ಲೋಸ್ ಆಂಜೆಲೀಸ್: ವಿಶ್ವಪ್ರಸಿದ್ಧ ಟಿ.ವಿ ಸೀರಿಯಲ್ ಆಗಿರುವ `ಗೇಮ್ ಆಫ್ ಥ್ರೋನ್ಸ್’ ದೃಸ್ಯಾವಳಿಗಳಲ್ಲಿ ನಗ್ನಚಿತ್ರೀಕರಣಕ್ಕೆ ಅನುಮತಿ ನೀಡಲಾಗಿದೆ. ಇದರಲ್ಲಿ ಕ್ವೀನ್ ಸೆರ್ಸಿ ನಗ್ನರಾಗಲಿದ್ದಾರೆ.
ಈ ಚಿತ್ರದ ಪ್ರಮುಖ ದೃಶ್ಯದಲ್ಲಿ ಕ್ವೀನ್ ಸೆರ್ಸಿ ಅವರು ಕಿಂಗ್ಸ್ಲ್ಯಾಂಡಿನ ಬೀದಿಗಳಲ್ಲಿ ನಗನರಾಗಿ ನಡೆದಾಡಲಿದ್ದಾರೆ. ಆದರೆ ಸಾರ್ವಜಿಕರಿಗೆ ಈ ದೃಶ್ಯದಿಂದ ತೊಂದರೆಯಾಗದಂತೆ ನೋಡುಕೊಳ್ಳಬೇಕು ಎಂದು ಅಲ್ಲಿನ ಆಡಳಿತ ಚಿತ್ರಮಂಡಳಿಗೆ ಎಚ್ಚರಿಕೆ ನೀಡಿದೆ.
ಈಗಾಗಲೇ ನಿರಾಪಕರು ಈ ದೃಶ್ಯದ ಚಿತ್ರೀಕರಣಕ್ಕೆ ತುದಿಗಾಲಲ್ಲಿ ನಿಂತಿದ್ದಾರೆ.

