ಮಂಗಳೂರು: ಪಡೀಲ್ ಸಮೀಪ ಡಿ.3ರಂದು ಬುಧವಾರ ಮುಂಜಾನೆ ಸುಮಾರು 8.45ಕ್ಕೆ ಮಂಗಳೂರಿನಿಂದ  ಮರೋಳಿ ಕಡೆಗೆ ಬರುತ್ತಿದ್ದ  ಕೆ.ಎ.19 ಎ.ಎ . 1082 ನಂಬ್ರದ ಇಂಡಿಕಾ  ಕಾರು  ಪಡೀಲ್ ರಸ್ತೆ ಮಧ್ಯದಲ್ಲಿ  ಚಾಲಕನ ನಿಯಂತ್ರಣ ತಪ್ಪಿ ಧೆರೆಗುರುಳಿದೆ. ಅಡೃಷ್ಟವಾಸತ್ ಚಾಲಕನಿಗೆ ಸಣ್ಣಪುಟ್ಟ ಗಾಯಗಲಾಗಿದ್ದು ಪ್ರಾಣಪಾಯದಿಂದ ಪಾರಾಗಿದ್ದರೆ. ಚಾಲಕನನ್ನು ಸ್ಥಳಿಯರು ಸೇರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

3-1

3-2

3-3

ಚಿತ್ರ ತಿರುಮಲೇಶ್ ಬೆಳ್ಳೂರು

By suddi9

Leave a Reply

Your email address will not be published. Required fields are marked *