ಮಂಗಳೂರು: ಗ್ರಾಮ ವಿಕಾಸ ಪ್ರತಿಸ್ಠಾನ ಪುದು ಇದರ ಆಶ್ರಯ ದಲ್ಲಿ ಮತ್ತು ಕೆ ಎಂ ಸಿ ಆಸ್ಪತ್ರೆ ಸಹಯೋಗ ದೊಂದಿಗೆ ಕಡೆಗೊಳಿಯಲ್ಲಿ ರಕ್ತದಾನ ಶಿಬಿರ ನಡೆಯಿತು. ವೇದಿಕೆ ಯಲ್ಲಿ ಸಂಘದ ಹಿರಿಯರಾದ ಸುರೇಶ ಪರ್ಕಳ , ಅರುಣ್ ಬೊಳ್ಳಾರಿ , ದೀರಾಜ್ ಮಾರಿಪಲ್ಲ , ಡಾ। ಮಯೂರಿ , ರಾಜೇಶ್ ಕೊಟ್ಯಾನ್ ಮತ್ತಿತರರು ಉಪಸ್ತಿತರಿದ್ದರು.

