ಹೈದರಾಬಾದ್ : ಬಾಲಿವುಡ್​ನ ಹಾಟ್’​ಬೆಡಗಿ ಮಲ್ಲಿಕಾ ಶೇರಾವತ್​ ವಿರುದ್ಧ ರಾಷ್ಟ್ರಧ್ವಜಕ್ಕೆ ಅಗೌರ ತೋರಿದ ಆರೋಪದಡಿ ಪ್ರಕರಣ ದಾಖಲಾಗಿದೆ. ಮಲ್ಲಿಕಾ ಅಭಿನಯದ ಡರ್ಟಿ ಪಾಲಿಟಿಕ್ಸ್​ ಚಿತ್ರದ ಪೋಸ್ಟರ್​ನಲ್ಲಿ ಬೆತ್ತಲೆದೇಹಕ್ಕೆ ರಾಷ್ಟ್ರ ಧ್ವಜವನ್ನ ಸುತ್ತಿಕೊಂಡು ಅವಮಾನಿಸಲಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಹೈದ್ರಾಬಾದ್​ನ ಫಾಲೂಕುನಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

mallika

ಇದು ಆಂಧ್ರದಲ್ಲಿ ಮಲ್ಲಿಕಾ ವಿರುದ್ಧ ದಾಖಲಾಗುತ್ತಿರುವ 2 ನೇ ದೂರು. ಕಳೆದ ತಿಂಗಳು ಕರೀಂನಗರ ಠಾಣೆಯಲ್ಲಿ ರಾಷ್ಟ್ರಧ್ವಜಕ್ಕೆ ಅವಮಾನಿಸಿದ ಪ್ರರಕಣ ದಾಖಲಾಗಿದೆ. ಈಗಾಗಲೇ ಹೈದ್ರಾಬಾದ್​ ಹೈ ಕೋರ್ಟ್​ ಮಲ್ಲಿಕಾ ಶೇರಾವತ್’​ಗೆ ನೊಟೀಸ್​ ಜಾರಿ ಮಾಡಿದೆ.

By Suddi9

Leave a Reply

Your email address will not be published. Required fields are marked *