ಮೂಡುಬಿದರೆ:ರಾಜೀವ್ ಗಾಂಧಿ ಆರೋಗ್ಯ ವಿ.ವಿ.ಯ ಕ್ರೀಡಾಕೂಟದಲ್ಲಿ ಮೊದಲ ದಿನವಾದ ಗುರುವಾರ ಮೂರು ಹೊಸ ಕೂಟ ದಾಖಲೆಗಳು ದಾಖಲಾಗಿವೆ.
ಬಾಲಕಿಯರ ವಿಭಾಗದ 1500 ಮೀ. ಓಟದಲ್ಲಿ ಆಳ್ವಾಸ್ ಕಾಲೇಜಿನ ಸುಜಾತ.ಎ. ಅವರು 5 ನಿಮಿಷ 37.1 ಸೆಕೆಂಡುಗಳಲ್ಲಿ ಗುರಿ ತಲುಪಿ ಮಂಗಳೂರು ಫಾದರ್ ಮುಲ್ಲರ್ಸ್ ಕಾಲೇಜಿನ ರೀನಾ ರೆನಿಟಾ ಅವರು 2007-08 ದಾಖಲಿಸಿದ 5.54.06 ದಾಖಲೆ ಹಿಂದಿಕ್ಕಿ ಹೊಸ ದಾಖಲೆ ನಿಮರ್ಿಸಿದರು. ಬಾಲಕರ ವಿಭಾಗದ ನೂರು ಮೀ. ಓಟದಲ್ಲಿ ಆಳ್ವಾಸ್ ಕಾಲೇಜಿನ ಮಹಮ್ಮದ್ ಮಹಮ್ಮದ್ ಅಫೀಫ್ ಒವೈಸಿ 11.00 ಸೆಕೆಂಡುಗಳಲ್ಲಿ ಕ್ರಮಿಸಿ ದಾವಣಗೆರೆಯ ಎಂಎನ್ಸಿ ಕಾಲೇಜಿನ ಅನಿಲ್ ಕುಮಾರ್ ಗುಪ್ತಾ ಅವರು 2000-01ರಲ್ಲಿ ದಾಖಲಿಸಿದ 11.02 ಅನ್ನು ಅಳಿಸಿದರು. ಹೈಜಂಪ್ನಲ್ಲಿ ಆಳ್ವಾಸ್ ಕಾಲೇಜಿನ ಮಹಮ್ಮದ್ ಅನಿಸ್ 1.87 ಮೀ. ಎತ್ತರ ಜಿಗಿದು ಅದೇ ಕಾಲೇಜಿನ ರಾಘವೇಂದ್ರ ಅವರು 2002-03ರಲ್ಲಿ ದಾಖಲಿಸಿದ್ದ 1.80 ಮೀ.ಎತ್ತರವನ್ನು ಅಳಿಸಿ ಹೊಸ ದಾಖಲೆ ಸ್ಥಾಪಿಸಿದರು.
mbd_dec4_3( Sujata)

mbd_dec4_4( Mohammad Anis)
ಫಲಿತಾಂಶ:
ಪುರುಷರ ವಿಭಾಗದ
100 ಮೀ: ಮಹಮ್ಮದ್ ಅಫೀಫ್ ಒವೈಸಿ, ಆಳ್ವಾಸ್ ಮೂಡುಬಿದರೆ(ಪ್ರ): ಮನೋಹರ್, ಆಳ್ವಾಸ್ ಮೂಡುಬಿದರೆ( ದ್ವಿ): ಹರಿಪ್ರಸಾದ್, ಎಜೆ ಮಂಗಳೂರು(ತೃ)
1500 ಮೀ: ಅಮಿತ್.ಆರ್.ಪಾಟೀಲ್, ಕೆಎಲ್ಇಎಸ್ ಕಾಲೇಜು ನಿಪ್ಪಾಣಿ(ಪ್ರ), ಸುದೀಪ್ ಕುಮಾರನ್, ಆಳ್ವಾಸ್ ಮೂಡುಬಿದರೆ(ದ್ವಿ), ರತು.ಎನ್.ರವಿ, ಫಾದರ್ ಮುಲ್ಲರ್ಸ್ ಮಂಗಳೂರು (ತೃ)
ಹೈಜಂಪ್: ಮಹಮ್ಮದ್ ಅನೀಸ್, ಆಳ್ವಾಸ್ ಮೂಡುಬಿದರೆ( ಪ್ರ), ಹರಿಪ್ರಸಾದ್, ಎಜೆ ಮಂಗಳೂರು( ದ್ವಿ), ನೆಬೆಲ್ಲ್ ಅಸ್ಲಾಂ, ಕಾವೇರಿ ಕಾಲೇಜು ಮೈಸೂರು(ತೃ)
ಶಾಟ್ಪುಟ್: ಮಹಮ್ಮದ್ ಅಫೀಫ್ ಒವೈಸಿ, ಆಳ್ವಾಸ್ ಮೂಡುಬಿದರೆ(ಪ್ರ), ಡಾ.ರಾಕ್ ಬ್ರಿಟ್ಟೋ, ಸೈಂಟ್ ಜಾನ್, ಬೆಂಗಳೂರು(ದ್ವಿ), ಕರನ್ಸಿಂಗ್ ನರಗುಂದ್, ಸೋನಿಯಾ ಫಾರ್ಮಸಿ,

ದಾರವಾಡ(ತೃ)
ಮಹಿಳೆ ವಿಭಾಗ
100 ಮೀ: ಸುಜಾತ.ಕೆ, ಆಳ್ವಾಸ್ ಮೂಡುಬಿದಿರೆ(ಪ್ರ): ವೆರೋನಿಕಾ ಲೋಬೋ, ಫಾದರ್ ಮುಲ್ಲರ್ಸ್, ಮಂಗಳೂರು( ದ್ವಿ): ಚೈತ್ರಾಶ್ರೀ, ಬಾಪೂಜಿ ಕಾಲೇಜು ಬೆಂಗಳೂರು (ತೃ).
1500ಮೀ-ಸುಜಾತ, ಆಳ್ವಾಸ್ ಮೂಡುಬಿದರೆ(ಪ್ರ): ತ್ರಿಪಯಾ, ಲಕ್ಷ್ಮೀ ಮೆಮೋರಿಯಲ್, ಮಂಗಳೂರು ( ದ್ವಿ): ಪ್ರಜ್ಞಾ ಶೆಟ್ಟಿ, ಆಳ್ವಾಸ್ (ತೃ)
400 ಹರ್ಡಲ್ಸ್-ಅಶ್ನಾ ಮರಿಯಾ ಪಿಂಟೋ, ಸೈಂಟ್ ಜಿತಿನ್ ಕಾಲೇಜು, ಬೆಂಗಳೂರು(ಪ್ರ), ಲೀಬಾ ಜಾಕೋಬ್, ನವೋದಯ ಡೆಂಟಲ್ ಕಾಲೇಜು(ದ್ವಿ), ಸುಬಿಮೋಲು ವಗರ್ೀಸ್, ಎಸ್ಡಿಎಂ

ದಾರವಾಡ(ತೃ),
ಟ್ರಿಪಲ್ ಜಂಪ್- ಸೃಜನಾ, ಆಳ್ವಾಸ್ ಮೂಡುಬಿದರೆ(ಪ್ರ), ಡೀನಾ ಮಾಥ್ಯೂ, ಎಂ.ವಿ.ಶೆಟ್ಟಿ ಕಾಲೇಜು ಮಂಗಳೂರು(ದ್ವಿ), ಅಲೀನಾ ಥೋಮಸ್, ಫಾದರ್ ಮುಲ್ಲರ್ ಮಂಗಳೂರು(ತೃ).
ಹೈಜಂಪ್-ಸುಜಾತ ಎ., ಆಳ್ವಾಸ್ ಮೂಡುಬಿದರೆ(ಪ್ರ), ಸ್ವರ್ಣ, ಆಳ್ವಾಸ್ ಕಾಲೇಜು ಮೂಡುಬಿದರೆ(ದ್ವಿ), ವೆರೋನಿಕಾ ಲೋಬೋ, ಫಾದರ್ ಮುಲ್ಲರ್ಸ್ ಮಂಗಳೂರು(ತೃ).
ಶಾಟ್ಪುಟ್- ರಷ್ಮಾ.ಕೆ, ಆಳ್ವಾಸ್ ಮೂಡುಬಿದರೆ(ಪ್ರಥಮ), ಸುಷ್ಮಾ ಶೆಟ್ಟಿ, ಎಸ್ಡಿಎಂ ದಾರವಾಡ( ದ್ವಿ), ಮಿತು ಸಬಾಸ್ಟಿಯನ್, ಫಾದರ್ ಮುಲ್ಲರ್ಸ್ ಮಂಗಳೂರು(ತೃ)
ಜವಲಿನ್ ತ್ರೋ- ಮಿಲಿ ಮ್ಯಾಥ್ಯೂ, ಬಾಪೂಜಿ ಕಾಲೇಜು ದಾವಣಗೆರೆ (ಪ್ರ), ರಷ್ಮಾ.ಕೆ., ಆಳ್ವಾಸ್ ಕಾಲೇಜು ಮೂಡುಬಿದರೆ (ದ್ವಿ), ಜನರಾಯಿಚೆಲ್ ಸಿಮೋನ್, ದೇವರಾಜ್ ಅರಸು ಕಾಲೇಜು,

By Suddi9

Leave a Reply

Your email address will not be published. Required fields are marked *