ವಿದ್ಯಾರ್ಥಿವೇತನ ಮತ್ತು ಕ್ಷೇಮಾ ಹೆಲ್ತ್ ಕಾರ್ಡ್ ವಿತರಣೆ
ಬಂಟ್ವಾಳ ತಾಲ್ಲೂಕಿನ ಫರಂಗಿಪೇಟೆ ಸೇವಾಂಜಲಿ ಪ್ರತಿಷ್ಠಾನ ವತಿಯಿಂದ ಜನಶ್ರೀ ವಿಮಾ ಯೋಜನೆಯಡಿ ಅರ್ಹ ವಿದ್ಯಾರ್ಥಿಗಳಿಗೆ ಮಂಜೂರಾದ ರೂ 3.5ಲಕ್ಷ ಮೊತ್ತದ ವಿದ್ಯಾರ್ಥಿವೇತನ ವಿತರಣೆ ಮತ್ತು 300 ಕುಟುಂಬಗಳಿಗೆ…
SUDDI9 MEDIA NETWORK
ಬಂಟ್ವಾಳ ತಾಲ್ಲೂಕಿನ ಫರಂಗಿಪೇಟೆ ಸೇವಾಂಜಲಿ ಪ್ರತಿಷ್ಠಾನ ವತಿಯಿಂದ ಜನಶ್ರೀ ವಿಮಾ ಯೋಜನೆಯಡಿ ಅರ್ಹ ವಿದ್ಯಾರ್ಥಿಗಳಿಗೆ ಮಂಜೂರಾದ ರೂ 3.5ಲಕ್ಷ ಮೊತ್ತದ ವಿದ್ಯಾರ್ಥಿವೇತನ ವಿತರಣೆ ಮತ್ತು 300 ಕುಟುಂಬಗಳಿಗೆ…
ಬಂಟ್ವಾಳ ತಾಲ್ಲೂಕು ಯುವ ಜನ ಒಕ್ಕೂಟ ನೂತನ ಅಧ್ಯಕ್ಷರಾಗಿ ಕಮಲಾಕ್ಷ ಪೂಜಾರಿ ಕಮ್ಮಾಜೆ ಆಯ್ಕೆಯಾಗಿದ್ದಾರೆ. ಬಿ.ಸಿ.ರೋಡ್ನಲ್ಲಿ ಮಂಗಳವಾರ ನಡೆದ ತುತರ್ು ಸಭೆಯಲ್ಲಿ ಈ ಆಯ್ಕೆ ಪ್ರಕ್ರಿಯೆ ನಡೆಯಿತು.…
ಬಂಟ್ವಾಳ: ಕನರ್ಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಮತ್ತು ಬಂಟ್ವಾಳ ಮುಸ್ಲಿಂ ವೆಲ್ಫೇರ್ ಎಸೋಸಿಯೇಶನ್ ವತಿಯಿಂದ ಇದೇ 23ರಂದು ಬಂಟ್ವಾಳ ಎಸ್ಡಿಎಂ ಸಭಾಂಗನದಲ್ಲಿ ‘ಬ್ಯಾರಿ ಸಾಹಿತ್ಯ-ಸಾಂಸ್ಕೃತಿಕ ಮೇಳ’ ಕಾತರ್ಯಕ್ರಮ…
ಬಂಟ್ವಾಳ:ಜಿಲ್ಲಾ ಮೂತರ್ೆದಾರರ ಸಹಕಾರಿ ಮಹಾಮಂಡಲ ವತಿಯಿಂದ ಸ್ಥಳಾಂತರಗೊಂಡ ಕಛೇರಿಯನ್ನು ಬಿ.ಸಿ.ರೋಡ್ ರಾಷ್ಟ್ರೀಯ ಹೆದ್ದಾರಿ ಸಮೀಪದ ಪ್ರೀತಿ ಕಾಂಪ್ಲೆಕ್ಸ್ನಲ್ಲಿ ಇದೇ 23ರಂದು ಬೆಳಿಗ್ಗೆ 10. 30ಕ್ಕೆ ಉದ್ಘಾಟಿಸಲಾಗುವುದು ಎಂದು…
ಮೂಡುಬಿದರೆ: ಸುಪ್ರೀಂ ಕೋಟರ್್ ಆದೇಶವನ್ನು ತಪ್ಪಾಗಿ ಅಥರ್ೈಸಿಕೊಂಡು ತುಳುನಾಡಿನಲ್ಲಿ ರೈತರ ಹಬ್ಬವಾದ ಕೋಣಗಳ ಕಂಬಳವನ್ನು ನಿಷೇಧಿಸುವುದರಿಂದ ಹಿಂಸೆ ಉಲ್ಬಣವಾಗುತ್ತದೆ. ಹಾಗಾಗಿ ಕಂಬಳವನ್ನು ನಿಷೇಧಿಸಲು ಮುಂದಾಗಿರುವ ಸರಕಾರದ ನಿಲುವನ್ನು…
ಮೂಡುಬಿದರೆ: ನ.16ರಿಂದ 16ರವರೆಗೆ ಭದ್ರಾವತಿಯಲ್ಲಿ ಜರುಗಿದ ರಾಜ್ಯ ಜೂನಿಯರ್ ಪವರ್ಲಿಫ್ಟಿಂಗ್ ಸ್ಪಧರ್ೆಯಲ್ಲಿ ಆಳ್ವಾಸ್ ಕಾಲೇಜಿನ ವಿದ್ಯಾಥರ್ಿ ಅವಿಲ್ ಜೋನ್ ಮೊನಿಸ್ ಚಿನ್ನದ ಪದಕ ಗಳಿಸಿಕೊಂಡಿದ್ದಾರೆ. ಅವಿಲ್ ಜೋನ್…
ಮೂಡುಬಿದರೆ: ದ.ಕ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕೆ.ರಾಜವರ್ಮ ಬಲ್ಲಾಳ್ ಅವರನ್ನು ಮೂಡುಬಿದರೆ, ಕಿನ್ನಿಗೋಳಿ ವಲಯ ಕೆನರಾ ಬಸ್ಸು ಮಾಲೀಕರ ಸಂಘದ ವತಿಯಿಂದ ಸೋಮವಾರ ರಾತ್ರಿ ನಿಶ್ಮಿತಾ…
ಮೂಡುಬಿದರೆ: ಮಹಾರಾಷ್ಟ್ರ ಹಾಗೂ ಹರಿಯಾಣ ರಾಜ್ಯಗಳಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಅತ್ಯಾಧಿಕ ಸ್ಥಾನ ಗೆದ್ದು ಕೊಂಡ ಹಿನ್ನಲೆಯಲ್ಲಿ ಮೂಡುಬಿದರೆಯಲ್ಲಿ ಬಿಜೆಪಿ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು. ಪೇಟೆಯಲ್ಲಿ ಭಾನುವಾರ…
ಬಂಟ್ವಾಳ: ಯಾವುದೇ ಯೋಜನೆ ಅಥವಾ ಪ್ರದೇಶ ಅಭಿವೃದ್ದಿಯಾಗಬೇಕಾದರೆ ಜನಸಾಮಾನ್ಯರ ಸಹಕಾರ ಅಗತ್ಯ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ ಸಚಿವ ಯು.ಟಿ.ಖಾದರ್ ಹೇಳಿದರು. ಅವರು ಮಂಗಳವಾರ…
ಬಂಟ್ವಾಳ: ಡಿಸೆಂಬರ್ ತಿಂಗಳ ಮೊದಲ ವಾರದಲ್ಲಿ ವಿಟ್ಲದಲ್ಲಿ ನಡೆಯಲಿರುವ ರಾಜ್ಯಮಟ್ಟದ ಯುವಜನ ಮೇಳ ಹಾಗೂ ಯುವ ಸಬಲೀಕರಣದ ಪೂರ್ವಭಾವಿ ಸಭೆ ಮಂಗಳವಾರ ತಾಲೂಕು ಪಂಚಾಯತ್ ಅಧ್ಯಕ್ಷ ಯಶವಂತ…
ಬಂಟ್ವಾಳ ತಾಲ್ಲೂಕಿನ ಬಿ.ಸಿ.ರೋಡ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಕರ್ಾರಿ ಬಸ್ ಟಿಕೇಟು ದರ ಇಳಿಕೆ ಮಾಡುವಂತೆ ಆಗ್ರಹಿಸಿ ಕ್ಷೇತ್ರ ಬಿಜೆಪಿ ಸಮಿತಿ ವತಿಯಿಂದ ಮಂಗಳವಾರ ಬೆಳಿಗ್ಗೆ ರಸ್ತೆತಡೆ ನಡೆಸಿ…
ಮೂಡುಬಿದರೆ: ಜೈನ ಯಕ್ಷಗಾನ ಪ್ರಸಂಗಕರ್ತ, ಯಕ್ಷಗಾನ ಕಲಾವಿದ ದಿ.ಯಂ.ಶ್ರೀಧರ ಪಾಂಡಿ ಸಾಣೂರು 3ನೇ ವರ್ಷದ ಸಂಸ್ಮರಣಾ ಸಮಾರಂಭ ಇರ್ವತ್ತೂರು ಶ್ರೀ ಆದಿನಾಥ ಸ್ವಾಮಿ ಬಸದಿಯಲ್ಲಿ ಭಾನುವಾರ ನಡೆಯಿತು.…
ಮೂಡುಬಿದರೆ : ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ-2014 ಇದರ ಅಂಗವಾಗಿ ಸಾರ್ವಜನಿಕ ಗ್ರಂಥಾಲಯ ಇಲಾಖೆ, ಜಿಲ್ಲಾ ಕೇಂದ್ರ ಗ್ರಂಥಾಲಯ ಮಂಗಳೂರು ಮತ್ತು ಮೂಡುಬಿದರೆ ಶಾಖಾ ಗ್ರಂಥಾಲಯ ಸಹಯೋಗದಲ್ಲಿ ಮೂಡುಬಿದರೆ…
ಪುತ್ತೂರು ; ಪತ್ರಕರ್ತ, ರಂಗನಿರ್ದೇಶಕ ಮೌನೇಶ ವಿಶ್ವಕರ್ಮ ರವರ ಚೊಚ್ಚಲ ಕೃತಿ ಮಕ್ಕಳ ಮಾತು ಅನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖಾ ಸಚಿವೆ ಉಮಾಶ್ರೀ ನ.14 ರಂದು…