ಸುದ್ದಿ9 ಕೈಕಂಬ:ಬಂಟ್ವಾಳ ತಾಲೂಕಿನ ಬಡಗಬೆಳ್ಳೂರು ಗ್ರಾಮದ ಮಜ್ಜಿಬೈಲ್ ನಿವಾಸಿ ಕಾಂತಪ್ಪ ಪೂಜಾರಿ (53 ವ) ಅವರು ಅಲ್ಪ ಕಾಲದ ಅನಾರೋಗ್ಯದಿಂದ ಬಳಲುತ್ತಿದ್ದು ನಗರದ ಆಸ್ಪತ್ರೆಯಲ್ಲಿ ಚಿಕಿತ್ಸೆಪಡೆಯುತ್ತಿದ್ದು ಚಿಕಿತ್ಸೆ ಫಲಕಾರಿಯಾಗದೇ ನ.19ರಂದು ಮದ್ಯಾಹ್ನ ಸ್ವಗ್ರಹದ ಬಡಗಬೆಳ್ಳೂರು ಶಾಲಾಬಳಿಯ ಮನೆಯಲ್ಲಿ ನಿಧನ ಹೊಂದಿದರು ಮೃತರು ಪತ್ನಿ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ.
19 vp kanthappa poojary ( nidhana).rtf

By Suddi9

Leave a Reply

Your email address will not be published. Required fields are marked *