ಬಂಟ್ವಾಳ : ಕಡೇಶ್ವಾಲ್ಯ ವಲಯ ಕಾಂಗ್ರೆಸ್ನ ಸಭೆಯು ಇತ್ತೀಚೆಗೆ ನಡೆದು ಕಾರ್ಯಕರ್ತರ ಅಭಿಪ್ರಾಯದ ಮೇರೆಗೆ ನೂತನ ಅಧ್ಯಕ್ಷರಾಗಿ ಎಂ.ಚಿದಾನಂದ (ವಕೀಲರು)ರವರನ್ನು ಪಾಣೆ ಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಬಿ.ಎಂ.ಅಬ್ಬಾಸ್ ಆಲಿಯವರು ನೇಮಕ ಮಾಡಿರುತ್ತಾರೆ .

ಉಪಾಧ್ಯಕ್ಷರಾಗಿ ಪುರುಷೋತ್ತಮ ಶೆಟ್ಟಿ , ಕಾರ್ಯದಶರ್ಿ ಮೋಹನ್ ಕುಮಾರ್ ಎನ್. ಕೋಶಾಧಿಕಾರಿ ಮಹಮ್ಮದ್ ರಫೀಕ್ ಕೆಮ್ಮಾನ್ , ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ಈಶ್ವರ ಪೂಜಾರಿ , ಸತೀಶ್ಚಂದ್ರ ಶೆಟ್ಟಿ , ಶೀನ ನಾಯ್ಕ , ವಿಜಯಕುಮಾರ್ , ಹರಿಶ್ಚಂದ್ರ ಕಾಡಬೆಟ್ಟು , ಪೂವಪ್ಪ ಮೂಲ್ಯ , ವನಿತಾ ಪಾಚುಕೋಡಿ , ಬೇಬಿ ಕಲ್ಲಾಜೆ , ಬಶೀರ್ ಕೆಮ್ಮಾನ್ , ಬಶೀರ್ ಪೆಲರ್ಾಪು , ಸುರೇಶ್ ಕಾಂತಿಲ , ರಾಜೇಶ್ ಕೋಡಿಕುಂಡಾಜೆ , ಆನಂದ್ ರಾಜ, ದಯಾವತಿ ಕೊಂಡಾಜೆ ಆಯ್ಕೆಯಾಗಿರುತ್ತಾರೆ .
