ಮೂಡುಬಿದರೆ: ಮೂಡುಬಿದರೆ ಪೊಲೀಸ್ ಠಾಣೆಯಲ್ಲಿ ಪೊಲೀಸ್ ಹೆಡ್ಕಾನ್ಸ್ಟೇಬಲ್ ಆಗಿ ಕರ್ತವ್ಯ ನಿರ್ರ್ವಹಿಸುತ್ತಿರುವ ರಾಮ ಪೂಜಾರಿ ಪೊಲೀಸು ಅವರು ಇಲಾಖೆಯಲ್ಲಿನ ಸುಮಾರು 21 ವರ್ಷಗಳ ನಿಸ್ವಾರ್ಥ ಸೇವೆಯ ಸಾಧನೆಗಾಗಿ ಮುಖ್ಯಮಂತ್ರಿಗಳ ಪದಕವನ್ನು ಪಡೆದಿದ್ದಾರೆ.

rama poojary

By suddi9

Leave a Reply

Your email address will not be published. Required fields are marked *