ಶಿಕ್ಷಕರ ದಿನಾಚರಣೆ
ಸುದ್ದಿ9ಬಂಟ್ವಾಳ ತಾಲ್ಲೂಕಿನ ವಾಮದಪದವು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ‘ಶಿಕ್ಷಕರ ದಿನಾಚರಣೆ’ ಪ್ರಯುಕ್ತ ವಿದ್ಯಾಥರ್ಿಗಳು ಗುರುವಾರ ಏರ್ಪಡಿಸಿದ್ದ ವಿವಿಧ ಮನೋರಂಜನಾ ಸ್ಪಧರ್ೆಯಲ್ಲಿ ಇಲ್ಲಿನ ಉಪನ್ಯಾಸಕರು ಉತ್ಸಾಹದಿಂದ ಪಾಲ್ಗೊಂಡರು.
SUDDI9 MEDIA NETWORK
ಸುದ್ದಿ9ಬಂಟ್ವಾಳ ತಾಲ್ಲೂಕಿನ ವಾಮದಪದವು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ‘ಶಿಕ್ಷಕರ ದಿನಾಚರಣೆ’ ಪ್ರಯುಕ್ತ ವಿದ್ಯಾಥರ್ಿಗಳು ಗುರುವಾರ ಏರ್ಪಡಿಸಿದ್ದ ವಿವಿಧ ಮನೋರಂಜನಾ ಸ್ಪಧರ್ೆಯಲ್ಲಿ ಇಲ್ಲಿನ ಉಪನ್ಯಾಸಕರು ಉತ್ಸಾಹದಿಂದ ಪಾಲ್ಗೊಂಡರು.
ಸುದ್ದಿ9ಬಂಟ್ವಾಳ ತಾಲ್ಲೂಕಿನ ಕರಿಮಲೆ-ಅಣ್ಣಳಿಕೆ ರಸ್ತೆಯಲ್ಲಿ ಸಾಲು ಸಾಲು ಹೊಂಡಗಳನ್ನು ಸ್ಥಳೀಯರು ಗುರುವಾರ ಶ್ರಮದಾನ ಮೂಲಕ ದುರಸ್ತಿಗೊಳಿಸಿ ವಿನೂತನ ಪ್ರತಿಭಟನೆ ಮೂಲಕ ಗಮನ ಸೆಳೆದರು. ಗ್ರಾ.ಪಂ.ಅಧ್ಯಕ್ಷ ಸಂಜೀವ ಪೂಜಾರಿ…
ಕಿನ್ನಿಗೋಳಿ: ಕಿನ್ನೀಗೋಳಿ ಪಂಚಾಯತ್ ವ್ಯಾಪ್ತಿಯ ಎಳತ್ತೂರು ಮತ್ತು ತಾಳಿಪಾಡಿ ಗ್ರಾಮದ ಕಂದಾಯ ಅದಾಲತ್ ಕಿನ್ನೀಗೋಳಿ ಚರ್ಚ ಹಾಲ್ ನಲ್ಲಿ ನಡೆಯಿತು ಈ ಸಂದರ್ಭ ಸಹಾಯಕ ಆಯುಕ್ತರಾದ ಡಾ.…
ಕಿನ್ನಿಗೋಳಿ; ಅಧುನಿಕ ಯುಗದಲ್ಲಿ ಶಿಕ್ಷಣವು ವ್ಯಾಪಾರೀಕರಣವಾಗುತ್ತಿದ್ದು ಉಳ್ಳವರು ದುಬಾರಿ ಶುಲ್ಕವನ್ನು ತೆತ್ತು ಅಂಗ್ಲಮಾದ್ಯಮದತ್ತ ಮುಖ ಮಾಡುತ್ತಿದ್ದಾರೆ, ಆದರೆ ಸರಕಾರಿ ಶಾಲೆಗಳು ಇಂದಿನ ದಿನಗಳಲ್ಲಿ ಮುಚುವ ಪರಿಸ್ಥಿತಿಯಲ್ಲಿದೆ ಎಂದು…
ಸುದ್ದಿ9 ಕೈಕಂಬ:’ಜನರ ಸಮಸ್ಯೆಗಳಿಗೆ ಸ್ಪಂದಿಸುವುದು ಜನಪ್ರತಿನಿಧಿಗಳ ಕರ್ತವ್ಯ. ಜನರು ತಮ್ಮ ಸಮಸ್ಯೆಗಳನ್ನು ಪಂಚಾಯತ್ ಸದಸ್ಯರಲ್ಲಿ ಹೇಳಿದಾಗ ಪಂಚಾಯತ್ ಸಾಮನ್ಯ ಸಭೆಯಲ್ಲಿ ತಿಳಿಸಬೇಕು. ಸಮಸ್ಯೆ ಬಗೆಹರಿಸಲು ನಮ್ಮಿಂದ ಆಗುವ…
ಬಂಟ್ವಾಳ: ಸಪ್ಟೆಂಬರ್ 05: ದೌರ್ಜನ್ಯಕ್ಕೊಳಗಾದ ಮಕ್ಕಳಿಗೆ, ಮಹಿಳೆಯರಿಗೆ, ದಲಿತರಿಗೆ ನ್ಯಾಯ ದೊರಕಿಸಿಕೊಡುವ ಉದ್ದೇಶದಿಂದ ಡಿ.ಕೆ.ಡಿಸ್ಟ್ರಿಕ್ಟ್ ಅಂಬೇಡ್ಕರ್ ಫೋರಂ ಫಾರ್ ಸೋಶಿಯಲ್ ಜಸ್ಟಿಸ್ (ದ.ಕ.ಜಿಲ್ಲಾ ಸಾಮಾಜಿಕ ನ್ಯಾಯಕ್ಕಾಗಿ ಅಂಬೇಡ್ಕರ್…
ಗಾಜಿಯಾಬಾದ್: ನಿಥಾರಿ ಸರಣಿ ಹಂತಕ ಸುರೀಂದರ್ ಕೋಲಿಯನ್ನು ಸೆಪ್ಟೆಂಬರ್ 12ರಂದು ಮೀರತ್ ಜೈಲಿನಲ್ಲಿ ನೇಣಿನ ಕುಣಿಕೆಗೆ ಹಾಕಲಾಗುತ್ತದೆ. 14 ವರ್ಷ ವಯಸ್ಸಿನ ಬಾಲಕಿಯನ್ನು ಕೋಲಿ ನಿರ್ದಯವಾಗಿ ಹತ್ಯೆ…
ರಾಯಚೂರು: ಅತ್ಯಾಚರ ಪ್ರಕರಣಗಳು ದಿನೇದಿನೇ ಹೆಚ್ಚುತ್ತಿವೆ, ಆದರೆ ಅತ್ಯಾಚಾರಿಗಳಿಗೆ ಶಿಕ್ಷೆಯಾಗುತ್ತಿಲ್ಲ. ಅತ್ಯಾಚಾರದಿಂದ ನೊಂದವರ ಹೆತ್ತವರು ಅತ್ಯಾಚಾರಿಗಳ ಕೈ ಕತ್ತರಿಸಬೇಕು ಎಂಬ ಹೇಳಿಕೆ ನೀಡಿದ್ದಾರೆ. ರಾಯಚೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ…
ಹೈದರಾಬಾದ್ : ಬಾಲಿವುಡ್ನ ಹಾಟ್’ಬೆಡಗಿ ಮಲ್ಲಿಕಾ ಶೇರಾವತ್ ವಿರುದ್ಧ ರಾಷ್ಟ್ರಧ್ವಜಕ್ಕೆ ಅಗೌರ ತೋರಿದ ಆರೋಪದಡಿ ಪ್ರಕರಣ ದಾಖಲಾಗಿದೆ. ಮಲ್ಲಿಕಾ ಅಭಿನಯದ ಡರ್ಟಿ ಪಾಲಿಟಿಕ್ಸ್ ಚಿತ್ರದ ಪೋಸ್ಟರ್ನಲ್ಲಿ ಬೆತ್ತಲೆದೇಹಕ್ಕೆ…
ಹೈದರಾಬಾದ್: ಹೈದರಾಬಾದ್ನ ವೇಶ್ಯಾವಾಟಿಕೆಯ ಅಡ್ಡೆಯಲ್ಲಿ ರೆಡ್ಹ್ಯಾಂಡೆಡ್ ಆಗಿ ಸಿಕ್ಕಿಬಿದ್ದಿದ್ದ ಉದಯೋನ್ಮುಖ ನಟಿ ಶೇತಾ ಬಸು ಪ್ರಸಾದ್ ಒಂದು ಹೊತ್ತಿಗೆ ಒಂದು ಲಕ್ಷ ಡಿಮಾಂಡ್ ಮಾಡುತ್ತಿದ್ದಳೆಂದು ಹೇಳಲಾಗಿದೆ. ಬಾಲು…
ಕೈಕಂಬ: ಕರಿಯಂಗಳ ಗ್ರಾಮ ಸಾಣೂರುಪದವಿನಲ್ಲಿ ಗುಡ್ಡೆಗೆ ಮೇಯಲು ಬಿಟ್ಟ ದನವನ್ನು ಕಳವಿಗೆ ಯತ್ನಿಸಿದ ಘಟನೆ ಸೆ.4ರ ಸಂಜೆ ನಡೆದಿದೆ. ಸಾಣೂರುಪದವಿನ ವೀಣಾಉಪೇಂದ್ರ ಆಚಾರ್ಯ ಅವರು ತನ್ನ ಮನೆಗೆ…
ಸುದ್ದಿ9ವಿಶೇಷ: ವಿದ್ಯೆ ಕಲಿಸಿದ ಶಿಕ್ಷಕರನ್ನು ದೇವರಿಗೆ ಹೋಲಿಸುತ್ತಾರೆ. ಆದರೆ ಅದೇ ದೇವರಿಗೆ ಅನ್ಯಾಯವಾಗುತ್ತಿರುವುದು ಮಾತ್ರ ಯಾವುದೇ ಸಂಘಟನೆಗಳಿಗೆ, ಆಯೋಗದವರಿಗೆ ನಾಟದೇ ಇರುವುದು ದೊಡ್ಡ ದುರದೃಷ್ಟವೇ ಸರಿ. ಶಿಕ್ಷಕರ…
ಸುದ್ದಿ9ಬಂಟ್ವಾಳ ತಾಲ್ಲೂಕಿನ ವಾಮದಪದವು ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಅಂತರ್ ರಾಷ್ಟ್ರೀಯ ಯುವ ದಿನಾಚರಣೆ ಪ್ರಯುಕ್ತ ಗುರುವಾರ ಏರ್ಪಡಿಸಿದ್ದ ‘ಯೌವನ ಜೋಪಾನ’ ಕಾರ್ಯಕ್ರಮವನ್ನು ಪ್ರಾಂಶುಪಾಲ ಪ್ರೊ.ಕೆ.ಪಿ.ಸುಬ್ರಹ್ಮಣ್ಯ ಭಟ್ ಉದ್ಘಾಟಿಸಿದರು.…