ಬಂಟ್ವಾಳ ತಾಲ್ಲೂಕಿನ ಎಸ್ವಿಎಸ್ ಪದವಿಪೂರ್ವ ಕಾಲೇಜಿನ ವತಿಯಿಂದ ಪಂಜಿಕಲ್ಲು ಆಚಾರಿಪಲ್ಕೆ ಸಕರ್ಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ಸಮಾರೋಪಗೊಂಡ ಎನ್ಎಸ್ಎಸ್ ವಾರ್ಷಿಕ ವಿಶೇಷ ಶಿಬಿರದಲ್ಲಿ ಪ್ರಾಂಶುಪಾಲೆ ಶಶಿಕಲಾ ಕೆ. ಮಾತನಾಡಿದರು. ಪ್ರಮುಖರಾದ ಲಕ್ಷ್ಮೀ ನಾರಾಯಣ ಗೌಡ, ಗಿರಿಯಪ್ಪ ಪೂಜಾರಿ, ಭಾರತಿ, ಕೃಷ್ಣರಾಜ ಜೈನ್, ಕೇಶವ ಪೂಜಾರಿ, ಮೋಹನ್ದಾಸ್, ಗಣೇಶ ಪ್ರಭು, ಕಿಟ್ಟು ರಾಮಕುಂಜ, ಪ್ರೊ. ನಾರಾಯಣ ಭಂಡಾರಿ ಮತ್ತಿತರರು ಇದ್ದರು.

