ಬಂಟ್ವಾಳ ತಾಲ್ಲೂಕಿನ ಕಲ್ಲಡ್ಕ ಬಿಲ್ಲವ ಸಮಾಜ ಸಏವಾ ಸಂಘದ ವತಿಯಿಂದ ಭಾನುವಾರ ಏರ್ಪಡಿಸಿದ್ದ ಬ್ರಹ್ಮಶ್ರೀ ನಾರಾಯಣಗುರು ಜನ್ಮದಿನಾಚರಣೆ ಕಾರ್ಯಕ್ರಮವನ್ನು ಸಂಘದ ಮಾಜಿ ಅಧ್ಯಕ್ಷ ಎ.ನೋಣಯ ಪೂಜಾರಿ ಉದ್ಘಾಟಿಸಿದರು. ಮುದ್ದು ಮೂಡುಬೆಳೆ, ಎ.ರಾಮಪ್ಪ ಪೂಜಾರಿ, ಯಶವಂತ ಡಿ., ಪ್ರೇಮನಾಥ, ಗಣೇಶ ಅಮ್ಟೂರು, ಕರುಣಾಕರ ಪೂಜಾರಿ ಮತ್ತಿತರರು ಇದ್ದರು.

