Month: December 2014

ಕೇಂದ್ರದ ಮಾಜಿ ಸಚಿವ ಎ.ಆರ್‌ ಅಂತುಲೆ ನಿಧನ

ಮುಂಬೈ : ಅನಾರೋಗ್ಯದಿಂದ ಬಳಲುತ್ತಿದ್ದ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರದ ಮಾಜಿ ಸಚಿವ ಎ.ಆರ್‌ ಅಂತುಲೆ ಮಂಗಳವಾರ ನಿಧನರಾದರು. ಮೃತರಿಗೆ 85 ವರ್ಷ ವಯಸ್ಸಾಗಿತ್ತು. ಕಿಡ್ನಿ…

ಯುರೇನಿಯಂ ಕದ್ದ ಐಸಿಸ್ ಉಗ್ರರಿಂದ ಅಣುಬಾಂಬ್ ತಯಾರಿಸಲು ಸಂಚು?

ಮುಂಬೈ: ವಿಶ್ವಾದ್ಯಂತ ತನ್ನ ಕಬಂಧ ಬಾಹುಗಳನ್ನು ಚಾಚುತ್ತಿರುವ ಇಸಿಸ್ ಉಗ್ರಗಾಮಿ ಸಂಘಟನೆ ಅಣು ಬಾಂಬ್ ಸಿದ್ಧಪಡಿಸಲಿದೆಯೇ? ಇರಾಕ್‌ನ ವಿಶ್ವವಿದ್ಯಾಲದಿಂದ 40 ಕೆಜಿ ಯುರೇನಿಯಂ ಅನ್ನು ಇಸಿಸ್ ಉಗ್ರರು…

ಕೈಕಂಬ: ರೋಸಾಮಿಸ್ತಕಾ ಶಾಲೆಯ ವಾರ್ಷಿಕೋತ್ಸವ

ಗುರುಗಳನ್ನು ಪ್ರೀತಿಸಲು ಕಲ್ಲೂರಾಯ ವಿದ್ಯಾರ್ಥಿಗಳಿಗೆ ಕರೆ ಕೈಕಂಬ: ಗುರುಗಳು ದೇವರಿಗೆ ಸಮಾನ, ಗುರುಗಳನ್ನು ಪ್ರೀತಿಸುವ ವಿದ್ಯಾರ್ಥಿಯನ್ನು ವಿಧೇಯ ವಿದ್ಯಾರ್ಥಿ ಎಂದು ಗುರುತಿಸಬಹುದು. ಹೀಗೆ ಗುರುಗಳನ್ನು ಪ್ರೀತಿಸಿ ಗೌರವಿಸುವ…

ಇಶಿಕಾ ಶೆಟ್ಟಿ ಪತ್ತೆಯಾಗಿದ್ದು ಸುಳ್ಳೇ?

ಉಡುಪಿ: ಕಿನ್ನಿಗೋಳಿ ಸಮೀಪದ ಏಳಿಂಜೆ ನಿವಾಸಿ ಇಶಿಕಾ ಶೆಟ್ಟಿ ನಿಗೂಢವಾಗಿ ನಾಪತ್ತೆಯಾಗಿ 16 ದಿನಗಳು ಸಂದಿದ್ದು, ಆಕೆ ಮುಂಬೈಯ ಭಿವಂಡಿ ಎಂಬಲ್ಲಿ ಪತ್ತೆಯಾಗಿದ್ದಾಳೆ ಎಂದು ಸುದ್ದಿ ಹರಡಿತ್ತು.…

ಸುರೇಶ್ ನಾಯಕ್ ಗೆ `ಆದರ್ಶ ವ್ಯಕ್ತಿ’ ಪ್ರಶಸ್ತಿ’

ಮಂಗಳೂರು: ಜಾದೂ ಮೂಲಕ ಬುದ್ಧಿ ಮಾಂದ್ಯತೆ ಕುರಿತಾಗಿ ಜನಜಾಗೃತಿ ಮೂಡಿಸಿ ಲಿಮ್ಕಾ ದಾಖಲೆ ಬರೆದಿದ್ದ ಪುತ್ತೂರು ಸುರೇಶ್ ನಾಯಕ್ ಅವರಿಗೆ ಕೇಂದ್ರ ಸರಕಾರದ ಸಾಮಾಜಿಕ ನ್ಯಾಯ ಮತ್ತು…

ಸುಕನ್ಯಾ ರಾವ್ ಅವರಿಗೆ ಪಿ.ಹೆಚ್.ಡಿ.

ಮಂಗಳೂರು: ಮಂಗಳೂರಿನ ಸುಕನ್ಯಾ ರಾವ್ ಅವರ `ಫ್ಯಾಕ್ಟರ್ಸ್ ಎಫೆಕ್ಟಿಂಗ್ ಇನ್ವೆಸ್ಟ್ಮೆಂಟ್ ಡಿಸಿಷನ್ ಮೇಕಿಂಗ್ ಆಫ್ ಇಂಡಿವಿಜ್ಯುವಲ್ ಇನ್ವೆಸ್ಟರ್ಸ್ ಇನ್ ಇಂಡಿಯ” ಎಂಬ ಮಹಾಪ್ರಬಂಧಕ್ಕೆ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್…

ನಾಪತ್ತೆಯಾಗಿದ್ದ ವಿವಾಹಿತೆಯ ಪ್ರಿಯಕರ ಕಿಡ್ನಾಪ್

ಪುತ್ತೂರು: ಸಂಪ್ರದಾಯಸ್ಥ ಮನೆತನದ ಗೃಹಿಣಿಯ ಸ್ನೇಹ ಬೆಳೆಸಿದ ಯುವಕ ಆಕೆಯನ್ನು ಕಳೆದ ಸೆಪ್ಟಂಬರ್ 13ರಂದು ಅಪಹರಿಸಿದ್ದು, ಗೃಹಿಣಿ ಇನ್ನೂ ನಾಪತ್ತೆಯಾಗಿರುವಂತೆಯೇ ಸೋಮವಾರ ಆತ ನ್ಯಾಯಾಲಯಕ್ಕೆ ಹಾಜರಾಗಲು ಬರುತ್ತಿರುವ…

ಅಜಾನುಬಾಹು ಆರ್.ಕೆ.ನಾಯಕ್ ಇನ್ನು ನೆನೆಪು ಮಾತ್ರ…!

ಮೂಡಬಿದಿರೆ: ಪಕ್ಕಾ ಇಂಡಿಯನ್ ಆರ್ಮಿ ತರ ಆಳ್ವಾಸ್ ಕಾಲೇಜ್ ಎದುರು ಪೋಸ್ ಕೊಡುತ್ತಿದ್ದ ದೈತ್ಯ ದೇಹದ ಅಜಾನುಬಾಹಿ ವ್ಯಕ್ತಿ ರಾಧಾಕೃಷ್ಣ ನಾಯಕ್(ಆರ್.ಕೆ. ನಾಯಕ್)(54) ಇನ್ನು ನೆನಪು ಮಾತ್ರ.…

ಬಂಟ್ವಾಳ: ಮಹಿಳಾ ಸಂಘಗಳಿಂದ ಮಕ್ಕಳ ದಿನಾಚರಣೆ

ಬಂಟ್ವಾಳ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಮನ್ವಯ ಸಮಿತಿ ಅಂಗನವಾಡಿ ಕೇಂದ್ರ ಕಶೆಕೋಡಿ ಇವರ ಸಂಯುಕ್ತ ಆಶ್ರಯದಲ್ಲಿ ಮಕ್ಕಳ ದಿನಾಚರಣೆ ಕಾರ್ಯಕ್ರಮ ಕಶೆಕೋಡಿ ಅಂಗನವಾಡಿ ಕೇಂದ್ರದಲ್ಲಿ…

ಕಿನ್ನಿಗೋಳಿ: ಬಿಜೆಪಿ ಸದಸ್ಯತ್ವ ಅಭಿಯಾನ

ಕಿನ್ನಿಗೋಳಿ: ಬಿಜೆಪಿ ಶಕ್ತಿ ಕೇಂದ್ರದ ವತಿಯಿಂದ ಕಿನ್ನಿಗೋಳಿ ಬಸ್ ನಿಲ್ದಾಣದ ಬಳಿ ಬಿಜೆಪಿ ಸದಸ್ಯತ್ವ ನೋಂದಣಿ ಅಭಿಯಾನಕ್ಕೆ ಭುವನಾಭಿರಾಮ ಉಡುಪ ಸೋಮವಾರ ಚಾಲನೆ ನೀಡಿದರು. ಈ ಸಂದರ್ಭ…

ಕಿನ್ನಿಗೋಳಿ:ಎ ಟಿ ಎಂ ನ್ನು ಕಾವಲು ಕಾಯುತ್ತಿರುವ ಬೀದಿ ನಾಯಿ

ಕಿನ್ನಿಗೋಳಿ: ಎ.ಟಿ. ಎಂ ನಲ್ಲಿ ದರೂಡೆ ನಡೆದು ಒಂದು ವರ್ಷವಾದರೂ ಕೆಲವು ಬ್ಯಾಂಕ್ ನಲ್ಲಿ ಇನ್ನೂ ಎಚ್ಚೆತ್ತುಕೊಂಡಿಲ್ಲ ಯಾಕೆಂದರೆ ಇನ್ನೂ ಹಲವು ಕಾವಲುಗಾರರಿಲ್ಲದ ಅನೇಕ ಬ್ಯಾಂಕ್ ಎ.ಟಿ.…

ಡಿ.4 ರಂದು ಜಿಲ್ಲಾ ಮಹಿಳಾ ಮೋರ್ಛಾದಿಂದ  ಜೈಲ್ ಭರೋ

ಮಂಗಳೂರು: ದ.ಕ.ಜಿಲ್ಲಾ ಬಿಜೆಪಿ ಮಹಿಳಾ ಮೋರ್ಛಾ ಕಾರ್ಯಕಾರಿ ಸಭೆ ದಿನಾಂಕ 01.12.2014 ನೇ ಸೋಮವಾರ ಅಪರಾಹ್ನ ಗಂಟೆ 2.00 ಕ್ಕೆ ಸರಿಯಾಗಿ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಜಿಲ್ಲಾ…

ಅಂತರ್ ಕಾಲೇಜು ಕಬಡ್ಡಿ ಪಂದ್ಯಾಟ; ಆಳ್ವಾಸ್ ನರ್ಸಿಂಗ್ ಕಾಲೇಜ್ ಚಾಂಪಿಯನ್

ಮೂಡುಬಿದರೆ: ರಾಜೀವ್ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಕಾಲೇಜುಗಳ ಅಂತರ್ಕಾಲೇಜು ಕಬಡ್ಡಿ ಪಂದ್ಯಾಟದಲ್ಲಿ ಆಳ್ವಾಸ್ ನಸರ್ಿಂಗ್ ಕಾಲೇಜಿನ ಪುರುಷರ ತಂಡ ಚಾಂಪಿಯನ್ ಆಗಿ ಮೂಡಿಬಂತು. ಕೊಪ್ಪ ಎ.ಎಲ್.ಎನ್ ರಾವ್…

ಮಹಾವೀರ ಕಾಲೇಜಿನ ವತಿಯಿಂದ ಪುಷ್ಪಾವತಿಗೆ ಸನ್ಮಾನ

ಮೂಡುಬಿದರೆ: 1976ರಲ್ಲಿ ಶ್ರೀ ಮಹಾವೀರ ಕಾಲೇಜಿನ ಕಚೇರಿಯಲ್ಲಿ ಪ್ರಥಮ ದಜರ್ೆ ಸಹಾಯಕರಾಗಿ ತಮ್ಮ ಸೇವೆಯನ್ನು ಪ್ರಾರಂಭಿಸಿ, ನಂತರ ಮುಖ್ಯ ಅಧೀಕ್ಷಕರಾಗಿ ಪದೋನ್ನತಿಗೊಂಡು ಒಟ್ಟು 39 ವರ್ಷಗಳ ಸೇವೆಯನ್ನು…