ಬಿಸಿರೋಡ್: ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಟ್ಟು ನಿಂತ ಲಾರಿ
ಬಂಟ್ವಾಳ ತಾಲ್ಲೂಕಿನ ಬಿ.ಸಿ.ರೋಡ್ ರಾಷ್ಟ್ರೀಯ ಹೆದ್ದಾರಿ ಸಮೀಪದ ರೈಲ್ವೆ ಮೇಲ್ಸೇತುವೆಯಲ್ಲಿ ಶುಕ್ರವಾರ ಸಂಜೆ ಕೆಟ್ಟು ನಿಂತು ಸಂಚಾರಕ್ಕೆ ಅಡ್ಡಿಪಡಿಸಿದ ಮರದ ದಿಮ್ಮಿ ತುಂಬಿಕೊಂಡಿದ್ದ ಲಾರಿಯನ್ನು ನಗರ ಪೊಲೀಸರು…
SUDDI9 MEDIA NETWORK
ಬಂಟ್ವಾಳ ತಾಲ್ಲೂಕಿನ ಬಿ.ಸಿ.ರೋಡ್ ರಾಷ್ಟ್ರೀಯ ಹೆದ್ದಾರಿ ಸಮೀಪದ ರೈಲ್ವೆ ಮೇಲ್ಸೇತುವೆಯಲ್ಲಿ ಶುಕ್ರವಾರ ಸಂಜೆ ಕೆಟ್ಟು ನಿಂತು ಸಂಚಾರಕ್ಕೆ ಅಡ್ಡಿಪಡಿಸಿದ ಮರದ ದಿಮ್ಮಿ ತುಂಬಿಕೊಂಡಿದ್ದ ಲಾರಿಯನ್ನು ನಗರ ಪೊಲೀಸರು…
ಬಂಟ್ವಾಳ:ಕಸಾಯಿಖಾನೆಗೆ ಟೆಂಪೋವೊಂದರಲ್ಲಿ ಅಕ್ರಮವಾಗಿ ಜಾನುವಾರು ಸಾಗಾಟ ಮಾಡುತ್ತಿದ್ದರೆನ್ನಲಾದ ಆರೋಪಿಗಳನ್ನು ಜಾನುವಾರು ಸಹಿತ ಬಂಧಿಸಿದ ಘಟನೆ ಪುಂಜಾಲಕಟ್ಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಶನಿವಾರ ಮುಂಜಾನೆ ನಡೆದಿದೆ. ಬಂಧಿತ ಆರೋಪಿಗಳನ್ನು…
ಬಂಟ್ವಾಳ: ಎರಡು ಮಕ್ಕಳ ತಾಯಿಯೋರ್ವಳು ಕಾಣೆಯಾದ ಬಗ್ಗೆ ಬಂಟ್ವಾಲ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದೆ. ಬಂಟ್ವಾಳ ತಾಲೂಕಿನ ಸರಪಾಡಿ ಗ್ರಾಮದ ಬೀಯಪಾದೆ ನಿವಾಸಿ ಚಂದ್ರಹಾಸ ಪೂಜಾರಿ ಅವರ…
ಬಂಟ್ವಾಳ : ದಾಳಿಕೋರನ ಹೆಸರಿನಲ್ಲಿ ಸ್ಮಾರಕ ನಿಮರ್ಾಣ ನಮ್ಮ ಹಿಂದೂ ಸಮಾಜಕ್ಕೆ ನಾಚಿಕೆ . ಇದನ್ನು ಮಾಡಲು ನಮ್ಮ ಸಮಾಜ ಬಿಡುವುದಿಲ್ಲ . ದೇಶ ವಿದೇಶಗಳಲ್ಲಿ ಪೂಜ್ಯನೀಯ…
ಮೂಡುಬಿದಿರೆ: ಪೇಟೆಯಲ್ಲಿ ಅಧಿಕವಾಗುತ್ತಿರುವ ವಾಹನ ದಟ್ಟಣೆಗಳನ್ನು ಕಡಿಮೆಗೊಳಿಸುವ ನಿಟ್ಟಿನಲ್ಲಿ ಇಲ್ಲಿನ ಸ್ವರಾಜ್ ಮೈದಾನದಿಂದ ಬೆಳ್ಮಣ್ ಮತ್ತು ಕಾರ್ಕಳಕ್ಕೆ ಸಂಪರ್ಕ ಕಲ್ಪಿಸಲು 4.95 ಕೋಟಿ ರೂ ವೆಚ್ಚದಲ್ಲಿ ನಿಮರ್ಾಣಗೊಳ್ಳುತ್ತಿರುವ…
ಮೂಡುಬಿದಿರೆ: ಇಲ್ಲಿನ ವಿದ್ಯಾಗಿರಿಯ ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಆವರಣದಲ್ಲಿನ ಮೈದಾನದಲ್ಲಿ ಶನಿವಾರ ಮುಕ್ತಾಯಗೊಂಡ ಮೂರು ದಿನಗಳ ಕಾಲ ನಡೆದ 16ನೇ ರಾಜೀವ್ ಗಾಂಧಿ ಆರೋಗ್ಯ ವಿ.ವಿ ಅಂತರ್…
ಮೂಡುಬಿದರೆ: ಕರಾಟೆ ಶಿಸ್ತಿನ ಕಲೆ. ದೇಹ ಹಾಗೂ ಮನಸ್ಸನ್ನು ಪಕ್ವಗೊಳಿಸುವ ಶಕ್ತಿ ಕರಾಟೆಗಿದೆ. ಆತ್ಮರಕ್ಷಣೆಯ ಕಲೆಯಾದ ಕರಾಟೆಯನ್ನು ಸಮಾಜ ರಕ್ಷಣೆಗೋಸ್ಕರ ಬಳಸಬೇಕೆಂದು ವೆಸ್ಟನರ್್ ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿಯ…
ಬಂಟ್ವಾಳ: ಜೆಸಿಐ ಬಂಟ್ವಾಳದ ನೂತನ ಅಧ್ಯಕ್ಷರಾಗಿ ಜೇಸಿ ಲೋಕೇಶ್ ಸುವರ್ಣ ಸವರ್ಾನುಮತದಿಂದ ಆಯ್ಕೆಯಾಗಿದ್ದಾರೆ. ಇತ್ತೀಚೆಗೆ ಘಟಕಾಧ್ಯಕ್ಷ ಮನೋಹರ್ ನೇರಂಬೋಳು ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಆಯ್ಕೆ ನಡೆದಿದೆ.…
ಬಜ್ಪೆ: ಅಂಗಡಿಯ ಮುಂದೆ ಪ್ಲಾಸ್ಟಿಕ್ ಚೀಲದ ಕಟ್ಟು ಸಿಕ್ಕ ಬಗ್ಗೆ ಬಜ್ಪೆ ಸೆ.4ರಂದು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಡಗ ಎಡಪದವಿನ ಗೋಪಾಲಕೃಷ್ಣ ದೇವಸ್ಥಾನದ ಬಳಿ ಇರುವ ವಿವೇಕ್…
ಬೆಂಗಳೂರು: ಅಕ್ರಮ ಗಣಿಗಾರಿಕೆ ಪ್ರಕರಣ ಸಂಬಂಧ ಜೈಲು ಪಾಲಾಗಿರುವ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರು ಜೈಲನಿಂದ ಬಿಡುಗಡೆಯಾಗುವ ಕಾಲ ಸನ್ನಿಹಿತವಾಗಿದೆ. ಬೇಲೆಕೇರಿ ಅದಿರು ನಾಪತ್ತೆ…
ಮೂಡುಬಿದರೆ: ಆಳ್ವಾಸ್ ಕಾಲೇಜಿನ ಸಹಯೋಗದಲ್ಲಿ ವಿದ್ಯಾಗಿರಿಯಲ್ಲಿ ನಡೆಯುತ್ತಿರುವ ರಾಜೀವ್ ಗಾಂಧಿ ಆರೋಗ್ಯ ವಿ.ವಿ.ಕ್ರೀಡಾಕೂಟದಲ್ಲಿ 2ನೇ ದಿನವಾದ ಶುಕ್ರವಾರ 6 ಹೊಸ ದಾಖಲೆಗಳಾಗಿವೆ. ಮಹಿಳೆಯರ ವಿಭಾಗದಲ್ಲಿ 45 ಹಾಗೂ…