ಮೂಡುಬಿದರೆ: ದತ್ತ ಮಾಲೆ ಧರಿಸಿ ದತ್ತ ಪೀಠಕ್ಕೆ ಮೂಡುಬಿದಿರೆಯಿಂದ ಬಜರಂಗದಳ ಸಂಚಾಲಕ ಸೊಮನಾಥ ಕೋಟ್ಯಾನ್ ನೇತೃತ್ವದಲ್ಲಿ ಹೊರಟ ವೃತಧಾರಿಗಳ ತಂಡಕ್ಕೆ ಶುಕ್ರವಾರ ರಾತ್ರಿ ಆಲಂಗಾರು ಈಶ್ವರ ದೇವಸ್ಥಾನದಿಂದ ಮೂಡುಬಿದರೆ ಪೇಟೆಯಲ್ಲಿ ಮೆರವಣಿಗೆ ಮೂಲಕ ಸ್ವರಾಜ್ಯ ಮೈದಾನದಲ್ಲಿರುವ ಗುರುನಾರಾಯಣ ಮಂದಿರದಲ್ಲಿ ಭಜನೆ ನಡೆಸಿ ಬೀಳ್ಕೊಡಲಾಯಿತು.
ಕೆ.ಆರ್.ಪಂಡಿತ್, ಬಾಹುಬಲಿ ಪ್ರಸಾದ್, ವಿವೇಕಾನಂದ ಕಾಮತ್, ಶಾಂತಾರಾಮ ಕುಡ್ವಾ ಮೊದಲಾದ ಪ್ರಮುಖರು ಈ ಸಂದರ್ಭದಲ್ಲಿ ಪಾಲ್ಗೊಂಡಿದ್ದರು.

mbd_dec5_6 (1)

mbd_dec5_6 (2)

By suddi9

Leave a Reply

Your email address will not be published. Required fields are marked *