ಬಂಟ್ವಾಳ: ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಬಂಟ್ವಾಳ, ಸಮನ್ವಯ ಸಮಿತಿ, ಸ್ತ್ರೀ ಶಕ್ತಿ ಗುಂಪು ಸಣ್ಣಕುಕ್ಕು ಮತ್ತು ಅಂಗನವಾಡಿ ಕೇಂದ್ರ ಸಣ್ಣಕುಕ್ಕು ಇವರ ಆಶ್ರಯದಲ್ಲಿ ಅಂಗನವಾಡಿ ಕೇಂದ್ರದಲ್ಲಿ ಮಕ್ಕಳ ದಿನಾಚರಣೆಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
002

001pp
ಕಾರ್ಯಕ್ರಮದಲ್ಲಿ ತಾ.ಪಂ.ಸದಸ್ಯ ರಾದ ಆನಂದ ಶಂಭೂರು, ದಿನೇಶ್ ಅಮ್ಟೂರು, ಗ್ರಾ.ಪಂ.ಸದಸ್ಯರಾದ ಸುರೇಶ್ ಶೆಟ್ಟಿ, ಶರತ್ , ಪುಷ್ಪಾ ಶಾಲಾ ಮುಖ್ಯೋಪಾಧ್ಯಾಯಿನಿ ಸರೋಜಿನಿ, ಮೇಲ್ವಿಚಾರಕಿ ಶಾಲಿನಿ, ಅಶಾ ಕಾರಯಕತರ್ೆ ಜಯಶ್ರೀ, ಅಂಗನವಾಡಿ ಕಾರ್ಯಕತರ್ೆ ಮಮತಾ ಸಹಾಯಕಿ, ಮೋಹಿನಿ, ಗೊಂಚಲು ಅಧ್ಯಕ್ಷೆ ಕಸ್ತೂರಿ ಮತ್ತು ವಾಸುದೇವ ಮಯ್ಯ ಹಾಜರಿದ್ದರು.
ಇದೇ ಸಂದರ್ಭ ಅಂಗನವಾಡಿ ಕೇಂದ್ರಕ್ಕೆ ಅನುದಾನ ನೀಡಿದ ತಾ.ಪಂ.ಸದಸ್ಯ ರಾದ ಆನಂದ ಶಂಭೂರು, ದಿನೇಶ್ ಅಮ್ಟೂರು ಮತ್ತು ಗ್ರಾ.ಪಂ ಸದಸ್ಯ ಸುರೇಶ್ ಶೆಟ್ಟಿ ಅವರನ್ನು ಗೌರವಿಸಲಾಯಿತು

By Suddi9

Leave a Reply

Your email address will not be published. Required fields are marked *