ಹೈದರಾಬಾದ್: ಹೈದರಾಬಾದ್ನ ವೇಶ್ಯಾವಾಟಿಕೆಯ ಅಡ್ಡೆಯಲ್ಲಿ ರೆಡ್ಹ್ಯಾಂಡೆಡ್ ಆಗಿ ಸಿಕ್ಕಿಬಿದ್ದಿದ್ದ ಉದಯೋನ್ಮುಖ ನಟಿ ಶೇತಾ ಬಸು ಪ್ರಸಾದ್ ಒಂದು ಹೊತ್ತಿಗೆ ಒಂದು ಲಕ್ಷ ಡಿಮಾಂಡ್ ಮಾಡುತ್ತಿದ್ದಳೆಂದು ಹೇಳಲಾಗಿದೆ. ಬಾಲು ಎಂಬಾತ ಪಿಂಪ್ ಆಗಿ ನಿಯೋಜಿಸಲ್ಪಟ್ಟಿದ್ದು, ಈತ ಒಂದು ಲಕ್ಷ ರೂ ಡಿಮಾಂಡ್ ಮಾಡುತ್ತಿದ್ದನಂತೆ. ಈಕೆಯನ್ನು ಹಾಗೂ ಬಾಲುವನ್ನು ಪೊಲೀಸರು ಕೆಲದಿನಗಳ ಹಿಂದೆ ಬಂಧಿಸಿದ್ದರು.


