Month: December 2014

ದತ್ತಮಾಲಧಾರಿಗಳ ಮೇಲೆ ಹಲ್ಲೆ; ವಾಮಂಜೂರಿನಲ್ಲಿ ಪ್ರತಿಭಟನೆ. ಡಿ.8 ಜಿಲ್ಲೆ ಬಂದ್ ಗೆ ಕರೆ

ಕೈಕಂಬ: ಶುಕ್ರವಾರ ರಾತ್ರಿ ದತ್ತಮಾಲಾಧಾರಿಗಳ ಮೇಲೆ ಮತಾಂಧರು ಹಲ್ಲೆ ನಡೆಸಿರುವುದನ್ನು ವಿರೋಧಿಸಿ ಹಾಗೂ ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿ ಹಿಂದೂ ಸಂಘಟನೆಗಳ ವತಿಯಿಂದ ವಾಮಂಜೂರಿನಲ್ಲಿ ವಜ್ರದೇಹಿ…

ಕೈಕಂಬ: ಭಗವಧ್ವಜ ಧ್ವಂಸಗೊಳಿಸಿದ ದುಷ್ಕರ್ಮಿಗಳು

ಕೈಕಂಬ: ಗುರುಪುರ ಕೈಕಂಬ-ಪೊಳಲಿ ವ್ಯಾಪ್ತಿಯಲ್ಲಿ ಕಿಡಿಗೇಡಿಗಳ ಅಟ್ಟಹಾಸ ನಿಲ್ಲುವ ಲಕ್ಷಣ ಕಾಣುತ್ತಿಲ್ಲ. ಒಂದಲ್ಲಾ ಒಂದು ಘಟನೆಯ ಮೂಲಕ ಪ್ರದೇಶದಲ್ಲಿ ಅಶಾಂತಿ ಉಂಟಾಗುವಂತೆ ಮಾಡಲು ಯತ್ನಿಸುತ್ತಿರುವುದು ಬೆಳಕಿಗೆ ಬರುತ್ತಲೇ…

`ಚಿರತೆ ಬಂತು ಚಿರತೆ… ಮನೆಯಿಂದ ಯಾರೂ ಹೊರಗೆ ಬರ್ಬೇಡಿ.. ಬಾಗಿಲು ಮುಚ್ಚಿ’

ಕೈಕಂಬ: `ಚಿರತೆ ಬಂತು ಚಿರತೆ ಮನೆಯಿಂದ ಯಾರೂ ಹೊರಗೆ ಬರ್ಬೇಡಿ… ಬಾಗಿಲು ಮುಚ್ಚಿ…. ನಿಮ್ಮ ನಿಮ್ಮ ಮಕ್ಕಳ ಬಗ್ಗೆ ಎಚ್ಚರ ವಹಿಸಿ….’ ಹೀಗೆಂದು ಪೊಲೀಸರು ಮೈಕ್ ನಲ್ಲಿ…

ದತ್ತಮಾಲಾಧಾರಿಗಳ ಮೇಲೆ ದಾಳಿ: ಉಳಾಯಿಬೆಟ್ಟು ಉದ್ವಿಗ್ನ

ಕೈಕಂಬ: ದತ್ತಮಾಲಾಧಾರಿಗಳು ಮತಾಂಧರ ದಾಳಿಗೆ ತತ್ತರಿಸಿ ತನ್ನ ಯಾತ್ರೆಯನ್ನು ಅರ್ಧದಲ್ಲೇಮೊಟಕುಗೊಳಿಸಿ ಆಸ್ಪತ್ರೆಪಾಲಾದ ಘಟನೆ ಗುರುಪುರ ಸಮೀಪದ ಉಳಾಯಿಬೆಟ್ಟು ಎಂಬಲ್ಲಿನ ಪೆರ್ಮಂಕಿ ಎಂಬಲ್ಲಿ ಸೆ.5ರ ರಾತ್ರಿ ಸಂಭವಿಸಿದೆ. ಅಪರಿಚಿತ…

ನಕಲಿ ಫೇಸ್ಬುಕ್ ಪ್ರಕರಣ: 6 ಆರೋಪಿಗಳ ಬಂಧನ: ಜಾಮೀನು

ಮೂಡುಬಿದರೆ: ಹುಡಗಿಯ ಪ್ರೀತಿಗಾಗಿ ಮುಸ್ಲಿಂ ಯುವಕನೊಬ್ಬ ಹಿಂದೂ ಯುವಕನಂತೆ ವೇಷ ಬದಲಾಯಿಸಿ ಫೇಸ್ಬುಕ್ನಲ್ಲಿ ಯುವತಿಗೆ ವಂಚಿಸಿದಕ್ಕೆ ಮುಸ್ಲಿಂ ಯುವಕನ ವಿರುದ್ಧ ಹಾಗೂ ಈ ಯುವಕನಿಗೆ ಹಲ್ಲೆ ನಡೆಸಿದ…

ಮುಡಬಿದಿರೆ: ಪುರಸಭೆ ಅಧಿಕಾರಿಗಳಿಂದ ಧಾಳಿ ಕೋಲ್ಡ್ ಸ್ಟೋರೆಜ್ ನಲ್ಲಿದ್ದ 13 ಕೆಜಿ ಕೋಳಿ ಮಾಂಸ ವಶ

ಮೂಡುಬಿದಿರೆ: ನಗರದ ವಿವಿಧ ಅಂಗಡಿಗಳಿಗೆ ಶುಕ್ರವಾರ ದಾಳಿ ನಡೆಸಿದ ಪುರಸಭೆ ಅಧಿಕಾರಿಗಳು ಕೋಲ್ಡ್ ಸ್ಟೋರೇಜ್ನಲ್ಲಿ ಅಕ್ರಮವಾಗಿ ದಾಸ್ತಾನಿರಿಸಿದ್ದ ಸುಮಾರು 13 ಕೆಜಿ ಕೋಳಿ ಮಾಂಸವನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.…

ಮೂಡುಬಿದರೆ ದತ್ತ ಪೀಠಕ್ಕೆ ವೃತಧಾರಿ ಮೆರವಣಿಗೆ ನಡೆಯಿತು.

ಮೂಡುಬಿದರೆ: ದತ್ತ ಮಾಲೆ ಧರಿಸಿ ದತ್ತ ಪೀಠಕ್ಕೆ ಮೂಡುಬಿದಿರೆಯಿಂದ ಬಜರಂಗದಳ ಸಂಚಾಲಕ ಸೊಮನಾಥ ಕೋಟ್ಯಾನ್ ನೇತೃತ್ವದಲ್ಲಿ ಹೊರಟ ವೃತಧಾರಿಗಳ ತಂಡಕ್ಕೆ ಶುಕ್ರವಾರ ರಾತ್ರಿ ಆಲಂಗಾರು ಈಶ್ವರ ದೇವಸ್ಥಾನದಿಂದ…

ಇರಾ: ಕುಲಾಲ ಸಮಾಜ ಸೇವಾ ಸಂಘದ ವಾರ್ಷಿಕೋತ್ಸವ

ಬಂಟ್ವಾಳ ತಾಲ್ಲೂಕಿನ ಮಂಚಿ ಇರಾ ಕುಲಾಲ ಸಮಾಜ ಸೇವಾ ಸಂಘದ ವತಿಯಿಂದ ಗುರುವಾರ ನಡೆದ ದ್ವಿತೀಯ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ ಭಾಸ್ಕರ ಕುಲಾಲ್ ಮಾತನಾಡಿದರು. ಪ್ರಮುಖರಾದ…

ಶ್ರೀ ಸದ್ಗುರು ನಿತ್ಯಾನಂದ ಗೋವಿಂದ ಸ್ವಾಮೀಜಿ ಮಂದಿರದಲ್ಲಿ ಚಂಡಿಕಾಯಾಗ

ಬಂಟ್ವಾಳ ತಾಲ್ಲೂಕಿನ ಬೈಪಾಸ್ ನಿತ್ಯಾನಂದ ನಗರ ಶ್ರೀ ಸದ್ಗುರು ನಿತ್ಯಾನಂದ ಗೋವಿಂದ ಸ್ವಾಮೀಜಿ ಮಂದಿರದಲ್ಲಿ ದಶಮಾನೋತ್ಸವ ಪ್ರಯುಕ್ತ ಶುಕ್ರವಾರ ಏರ್ಪಡಿಸಿದ್ದ ಬೃಹತ್ ಸಾರ್ವಜನಿಕ ಚಂಡಿಕಾಯಾಗದಲ್ಲಿ ಸಹಸ್ರಾರು ಮಂದಿ…

ಪಂಜಿಕಲ್ಲು : ಎನ್ಎಸ್ಎಸ್ ವಾರ್ಷಿಕ ವಿಶೇಷ ಶಿಬಿರವನ್ನು ಉದ್ದೇಶೀಸಿ ಮಾತನಾಡಿದ ಶಶಿಕಲಾ ಕೆ.

ಬಂಟ್ವಾಳ ತಾಲ್ಲೂಕಿನ ಎಸ್ವಿಎಸ್ ಪದವಿಪೂರ್ವ ಕಾಲೇಜಿನ ವತಿಯಿಂದ ಪಂಜಿಕಲ್ಲು ಆಚಾರಿಪಲ್ಕೆ ಸಕರ್ಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ಸಮಾರೋಪಗೊಂಡ ಎನ್ಎಸ್ಎಸ್ ವಾರ್ಷಿಕ ವಿಶೇಷ ಶಿಬಿರದಲ್ಲಿ ಪ್ರಾಂಶುಪಾಲೆ ಶಶಿಕಲಾ…

ಬಂಟ್ವಾಳ: ‘ಸೀಮೆಎಣ್ಣೆ ಮುಕ್ತ ನಗರ’ ಕನಸಿಗೆ ಜಿಲ್ಲಾ ಆಹಾರ ಉಪ ನಿರ್ದಶಕರ ಸಮಾಲೋಚನೆ

ಬಂಟ್ವಾಳ: ಕಳೆದ ನ.1ರಂದು ಕನ್ನಡ ರಾಜ್ಯೋತ್ಸವ ಭಾಷಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಅವರು ಮಂಗಳೂರಿನ ನೆಹರೂ ಮೈದಾನದಲ್ಲಿ ಮಾಡಿರುವ ‘ಮಂಗಳೂರು ಮಹಾನಗರ ಸೀಮೆ ಎಣ್ಣೆ…

ಬಂಟ್ವಾಳ: ದತ್ತ ಮಾಲಾಧಾರಿಗಳ ನಗರ ಸಂಕೀರ್ತನೆ ಯಾತ್ರೆ

ಬಂಟ್ವಾಳ: ವಿಶ್ವ ಹಿಂದೂ ಪರಿಷತ್ ಬಜರಂಗದಳ ಬಂಟ್ವಾಳ ಪ್ರಖಂಡದ ವತಿಯಿಂದ ದತ್ತ ಜಯಂತಿ ಪ್ರಯುಕ್ತ ದತ್ತ ಮಾಲಾಧಾರಿಗಳ ನಗರ ಸಂಕೀರ್ತನೆ ಯಾತ್ರೆ ನಡೆಯಿತು. ಅರುಣ್ ಕುಮಾರ್ ,ಆಶೋಕ್…

ಶ್ರೀಗಳ 13 ಪರೀಕ್ಷೆ ಅಂತಿಮ; ಮೂರು ಪರೀಕ್ಷೆ ಒಪ್ಪಿಗೆ ಇಲ್ಲ

ಬೆಂಗಳೂರು: ಅತ್ಯಾಚಾರ ಆರೋಪ ಎದುರಿಸುತ್ತಿರುವ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತಿ ಸ್ವಾಮೀಜಿಗಳಿಗೆ 13 ಪರೀಕ್ಷೆಗಳನ್ನು ನಡೆಸಲಾಗಿದ್ದು, ಅವರು ಆಸ್ಪತ್ರೆಯಿಂದ ಆಶ್ರಮಕ್ಕೆ ತೆರಳಿದ್ದಾರೆ. ಮೂರು ಪರೀಕ್ಷೆಗಳನ್ನು ಮಾಡಲು ಶ್ರೀಗಳು…

ಮೋದಿಗೆ ಲಷ್ಕರ್ ಬೆದರಿಕೆ

ಜಮ್ಮು-ಕಾಶ್ಮೀರ : ‘ಜಮ್ಮು-ಕಾಶ್ಮೀರ’ದಲ್ಲಿ ಉಗ್ರರ ದಾಳಿ ಹೆಚ್ಚುತ್ತಿರುವಂತೆಯೇ ಡಿ.8ರಂದು ಚುನಾವಣಾ ರ್ಯಾಲಿಯಲ್ಲಿ ಪಾಲ್ಗೊಳ್ಳಲಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಲಷ್ಕರ್ ಎ ತೋಯ್ಬಾ ಉಗ್ರ ಸಂಘಟನೆಯಿಂದ ಜೀವ…