿ ಜಿಂಕೆಯ ಕೊಂಬುಗಳನ್ನು ಅಕ್ರಮವಾಗಿ ಮಾರಾಟ ಮಾಡಲು ಯತ್ನಿಸುತ್ತಿದ್ದ ಮೂವರು ಆರೋಪಿಗಳ ಸಹಿತ ಅಂದಾಜು ಐದು ಲಕ್ಷ…
ಸುರತ್ಕಲ್: ಜೋಕಟ್ಟೆಯ ಜನವಸತಿ ಪ್ರದೇಶದ ಮಧ್ಯೆ ಸ್ಥಾಪನೆಯಾಗಿರುವ ಕಲ್ಲಿದ್ದಲು ಮತ್ತು ಸಲ್ಫರ್ ಘಟಕಗಳಿಂದಾಗಿ ನಾನಾ ಆರೋಗ್ಯ ಸಮಸ್ಯೆಗಳು ಎದುರಾಗಿದೆ. ಸದ್ರಿ ಕಂಪೆನಿಗಳನ್ನು ಈ ಕೂಡಲೇ ಮುಚ್ಚುಗಡೆ ಮಾಡಬೇಕೆಂದು…
ಮಂಗಳೂರು: ಬಂಟ್ವಾಳ ತಾಲೂಕಿನ ಬಾಳ್ತಿಲ ದಾಸಕೋಡಿ ಎಂಬಲ್ಲಿ ಕಳೆದ 2013ರ ಫೆಬ್ರವರಿ ತಿಂಗಳಲ್ಲಿ ಅತ್ಯಾಚಾರಕ್ಕೆ ಪ್ರತಿರೋಧ ತೋರುವ ವೇಳೆ ದಾರುಣ ಕೊಲೆಯಾದ ಸೌಮ್ಯ(22)ಳ ಹಂತಕ ಸತೀಶ್(25) ಎಂಬಾತನನ್ನು…
ಉಡುಪಿ: ಡೀಸೆಲ್ ಬೆಲೆ ಇಳಿಯುತ್ತಿದ್ದರೂ, ಸಾರಿಗೆ ದರವನ್ನು ಸಾರಿಗೆ ಇಳಿಸಲು ಸಾಧ್ಯವಿಲ್ಲ, ಪೆಟ್ರೋಲ್, ಡಿಸೆಲ್ ಬೆಲೆಯು ಚಿನ್ನದ ದರದಂತೆ ಏರಿಳಿತ ಕಾಣುವುದು ಸಹಜ ಎಂದು ರಾಜ್ಯದ ಸಾರಿಗೆ…
ಬಂಟ್ವಾಳ : 9 ವರ್ಷಗಳ ಹಿಂದೆ ಕೃಷಿಕರು ನದಿ ನೀರನ್ನು ಬಳಸಬಾರದು ಎಂದು ಮೆಸ್ಕಾಂ ಇಲಾಖೆ ತಾಕೀತು ಮಾಡಿದ ಹಾಗೂ ಇಲಾಖೆಯ ಅನಿಯಮಿತ ಲೋಡ್ ಶೆಡ್ಡಿಂಗ್ ಬಗ್ಗೆ…
ಬಂಟ್ವಾಳ : ಕಡೇಶ್ವಾಲ್ಯ ಗ್ರಾಮದ ಶೇರಾ-ಬಟ್ರೆಬೆಟ್ಟು ರಸ್ತೆ ಅಭಿವೃದ್ಧಿಗೆ ಸ್ಥಳೀಯ ಶಾಸಕರ ಪ್ರದೇಶಾಭಿವೃದ್ಧಿ ಯೋಜನೆಯಡಿಯಲ್ಲಿ ರೂ.10ಲಕ್ಷ ವೆಚ್ಚದ ಕಾಮಗಾರಿಗೆ ಕನರ್ಾಟಕ ಸರಕಾರದ ಅರಣ್ಯ ಪರಿಸರ ಜೀವಿಶಾಸ್ತ್ರ ಮತ್ತು…
ಮಂಗಳೂರು: ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 2010ರ ಮೇ 22 ರಂದು ನಡೆದ ಭೀಕರ ವಿಮಾನ ಅಪಘಾತದಲ್ಲಿ ದುರಂತ ಸಾವನ್ನಪ್ಪಿದವರ ನೆನಪಿಗಾಗಿ ಕೂಳೂರು ಸೇತುವೆ ಮತ್ತು ತಣ್ಣೀರುಬಾವಿ…
ಸುಳ್ಯ: ಸುಳ್ಯ ಮೂಲದ ಮಹಿಳೆಯೊ ಬ್ಬರು ಲಂಡನ್‍ನಲ್ಲಿ ಅಪಮೃತ್ಯುಗೀಡಾಗಿದ್ದು, ಇದು ಆತ್ಮಹತ್ಯೆಯೋ, ಅಥವಾ ಕೊಲೆ ಯೋ ಎಂಬ ಸಂಶಯ ವ್ಯಕ್ತವಾಗಿದೆ. ಸುಳ್ಯದಲ್ಲಿ ವ್ಯಾಪಾರಿಯಾಗಿರುವ ಕೇರ್ಪಳದ ಧನಂಜಯ ಕಾಸಿನಗೋಡ್ಲು…
ಮಂಗಳೂರು: ಪಡೀಲ್ ಸಮೀಪ ಡಿ.3ರಂದು ಬುಧವಾರ ಮುಂಜಾನೆ ಸುಮಾರು 8.45ಕ್ಕೆ ಮಂಗಳೂರಿನಿಂದ ಮರೋಳಿ ಕಡೆಗೆ ಬರುತ್ತಿದ್ದ ಕೆ.ಎ.19 ಎ.ಎ . 1082 ನಂಬ್ರದ ಇಂಡಿಕಾ ಕಾರು ಪಡೀಲ್…
ಮಂಗಳೂರು:ಕೊಂಕಣ್ ರೈಲ್ವೆಯ ಕ್ರಷ್ಟ್ ವತಿಯಿಂದ ಸ್ವಚತಾ ಕಾರ್ಯಕ್ರಮ ಮುಲ್ಕಿ ರೈಲ್ವೆ ನಿಲ್ದಾಣದಲ್ಲಿ ನಡೆಯಿತು. ನರೇಂದ್ರ ಮೋದಿಯವರ ಸ್ವಚ್ಚ ಬಾರತ ಕನಸಿಗೆ ಕೈಜೋಡಿಸಿದ್ದ ರೈಲ್ವೆ ಅಧಿಕಾರಿಗಳು ಪ್ರತೀ ತಿಂಗಳಲ್ಲಿ…
ಬಜಪೆ: ಎಕ್ಕಾರು ಸಮೀಪದ ಅರಸುಲೆ ಪದವು ಅಕ್ರಮ ಕೊರೆಗಳಿಗೆ ಇಂದು ತಶಿಲ್ದ್ದಾರ್ ಮತ್ತು ಗಣಿ ಮತ್ತು ಭೂವಿಜ್ಞಾನ ಅಧಿಕಾರಿಗಳು ಇಂದು ದಾಳಿ ನಡೆಸಿದ್ದಾರೆ. ಬಜಪೆ ಸಮೀಪದ ಎಕ್ಕಾರು…
ಬಂಟ್ವಾಳ; ಇಲ್ಲಿಗೆ ಸಮೀಪದ ವಗ್ಗ ಎಂಬಲ್ಲಿ ಮಂಗಳವಾರ ಸಂಜೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಬೆಳ್ತಂಗಡಿ ತಾಲೂಕಿನ ಗುರುವಾಯನ ಕೆರೆ ಎಂಬಲ್ಲಿನ ಛಾಯಾಗ್ರಾಹಕರೊಬ್ಬರು ಮೃತ ಪಟ್ಟಿದ್ದಾರೆ. ಗುರುವಾಯನ ಕೆರೆಯಲ್ಲಿ…
ಕೈಕಂಬ: ಕರಿಯಂಗಳದ ಪಲ್ಲಿಪಾಡಿ ಪ್ರಾಥಮಿಕ ಶಾಲೆ ಇದರ ವಾರ್ಷಿಕೋತ್ಸವವು ಡಿ.7ರ ಆದಿತ್ಯವಾರದಂದು ಸಂಜೆ ಗಂಟೆ 4ರಿಂದ ದ.ಕ.ಜಿ.ಪಂ. ಹಿ.ಪ್ರಾ.ಶಾಲೆ ಸಭಾಂಗಣ ಪಲ್ಲಿಪಾಡಿ-ಕರಿಯಂಗಳ ಇಲ್ಲಿ ನಡೆಯಲಿದೆ. ಇದರ ಪ್ರಯುಕ್ತ…