ಮೂಡುಬಿದರೆ: ಆಳ್ವಾಸ್ ಕಾಲೇಜಿನ ಸಹಯೋಗದಲ್ಲಿ ವಿದ್ಯಾಗಿರಿಯಲ್ಲಿ ನಡೆಯುತ್ತಿರುವ ರಾಜೀವ್ ಗಾಂಧಿ ಆರೋಗ್ಯ ವಿ.ವಿ.ಕ್ರೀಡಾಕೂಟದಲ್ಲಿ 2ನೇ ದಿನವಾದ ಶುಕ್ರವಾರ 6 ಹೊಸ ದಾಖಲೆಗಳಾಗಿವೆ. ಮಹಿಳೆಯರ ವಿಭಾಗದಲ್ಲಿ 45 ಹಾಗೂ ಪುರುಷರ ವಿಭಾಗದಲ್ಲಿ 36 ಅಂಕಗಳೊಂದಿಗೆ ಆಳ್ವಾಸ್ ಹಾಸ್ಪಿಟಲ್ ಅಡ್ಮಿನಿಸ್ಟ್ರೇಶನ್ ಕಾಲೇಜು ಮುನ್ನಡೆ ಸಾಧಿಸಿದೆ.
ಬಾಲಕರ ವಿಭಾಗದಲ್ಲಿ ಆಳ್ವಾಸ್ ಕಾಲೇಜಿನ ಮಹಮ್ಮದ್ ಅನೀಸ್ ಉದ್ದಜಿಗಿತದಲ್ಲಿ 6.36 ಮೀ ಉದ್ದ ಜಿಗಿದು, ದಾವಣಗೆರೆಯ ಜೆ.ಜೆ.ಎಂ.ಸಿ ಕಾಲೇಜಿನ ಅನಿಲ್ ಗುಪ್ತಾ ಅವರ 2000-01ರ ಸಾಲಿನ 6.21 ಮೀ ದಾಖಲೆಯನ್ನು ಅಳಿಸಿದರು. ಹ್ಯಾಮರ್ ತ್ರೋದಲ್ಲಿ ಆಳ್ವಾಸ್ ಕಾಲೇಜಿನ ಮಹಮ್ಮದ್ ಹಾರಿಸ್ 39.02 ಮೀ ದೂರಕ್ಕೆ ಎಸೆದು ಮಂಗಳೂರು ಎ.ಜೆ. ವೈದ್ಯಕೀಯ ಕಾಲೇಜಿನ ತ್ರಿಪಾಲ್ ರೈ ಅವರು 2013-14ರ ಹಳೆಯ ದಾಖಲೆ 35.48 ಅನ್ನು ಅಳಿಸಿದರು. 20 ಕಿ.ಮೀ ನಡಿಗೆಯಲ್ಲಿ ರಾಯಚೂರಿನ ನವೋದಯ ಮೆಡಿಕಲ್ ಕಾಲೇಜಿನ ಸಲ್ಮಾನ್ ಕೆ.ಪಿ. 1 ಗ.55ನಿ. 6ಸೆಂಕೆಂಡ್ ಕ್ರಮಿಸಿ ತನ್ನ 2013-14ನೇ ಸಾಲಿನ ಹಳೆಯ ದಾಖಲೆ 2.05.14 ಅನ್ನು ಅಳಿಸಿ ತನ್ನದೇ ಸಾಧನೆಯನ್ನು ಉತ್ತಮಪಡಿಸಿಕೊಂಡರು. ಬಾಲಕಿರ ವಿಭಾಗದಲ್ಲಿ ಹುಬಳ್ಳಿ ಕೆ.ಎಲ್.ಇ.ಎಸ್ ನಸರ್ಿಂಗ್ ಕಾಲೇಜಿನ ಪ್ರಸನ್ನಾ.ಕೆ.ಪಿ. 5ಕಿ.ಮೀ ನಡಿಗೆಯನ್ನು 36 ನಿಮಿಷಗಳಲ್ಲಿ ಕ್ರಮಿಸಿ ಬೆಂಗಳೂರಿನ ಗಾಯಾತ್ರಿ ನರ್ಸಿಂಗ್ ಕಾಲೇಜಿನ ನಿಮಿ ಭದ್ರ ಅವರ 2013-14ರ 36.44 ದಾಖಲೆಯನ್ನು ಅಳಿಸಿದರು.
ಆಳ್ವಾಸ್ ಕಾಲೇಜಿನ ಸುಜಾತ 5 ಸಾವಿರ ಮೀ. ಓಟವನ್ನು 22 ನಿಮಿಷ 50.9 ಸೆಂಕೆಂಡ್ಗಳಲ್ಲಿ ಕ್ರಮಿಸಿ ಬೆಳಗಾವಿಯ ಎ.ಎಲ್.ಇ.ಎಸ್ ಕಾಲೇಜಿನ ಅರ್ಚನಾ ಪಾಗದ್ ಅವರ 2007-08 ಹಳೆಯ ದಾಖಲೆ 24.23.54 ಅಳಿಸಿ ಹೊಸ ದಾಖಲೆ ನಿಮರ್ಿಸಿದರು. 4*400 ರಿಲೇಯಲ್ಲಿ ಆಳ್ವಾಸ್ ಕಾಲೇಜು 3.36.03 ನಿಮಿಷಗಳಲ್ಲಿ ಕ್ರಮಿಸಿ ಮೈಸೂರಿನ ಎಂ.ಎನ್.ಸಿ ತಂಡದ 2004-05 ಹಳೆಯ ದಾಖಲೆ 3.43.1 ಅಳಿಸಿ ಹೊಸ ದಾಖಲೆ ನಿಮ ರ್ಿಸಿದೆ.
ಫಲಿತಾಂಶ:
ಬಾಲಕೀಯರ ವಿಭಾಗ-
5 ಸಾವಿರ ಮೀ.- ಸುಜಾತ, ಆಳ್ವಾಸ್ ಮೂಡುಬಿದರೆ(ಪ್ರ), ಪ್ರಸನ್ನಾ ಕೆ.ಪಿ, ಕೆ.ಎಲ್.ಇ.ಎಸ್ ನಸರ್ಿಂಗ್ ಹುಬ್ಬಳಿ (ದ್ವಿ), ಅಶ್ವಿನಿ ಕಿರೋಜ್, ಎಸ್ಡಿಎಂ ದಾರವಾಡ(ತೃ)
800 ಮೀ.-ಸುಜಾತ, ಆಳ್ವಾಸ್ ಮುಡುಬಿದರೆ(ಪ್ರ), ಅಜೀನಾ ಸಿರಿಯಾಕ್, ಯುನಿಟಿ ಮಂಗಳೂರು(ದ್ವಿ), ಪ್ರಜ್ಞಾ ಶೆಟ್ಟಿ, ಆಳ್ವಾಸ್ ಮೂಡುಬಿದರೆ(ತೃ)
100ಮೀ. ಹರ್ಡಲ್ಸ್-ಚೈತ್ರಶ್ರೀ.ಎಚ್.ಎಂ, ಬಾಪೂಜಿ ಆಯುವರ್ೇದ ಕಾಲೇಜು, ಶಿವಮೊಗ್ಗ (ಪ್ರ), ಅಶ್ನಾ ಮರಿಯಾ ಪಿಂಟೋ,ಸೈಂಟ್ ಜೋಸೆಫ್ ಬೆಂಗಳೂರು(ದ್ವಿ), ಲೀಬಾ ಜಾಕೋಬ್, ನವೋದಯ ಕಾಲೇಜು, ರಾಯಚೂರು(ತೃ).
4*100 ಮೀ. ರಿಲೇ- ಸಕರ್ಾರಿ ನಸರ್ಿಂಗ್ ಕಾಲೇಜುನ ಮೈಸೂರು(ಪ್ರ), ಫಾದರ್ ಮುಲ್ಲರ್ ನಸರ್ಿಂಗ್ ಮಂಗಳೂರು(ದ್ವಿ), ಫಾದರ್ ಮುಲ್ಲರ್ ಹೋಮಿಯೋಪತಿ(ತೃ),
ಡಿಸ್ಕಸ್ ತ್ರೋ-ಸುಷ್ಮಾ ಶೆಟ್ಟಿ,ಎಸ್ಡಿಎಂ ದಾರವಾಡ(ಪ್ರ), ರಷ್ಮಾ.ಕೆ., ಆಳ್ವಾಸ್ ಮೂಡುಬಿದರೆ(ದ್ವಿ), ಜೆಮಿ ವಗರ್ೀಸ್,ಎಸ್ಡಿಎಂ ದಾರವಾಡ (ತೃ)
5 ಕಿ.ಮೀ ನಡಿಗೆ:
ಪ್ರಸನ್ನಾ.ಕೆ.ಪಿ.,ಕೆ.ಎಲ್.ಇ.ಎಸ್ ನಸರ್ಿಂಗ್ ಹುಬ್ಬಳಿ(ಪ್ರ), ಲಕ್ಷ್ಮೀ.ಎಸ್.ನಾಯರ್, ಎಂವಿಜೆ ಬೆಂಗಳೂರು (ದ್ವಿ), ರುಬಿನ್ ಜಾಜರ್್ ದೇವರಾಜ ಅರಸು ಕಾಲೇಜು ಕೋಲಾರ(ತೃ),
ಉದ್ದ ಜಿಗಿತ-ಸೃಜನಾ ಕೆ, ಆಳ್ವಾಸ್ ಮುಡುಬಿದರೆ (ಪ್ರ), ಚೈತ್ರಶ್ರೀ, ಬಾಪೂಜಿ ಆಯುವರ್ೇದ ಕಾಲೇಜು, ಶಿವಮೊಗ್ಗ (ದ್ವಿ), ಅಲಿನಾ ಥೋಮಸ್ ಫಾದರ ಮುಲ್ಲರ್ ಮಂಗಳೂರು(ತೃ)
200ಮೀ- ಸೃಜನಾ ಕೆ., ಆಳ್ವಾಸ್ ಮೂಡುಬಿದರೆ (ಪ್ರ), ವರೋನಿಕಾ, ಫಾದರ್ ಮುಲ್ಲರ್ ಮಂಗಳೂರು (ದ್ವಿ), ಚೈತ್ರಾಶ್ರೀ, ಬಾಪೂಜಿ ಆಯುವರ್ೇದ ಕಾಲೇಜು, ಶಿವಮೊಗ್ಗ
ಪುರುಷರ ವಿಭಾಗ
5000 ಮೀ: ಅಮಿತ್ ಆರ್ ಪಾಟೀಲ್, ಕೆಎಲ್ಇಎಸ್ ಫಾರ್ಮಸಿ ಕಾಲೇಜು ನಿಪ್ಪಾಣಿ(ಪ್ರ), ಸುದೀಪ್ ಕುಮಾರ್ ಎನ್ ಆಳ್ವಾಸ್ ನಸರ್ಿಂಗ್ ಕಾಲೇಜು(ದ್ವಿ) ರತು.ಎನ್.ರವಿ, ಫಾದರ್ ಮುಲ್ಲರ್ಸ್ ಹೋಮಿಯೋಪತಿ ಕಾಲೇಜು ಮಂಗಳೂರು(ತೃ)
ಜಾವೆಲಿನ್ ತ್ರೋ-ಮೆಹಬೂಬ್ ಶೇಕ್, ಎಸ್.ಡಿ.ಎಂ. ಫಿಸಿಯೋತೆರಪಿ ಧಾರವಾಡ(ಪ್ರ), ಅಬಿನ್ ಬೇಬಿ,ಸಿಟಿ ನಸರ್ಿಂಗ್ ಕಾಲೇಜು ಮಂಗಳೂರು(ದ್ವಿ), ನಿರಂಜನ್ ಮಂಡ್ಯ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ (ತೃ)
20 ಕಿ.ಮೀ. ನಡಿಗೆ- ಸಲ್ಮಾನ್ ಕೆ.ಪಿ, ನವೋದಯ ಡೆಂಟಲ್ ಕಾಲೇಜು ರಾಯಚೂರು(ಪ್ರ), ಅಬೂಬಕರ್ ಅವ್ವಲುವಾದಮು, ಟಿ.ಜಾನ್,ಫಾರ್ಮಸಿ ಕಾಲೇಜು ಬೆಂಗಳೂರು(ದ್ವಿ), ಲಚ್ಚಪ್ಪ ಸಕರ್ಾರಿ ನಸರ್ಿಂಗ್ ಕಾಲೇಜು ಹುಬ್ಬಳ್ಳಿ(ತೃ)
110 ಮೀ. ಹರ್ಡಲ್ಸ್- ಕಾಲರ್್ ಡೆನಿಸ್ ಬ್ರಿಟ್ಟೋ, ಸೈಂಟ್ ಜಾನ್ ಮೆಡಿಕಲ್ ಕಾಲೇಜು ಬೆಂಗಳೂರು(ಪ್ರ), ಡಾ.ಕೆವಿನ್, ಸೈಂಟ್ ಜಾನ್ ಮೆಡಿಕಲ್ ಕಾಲೇಜು ಬೆಂಗಳೂರು(ತೃ), ಅಶನ್ ಕೆ.ಎ., ಫಾದರ್ ಮುಲ್ಲರ್ಸ್ ಹೋಮಿಯೋಪತಿ ಕಾಲೇಜು ಮಂಗಳೂರು(ತೃ)
ಡಿಸ್ಕಸ್ ತ್ರೋ- ಡಾ.ಸಾಯಿ ಪ್ರಸಾದ್, ಅಲೆನ್ ರಾವ್ ಮೆಮೋರಿಯಲ್ ಆಯುವರ್ೇದ ಕಾಲೇಜು ಕೊಪ್ಪ(ಪ್ರ), ಡಾ. ರಾಕ್ ಬ್ರಿಟ್ಟೋ ( ಸೈಂಟ್ ಜಾನ್ ಮೆಡಿಕಲ್ ಕಾಲೇಜು ಬೆಂಗಳೂರು(ದ್ವಿ), ಮಹಮ್ಮದ್ ಹ್ಯಾರೀಸ್, ಆಳ್ವಾಸ್ ಮೂಡುಬಿದರೆ(ತೃ)
ಲಾಂಗ್ ಜಂಪ್
ಮಹಮ್ಮದ್ ಅನೀಶ್ ಆಳ್ವಾಸ್ ಮೂಡುಬಿದಿರೆ(ಪ್ರ), ಬ್ರೈಟ್ ಕೆ. ದೇವಸ್ಯ (ದ್ವಿ), ಮಹಮ್ಮದ್ ಸಫೀರ್ ವಿ., ಫಾದರ್ ಮುಲ್ಲರ್ಸ್ ಹೋಮಿಯೋಪತಿ ಕಾಲೇಜು ಮಂಗಳೂರು(ತೃ)
800 ಮೀ ಓಟ- ಅಕ್ಷಯ್ ಬಿ.ಪಾಟೀಲ್, ಮಾತೃ ಮಂಡಲ ಫಾರ್ಮಸಿ ಕಾಲೇಜು ಬೆಂಗಳೂರು(ಪ್ರ), ಮಹಮ್ಮದ್ ಸಫೀರ್ ವಿ., ಫಾದರ್ ಮುಲ್ಲರ್ಸ್ ಹೋಮಿಯೋಪತಿ ಕಾಲೇಜು ಮಂಗಳೂರು(ದ್ವಿ), ಶ್ರೇಯಸ್ ಕೆ.ಎನ್., ಶ್ರೀನಿವಾಸ ಫಾರ್ಮಸಿ ಕಾಲೇಜು ಮಂಗಳೂರು(ತೃ)
200 ಮೀ ಓಟ-ಮಹಮ್ಮದ್ ಅಫೀಪ್, ಆಳ್ವಾಸ್ ಮೂಡುಬಿದರೆ(ಪ್ರ), ಗಣೇಶ್ ಎಸ್.,ಆಳ್ವಾಸ್ ಮೂಡುಬಿದರೆ(ದ್ವಿ), ಅಕ್ಷಯ್ ಬಾಬು ಮೊಬಿಲಿಟಿ ಇಂಡಿಯಾ ಬೆಂಗಳೂರು(ತೃ)
4*100- ಆಳ್ವಾಸ್ ಮೂಡುಬಿದರೆ(ಪ್ರ), ಫಾದರ್ ಮುಲ್ಲರ್ಸ್ ಮಂಗಳೂರು(ದ್ವಿ), ಸೈಂಟ್ ಜಾನ್ ಮೆಡಿಕಲ್ ಕಾಲೇಜು ಬೆಂಗಳೂರು(ತೃ).






