ಜಮ್ಮು-ಕಾಶ್ಮೀರದಲ್ಲಿ ಉಗ್ರರ ಅಟ್ಟಹಾಸ; 10 ಯೋಧರ ಸಾವು; ಆರು ಉಗ್ರರ ಸಂಹಾರ
ಶ್ರೀನಗರ: ಜಮ್ಮು-ಕಾಶ್ಮೀರದಲ್ಲಿ ಉಗ್ರಗಾಮಿಗಳು ಮತ್ತೊಮ್ಮೆ ಅಟ್ಟಹಾಸ ಮೆರೆದಿದ್ದಾರೆ. ಕಣಿವೆ ರಾಜ್ಯದ ವಿವಿಧೆಡೆ ಭಯೋತ್ಪಾದಕರು ಭಾರತೀಯ ಸೇನಾ ಯೋಧರ ಮೇಲೆ ಆಕ್ರಮಣ ನಡೆಸಿದ್ದಾರೆ. ಬೆಳಗಿನ ನಸುಕಿನ 3 ಗಂಟೆಗೇ…
SUDDI9 MEDIA NETWORK
ಶ್ರೀನಗರ: ಜಮ್ಮು-ಕಾಶ್ಮೀರದಲ್ಲಿ ಉಗ್ರಗಾಮಿಗಳು ಮತ್ತೊಮ್ಮೆ ಅಟ್ಟಹಾಸ ಮೆರೆದಿದ್ದಾರೆ. ಕಣಿವೆ ರಾಜ್ಯದ ವಿವಿಧೆಡೆ ಭಯೋತ್ಪಾದಕರು ಭಾರತೀಯ ಸೇನಾ ಯೋಧರ ಮೇಲೆ ಆಕ್ರಮಣ ನಡೆಸಿದ್ದಾರೆ. ಬೆಳಗಿನ ನಸುಕಿನ 3 ಗಂಟೆಗೇ…
ಉಳ್ಳಾಲ: ಅಕ್ರಮ ಜಾನುವಾರು ಸಾಗಾಟ ಮತ್ತು ಜಾನುವಾರು ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಉಳ್ಳಾಲ ಪೊಲೀಸರು ಚೆಂಬುಗುಡ್ಡೆ ಕಸಾಯಿಖಾನೆಯ ಮಾಲಕ ಹಾಗೂ ಪ್ರಮುಖ ಆರೋಪಿ ಸೇರಿದಂತೆ ಮೂವರನ್ನು ಬಂಧಿಸಿದ್ದಾರೆ.…
ವಿದ್ಯಾಥರ್ಿನಿ ಚುಡಾಯಿಸಿದ್ದಕ್ಕೆ ಮಾರಣಾಂತಿಕ ಹಲ್ಲೆ ಪ್ರಕರಣ ಮಂಗಳೂರು: ಶಾಲಾ ವಿದ್ಯಾಥರ್ಿನಿಗೆ ಮೊಬೈಲ್ ನಂಬರ್ ಬರೆದಿದ್ದ ಚೀಟಿಯನ್ನು ಎಸೆದು ಆಕೆ ಸ್ಪಂದಿಸದಿದ್ದಾಗ ಆಕೆಯನ್ನು ತಡೆದು ಕೈ ಹಿಡಿದೆಳೆದು ಚುಡಾಯಿಸಿದ್ದ…
ಕಾರ್ಕಳ: ಗಾಂಜಾ ವ್ಯಾಪಾರ ಮಾಡುತ್ತಿದ್ದ ಇಬ್ಬರು ಕುಖ್ಯಾತ ಖದೀಮರನ್ನು ನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಮಂಗಳೂರು ಬೋಂದೆಲ್ ಕೃಷ್ಣ ನಗರದ ನಿವಾಸಿ ಮುಹಮ್ಮದ್ ಹನೀಫ್(37) ಹಾಗೂ…
ಮಂಗಳೂರು: ಭೂಗತ ಪಾತಕಿ ವಿಕ್ಕಿ ಶೆಟ್ಟಿಯ ಎಂಟು ಮಂದಿ ಸಹಚರರನ್ನು ಮಂಗಳೂರು ಸಿಸಿಬಿ ಪೊಲೀಸ್ ತಂಡ ಗುರುವಾರ ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದೆ. ವಿಕ್ಕಿ ಶೆಟ್ಟಿ ಯಾನೆ ಮನೋಜ್,…
ಮಂಗಳೂರು: ತುಳು ಸಾಹಿತ್ಯ ಭಾಷೆ, ಸಂಸ್ಕೃತಿಗೆ ನಾಟಕ ರಂಗದ ಕೊಡುಗೆ ಅನನ್ಯ. ವಿಶ್ವದೆಲ್ಲೆಡೆ ನಾಟಕ ಪ್ರದರ್ಶನಗೊಳ್ಳುವ ಮೂಲಕ ತುಳು ಭಾಷೆ ಎಲ್ಲೆಡೆ ಪಸರಿಸಿದೆ ಎಂದು ಖ್ಯಾತ ನಾಟಕಕಾರ,…
ಬಂಟ್ವಾಳ : ಕಡೇಶ್ವಾಲ್ಯ ಗ್ರಾಮದ ರಾಜಾಲು ಎಂಬಲ್ಲಿಗೆ ತ್ರಿಫೇಸು ವಿದ್ಯುತ್ ಹಾಗೂ ನೂತನ ವಿದ್ಯುತ್ ಪರಿವರ್ತಕವನ್ನು ಕನರ್ಾಟಕ ಸರಕಾರದ ಅರಣ್ಯ ಪರಿಸರ ಜೀವಿಶಾಸ್ತ್ರ ಮತ್ತು ದ.ಕ. ಜಿಲ್ಲಾ…
ಕೈಕಂಬ: ಅವರ್ ಲೇಡಿ ಆಫ್ ಪೊಂಪೈ ಆಂಗ್ಲ ಮಾಧ್ಯಮ ಶಾಲೆ, ಕೈಕಂಬ ಇಲ್ಲಿನ ವಿದ್ಯಾಥರ್ಿಗಳು “ಮಕ್ಕಳ ಸುರಕ್ಷತಾ ಸಪ್ತಾಹ” ದ ಅಂಗವಾಗಿ ಜಾಗೃತಿ ಜಾಥ ಕಾರ್ಯಕ್ರಮವನ್ನು ನಡೆಸಿಕೊಟ್ಟರು.…
ಮುಂಬೈ: ಬಾಲಿವುಡ್‘ನ ಖ್ಯಾತ ನಟಿ ಮಾಧುರಿ ದೀಕ್ಷಿತ್ ಬಳಿ 23 ವರ್ಷದ ಯುವಕನೊಬ್ಬ ಸುಲಿಗೆಗೆ ಯತ್ನಿಸಿರುವ ಪ್ರಕರಣ ಬೆಳಕಿಗೆ ಬಂದಿದೆ. ಮುಂಬೈ ಕ್ರೈಂ ಬ್ರಾಂಚ್ ಪೊಲೀಸರು ಗುರುವಾರ…
ಮೂಡುಬಿದರೆ: ಮೂಡುಬಿದರೆ ಪೊಲೀಸ್ ಠಾಣೆಯಲ್ಲಿ ಪೊಲೀಸ್ ಹೆಡ್ಕಾನ್ಸ್ಟೇಬಲ್ ಆಗಿ ಕರ್ತವ್ಯ ನಿರ್ರ್ವಹಿಸುತ್ತಿರುವ ರಾಮ ಪೂಜಾರಿ ಪೊಲೀಸು ಅವರು ಇಲಾಖೆಯಲ್ಲಿನ ಸುಮಾರು 21 ವರ್ಷಗಳ ನಿಸ್ವಾರ್ಥ ಸೇವೆಯ ಸಾಧನೆಗಾಗಿ…
ಮೂಡುಬಿದರೆ : ಜೈನ ಮಠದಲ್ಲಿ ಲೋಕ ಕಲ್ಯಾಣಾರ್ಥವಾಗಿ ಡಿ.10 ರಿಂದ ಜನವರಿ 26ರ ವರೆಗೆ 48 ದಿನಗಳ ಮಂಡಲಾರಾಧನೋತ್ಸವ ನಡೆಯಲಿದೆ ಎಂದು ಜೈನ ಮಠದ ಸ್ವಸ್ತಿಶ್ರೀ ಭಟ್ಟಾರಕ…
ಮೂಡುಬಿದರೆ:ರಾಜೀವ್ ಗಾಂಧಿ ಆರೋಗ್ಯ ವಿ.ವಿ.ಯ ಕ್ರೀಡಾಕೂಟದಲ್ಲಿ ಮೊದಲ ದಿನವಾದ ಗುರುವಾರ ಮೂರು ಹೊಸ ಕೂಟ ದಾಖಲೆಗಳು ದಾಖಲಾಗಿವೆ. ಬಾಲಕಿಯರ ವಿಭಾಗದ 1500 ಮೀ. ಓಟದಲ್ಲಿ ಆಳ್ವಾಸ್ ಕಾಲೇಜಿನ…
ಬಂಟ್ವಾಳ ತಾಲ್ಲೂಕಿನ ಬಡಗಬೆಳ್ಳೂರು ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ವತಿಯಿಂದ ‘ಮಕ್ಕಳ ಸುರಕ್ಷತಾ ಸಪ್ತಾಹ’ ಕಾರ್ಯಕ್ರಮ ಪ್ರಯುಕ್ತ ಗುರುವಾರ ಏರ್ಪಡಿಸಿದ್ದ ‘ಜಾಗೃತಿ ಜಾಥಾ’ ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ವಿದ್ಯಾರ್ಥೀನಿಯರು…
ಮೂಡುಬಿದರೆ: ಫೇಸ್ ಬುಕ್ನಲ್ಲಿ ಮಹೇಶ ಎಂಬ ಹೆಸರಿನಲ್ಲಿ ಸುಳ್ಳು ಖಾತೆ ತೆರೆದು ಹಿಂದೂ ಸಂಘಟನೆಯ ಕಾರ್ಯಕರ್ತನಂತೆ ಕೇಸರಿ ಶಾಲು ಮತ್ತು ಕೈಗೊಂದು ನೂಲು ಕಟ್ಟಿಕೊಂಡ ಪೋಟೋ ಹಾಕಿ…