ಬರೋಡಾದ ಕನ್ನಡ ರಾಜ್ಯೋತ್ಸವದಲ್ಲಿ ಆದಿತ್ಯ ಭಟ್ ನುಡಿ
ಮೂಡುಬಿದರೆ: ಕರ್ನಾಟಕವೆಂದರೆ ಭೌಗೋಳಿಕ ಪ್ರದೇಶ ಮಾತ್ರವಲ್ಲ ಕರ್ನಾಟಕದ ಭಾಷೆ, ಕಲೆ, ಸಂಸ್ಕೃತಿ, ಆಚಾರ, ವಿಚಾರ ಎಲ್ಲವೂ ಕರ್ನಾಟಕದ ಒಟ್ಟೂ ಮೊತ್ತ. ಕನರ್ಾಟಕದ ಅಸ್ಮಿತೆಯನ್ನು ಎತ್ತಿ ಹಿಡಿಯುವ ಕೆಲಸವಾಗಬೇಕು…
SUDDI9 MEDIA NETWORK
ಮೂಡುಬಿದರೆ: ಕರ್ನಾಟಕವೆಂದರೆ ಭೌಗೋಳಿಕ ಪ್ರದೇಶ ಮಾತ್ರವಲ್ಲ ಕರ್ನಾಟಕದ ಭಾಷೆ, ಕಲೆ, ಸಂಸ್ಕೃತಿ, ಆಚಾರ, ವಿಚಾರ ಎಲ್ಲವೂ ಕರ್ನಾಟಕದ ಒಟ್ಟೂ ಮೊತ್ತ. ಕನರ್ಾಟಕದ ಅಸ್ಮಿತೆಯನ್ನು ಎತ್ತಿ ಹಿಡಿಯುವ ಕೆಲಸವಾಗಬೇಕು…
ಕೈಕಂಬ: ಕರಿಯಂಗಳ ಗ್ರಾಮದ ಬಿಜೆಪಿ ಕಾರ್ಯಕಾರಿಣಿ ಸಮಿತಿಯ ವತಿಯಿಂದ ಬಿಜೆಪಿ ಸದಸ್ಯತಾ ಅಭಿಯಾನಕ್ಕೆ ಸೋಮವಾರ ಚಾಲನೆ ನೀಡಲಾಯಿತು. ಬಂಟ್ವಾಳ ಬಿಜೆಪಿ ಪ್ರಧಾನ ಕಾರ್ಯದರ್ಶಿ ದೇವಪ್ಪ ಪೂಜಾರಿ ಚಾಲನೆ…
ಮೂಡುಬಿದರೆ: ಅಮಾನವೀಯವಾಗಿ ದನ ಸಾಗಟ ಮಾಡುತ್ತಿದ್ದ ಅಲ್ಟೋ ಕಾರು ಸೋಮವಾರ ಮಧ್ಯಾಹ್ನ ವೇಳೆ ಪುರಸಭಾ ವ್ಯಾಪ್ತಿಯ ಪೇಪರ್ಮಿಲ್ಲ್ ಬಳಿಯಲ್ಲಿ ಸ್ಥಳೀಯರ ಗಮನಕ್ಕೆ ಬಂದಿದ್ದು, ಕಾರಿನಲ್ಲಿದ ಮೂವರು ಪರಾರಿಯಾಗಿದ್ದಾರೆ.…
ಮಂಗಳೂರು: ಗ್ರಾಮ ವಿಕಾಸ ಪ್ರತಿಸ್ಠಾನ ಪುದು ಇದರ ಆಶ್ರಯ ದಲ್ಲಿ ಮತ್ತು ಕೆ ಎಂ ಸಿ ಆಸ್ಪತ್ರೆ ಸಹಯೋಗ ದೊಂದಿಗೆ ಕಡೆಗೊಳಿಯಲ್ಲಿ ರಕ್ತದಾನ ಶಿಬಿರ ನಡೆಯಿತು. ವೇದಿಕೆ…
ನವದೆಹಲಿ: ಜನಸಾಮಾನ್ಯರಿಗೆ ಮತ್ತೊಂದು ಸಿಹಿ ಸಿಕ್ಕಿದೆ. ಅಂತಾರಾಷ್ಟ್ರೀಯ ಬೆಲೆ ಇಳಿಕೆಯಾದ ಕಾರಣ ಎಲ್ ಪಿ ಜಿ ಸಿಲಿಂಡರ್ ಹಾಗೂ ಪೆಟ್ರೋಲಿಯಂ ದರದಲ್ಲಿ ಭಾರೀ ಇಳಿಕೆ ಕಂಡುಬಂದಿದ್ದು, ಇದರಿಂದ…
ಸುರತ್ಕಲ್: ಇಲ್ಲಿಗೆ ಸಮೀಪದ ಕುಳಾಯಿ ಬಗ್ಗುಂಡಿ ಕೆರೆಯಲ್ಲಿ ಹೂಳು ತುಂಬಿಕೊಂಡಿದ್ದು, ಇದರಿಂದ ಬಗ್ಗುಂಡಿ ಮೀನು ಹಿಡಿಯುವ ಜಾತ್ರೆಗೆ ತೆರೆ ಬಿದ್ದಿತ್ತು. ಕೆರೆಯ ಹೂಳೆತ್ತುವಂತೆನಾಗರಿಕರು ಸಂಬಂಧಪಟ್ಟವರನ್ನು ಒತ್ತಾಯಿಸುತ್ತಲೇ ಇದ್ದರು.…
15 ದಿನಗಳ ಹಿಂದೆ ನಾಪತ್ತೆ ಉಡುಪಿ: ಇಲ್ಲಿನ ಶಾರದಾ ವಸತಿ ವಿದ್ಯಾಕೇಂದ್ರದಲ್ಲಿ ಕಲಿಯುತ್ತಿದ್ದ ಕಿನ್ನಿಗೋಳಿ ಸಮೀಪದ ಏಳಿಂಜೆ ನಿವಾಸಿ ಇಶಿಕಾ ಶೆಟ್ಟಿ ನಿಗೂಢ ನಾಪತ್ತೆ ಪ್ರಕರಣಕ್ಕೆ 15…
ಇಂದು ವಿಶ್ವ ಏಡ್ಸ್ ದಿನ ಇಂದಿನ ಕಾಲದಲ್ಲಿ ಎಚ್ ಐ ವಿ ರೋಗದ ಬಗ್ಗೆ ಜಾಗೃತಿ ಮೂಡಿದೆ ಎಂದು ಹೇಳಲಾಗುತ್ತಿದ್ದರೂ, ಏಡ್ಸ್ ಹಬ್ಬುವುದು ಮಾತ್ರ ಕಡಿಮೆಯಾಗುವುದಿಲ್ಲ. ಯಾಕೆಂದರೆ…
ಬೆಂಗಳೂರು: ವೇತನ ಪರಿಷ್ಕರಣೆಗೆ ಆಗ್ರಹಿಸಿ ರಾಷ್ಟ್ರೀಕೃತ ಬ್ಯಾಂಕ್ ನೌಕರರು ಡಿ.2ರ ಮಂಗಳವಾರ ರಾಜ್ಯಾದ್ಯಂತ ಮುಷ್ಕರ ಹಮ್ಮಿಕೊಂಡಿದ್ದಾರೆ. ಇದರಿಂದ ಬ್ಯಾಂಕ್ ಗ್ರಾಹಕರು ಪರದಾಟ ಎದುರಿಸಲಿದ್ದಾರೆ. ಡಿ.2ರಂದು ಬೆಳಗ್ಗೆ 10…