Month: November 2014

ವಲಯ ಕಾಂಗ್ರೆಸ್ ಅಧ್ಯಕ್ಷರಾಗಿ ಚಿದಾನಂದ ಕಡೇಶ್ವಾಲ್ಯ

ಬಂಟ್ವಾಳ : ಕಡೇಶ್ವಾಲ್ಯ ವಲಯ ಕಾಂಗ್ರೆಸ್ನ ಸಭೆಯು ಇತ್ತೀಚೆಗೆ ನಡೆದು ಕಾರ್ಯಕರ್ತರ ಅಭಿಪ್ರಾಯದ ಮೇರೆಗೆ ನೂತನ ಅಧ್ಯಕ್ಷರಾಗಿ ಎಂ.ಚಿದಾನಂದ (ವಕೀಲರು)ರವರನ್ನು ಪಾಣೆ ಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ…

ಪಲ್ಲಿಪಾಡಿ: ವಿಠೋಭ ಭಜನಾ ಮಂದಿರದಲ್ಲಿ ವಾರ್ಷಿಕ ಭಜನಾಮಂಗಳೋತ್ಸವ.

ಸುದ್ದಿ9 ಕೈಕಂಬ : ಬಂಟ್ವಾಳ ತಾಲೂಕಿನ ಕರಿಯಂಗಳ ಗ್ರಾಮದ ಪಲ್ಲಿಪಾಡಿ ವಿಠೋಭ ಭಜನಾ ಮಂದಿರದಲ್ಲಿ ಮಂಗಳವಾರ ಸೂರ್ಯ ಹಸ್ತದಿಂದ ಮರುದಿನ ಸೂಯೋದಯದವರೆಗೆ ಭಜನಾ ಮಂಗಳೋತ್ಸವ ನಡೆಯಿತು. ನ.18ರಂದು…

ಕಲ್ಲಡ್ಕ : ಬ್ರಹ್ಮಶ್ರೀ ನಾರಾಯಣಗುರು ಜನ್ಮದಿನಾಚರಣೆ

ಬಂಟ್ವಾಳ ತಾಲ್ಲೂಕಿನ ಕಲ್ಲಡ್ಕ ಬಿಲ್ಲವ ಸಮಾಜ ಸಏವಾ ಸಂಘದ ವತಿಯಿಂದ ಭಾನುವಾರ ಏರ್ಪಡಿಸಿದ್ದ ಬ್ರಹ್ಮಶ್ರೀ ನಾರಾಯಣಗುರು ಜನ್ಮದಿನಾಚರಣೆ ಕಾರ್ಯಕ್ರಮವನ್ನು ಸಂಘದ ಮಾಜಿ ಅಧ್ಯಕ್ಷ ಎ.ನೋಣಯ ಪೂಜಾರಿ ಉದ್ಘಾಟಿಸಿದರು.…

ಬಂಟ್ವಾಳ: ಕಬಡ್ಡಿ ಹಗ್ಗ ಜಗ್ಗಾಟದಲ್ಲಿ ಛಾಯಾಗ್ರಾಹಕರು ದ್ವಿತೀಯ ಸ್ಥಾನ

ಬಂಟ್ವಾಳ ತಾಲ್ಲೂಕಿನ ಛಾಯಾಗ್ರಾಹಕರ ಸಂಘದ ವತಿಯಿಂದ ಜಿಲ್ಲಾ ಸಂಘದ ಬೆಳ್ಳಿಹಬ್ಬ ಪ್ರಯುಕ್ತ ಬಿ.ಸಿ.ರೋಡ್ನ ಗಾಣದಪಡ್ಪುವಿನಲ್ಲಿ ಶನಿವಾರ ಏರ್ಪಡಿಸಿದ್ದ ಕ್ರೀಡಾಕೂಟದಲ್ಲಿ ಕಬಡ್ಡಿ ಮತ್ತು ಹಗ್ಗಜಗ್ಗಾಟ ವಿಭಾಗದಲ್ಲಿ ಬಂಟ್ವಾಳ ತಂಡವು…

ಬಂಟ್ವಾಳ : ಗ್ರಾಮ ಸಹಾಯಕರಿಂದ ಮುಖ್ಯಮಂತ್ರಿಗೆ ಮನವಿ

ಗ್ರಾಮ ಸಹಾಯಕರನ್ನು ಸರಕಾರಿ ನೌಕರರನ್ನಾಗಿ ಪರಿಗಣಿಸುವಂತೆ ಬಂಟ್ವಾಳ ತಾಲೂಕು ಗ್ರಾ.ಪಂ ಸದಸ್ಯರ ಒಕ್ಕೂಟದ ಪ್ರಧಾನ ಕಾರ್ಯದ ರ್ಶಿ ಪ್ರಭಾಕರ ಪ್ರಭು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಮನವಿ ಮೂಲಕ…

ನ:20ರಂದು ಲಯನ್ಸ್ ಗವರ್ನರ್ ಭೇಟಿ

ಮೂಡುಬಿದರೆ: ಆಲಂಗಾರು ಲಯನ್ಸ್ ಕ್ಲಬ್ಗೆ ಜಿಲ್ಲಾ ಗವರ್ನರ್ ಹೆಚ್.ಎಸ್. ಮಂಜುನಾಥ್ ಮೂರ್ರ್ತೆ ಎಂಜೆಎಫ್ ನ.20 ಅಧಿಕೃತವಾಗಿ ಭೇಟಿ ನೀಡಲಿದ್ದಾರೆ ಎಂದು ಆಲಂಗಾರು ಲಯನ್ಸ್ ಕ್ಲಬ್ ಕಾರ್ಯದರ್ಶಿ ಸೆಲ್ವಿನ್…

ಮೂಡುಬಿದರೆ: ಜನ ಜಾಗೃತಿ ರಥ ಯಾತ್ರೆ

ಮೂಡುಬಿದರೆ: ಡಿ.ಸಿ.ಮನ್ನಾ ಜಮೀನಿನ ಸ್ವಾಭಿಮಾನ ಜನ ಜಾಗೃತಿ ರಥ ಯಾತ್ರೆಗೆ ಮೂಡುಬಿದರೆ ಬಸ್ ನಿಲ್ದಾಣದಲ್ಲಿ ಶುಕ್ರವಾರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಜಾತಿಗಳ ನಾಗರಿಕ ಹಕ್ಕು…

ವಿವಾಹಿತ ಮಹಿಳೆಯ ಮಾನಭಂಗಕ್ಕೆ ಯತ್ನ

ಮೂಡುಬಿದರೆ: ಇಲ್ಲಿನ ಪಡುಮಾನರ್ಾಡು ಗ್ರಾಮದ ಬಸವನ ಕಜೆ ಎಂಬಲ್ಲಿ ವಿವಾಹಿತ ಮಹಿಳೆಯೋರ್ವರ ಮಾನಭಂಗಕ್ಕೆ ಯತ್ನಿಸಿದ ಆರೋಪದ ಮೇಲೆಗೆ ಸುರೇಶ್(28) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಮಹಿಳೆಯ ಸಂಬಂಧಿಯಾಗಿರುವ ಸ್ಥಳೀಯ…

ಮಜ್ಜಿಬೈಲ್ ಕಾಂತಪ್ಪ ಪೂಜಾರಿ (ನಿಧನ)

ಸುದ್ದಿ9 ಕೈಕಂಬ:ಬಂಟ್ವಾಳ ತಾಲೂಕಿನ ಬಡಗಬೆಳ್ಳೂರು ಗ್ರಾಮದ ಮಜ್ಜಿಬೈಲ್ ನಿವಾಸಿ ಕಾಂತಪ್ಪ ಪೂಜಾರಿ (53 ವ) ಅವರು ಅಲ್ಪ ಕಾಲದ ಅನಾರೋಗ್ಯದಿಂದ ಬಳಲುತ್ತಿದ್ದು ನಗರದ ಆಸ್ಪತ್ರೆಯಲ್ಲಿ ಚಿಕಿತ್ಸೆಪಡೆಯುತ್ತಿದ್ದು ಚಿಕಿತ್ಸೆ…

ಕಟ್ಟ ಕಡೆಯ ವ್ಯಕ್ತಿಗೂ ಸರಕಾರಿ ಸವಲತ್ತು ದೊರೆಯಲಿ ಸಚಿವ ರೈ

ಬಂಟ್ವಾಳ: ಈ ದೇಶದ ಅತ್ಯಂತ ಪ್ರಬಾವಶಾಲಿ ಪ್ರಧಾನಿಯಾಗಿದ್ದ ಇಂದಿರಾ ಗಾಂಧಿಯವರು ಅನುಷ್ಟಾನಗೊಳಿಸಿದ 20 ಅಂಶದ ಕಾರ್ಯಕ್ರಮಗಲ ಪರಿನಾಮವಾಗಿ ಇಂದು ಬಡವರು ಪಟ್ಟಾದಾರರಾಗಿ, ಸ್ವಾವಲಂಬಿಯಾಗಿ ಬದುಕು ನಡೆಸುವಂತಾಗಿದೆ. ಇಂದಿರಾ…

ಬಂಟ್ವಾಳ: ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಆಶ್ರಯದಲ್ಲಿ ಮಕ್ಕಳ ದಿನಾಚರಣೆ

ಬಂಟ್ವಾಳ: ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಬಂಟ್ವಾಳ, ಸಮನ್ವಯ ಸಮಿತಿ, ಸ್ತ್ರೀ ಶಕ್ತಿ ಗುಂಪು ಸಣ್ಣಕುಕ್ಕು ಮತ್ತು ಅಂಗನವಾಡಿ ಕೇಂದ್ರ ಸಣ್ಣಕುಕ್ಕು ಇವರ ಆಶ್ರಯದಲ್ಲಿ ಅಂಗನವಾಡಿ…

ಸ್ವಚ್ಚ ಪರಿಸರ ಜಾಗೃತಿ ಮೂಡಿಸಲು ಮಹಿಳೆಯರಿಗೆ ಕರೆ ;ಗಟ್ರೋಡ್ ವೇಗಸ್

ಸುದ್ದಿ9ಕೈಕಂಬ: ಗಾಂಧೀಜಿಯವರ ಕಣಸು ನನಸಾಗಲು ಕೇವಲ ಮಹಿಳೆಯರಿಂದ ಮಾತ್ರ ಸಾಧ್ಯವಾಗದು ತಾವು ವಾಸಿಸುವ ಮನೆಯ ಗಂಡಸರಲ್ಲಿ ಪ್ರೀತಿಯಿಂದ ಇದ್ದು ಅವರ ವಿಶ್ವಾಸ ಗಳಿಸಿದಾಗ ಮಾತ್ರ ಸ್ವಚ್ಚ ಪರಿಸರ…

ಯುವಕ -ಯುವತಿ ಮಂಡಲಗಳಿಗೆ ಆಧ್ಯತೆ ನೀಡಲು ತಹಶೀಲ್ದಾರ್ಗೆ ಮನವಿ

ಬಂಟ್ವಾಳ ತಾಲ್ಲೂಕಿನ ವಿಟ್ಲದಲ್ಲಿ ನಡೆಯುವ ರಾಜ್ಯಮಟ್ಟದ ಯುವಜನ ಮೇಳದಲ್ಲಿ ತಾಲ್ಲೂಕಿನ ಎಲ್ಲಾ ಯುವಕ-ಯುವತಿ ಮಂಡಲಗಳಿಗೆ ಆದ್ಯತೆ ನೀಡದೆ ಕಡೆಗಣಿಸಲಾಗಿದೆ ಎಂದು ಆರೋಪಿಸಿ ತಹಶೀಲ್ದಾರ್ ಬಿ.ಎಸ್.ಮಲ್ಲೇಸ್ವಾಮಿ ಅವರಿಗೆ ರಾಜ್ಯ…

ಹೊನಲು ಬೆಳಕಿನ ಕ್ರೀಡಾಕೂಟ ಉದ್ಘಾಟನೆ

ಬಂಟ್ವಾಳ ತಾಲ್ಲೂಕಿನ ಛಾಯಾಗ್ರಾಹಕರ ಸಂಘದ ವತಿಯಿಂದ ಬಿ.ಸಿ.ರೋಡ್ನ ಗಾಣದಪಡ್ಪುವಿನಲ್ಲಿ ಶನಿವಾರ ಏರ್ಪಡಿಸಿದ್ದ ಹೊನಲು ಬೆಳಕಿನ ಕ್ರೀಡಾಕೂಟವನ್ನು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಉದ್ಘಾಟಿಸಿದರು. ಸಂಘದ ಜಿಲ್ಲಾಧ್ಯಕ್ಷ…