ಆಫ್ರಿಕಾದಲ್ಲಿ ಎಬೋಲಾ ನಿಯಂತ್ರಣಕ್ಕೆ!
ವಾಷಿಂಗ್ಟನ್: ಕಳೆದ ಹಲವಾರು ತಿಂಗಳಿಂದ ಎಬೋಲಾ ನರಹಂತಕ ರೋಗ ಕೊನೆಗೂ ಹತೋಟಿಗೆ ಬಂದಿದ್ದು, ಹೊಸತಾಗಿ ಯಾರಲ್ಲೂ ಎಬೋಲಾ ವೈರಸ್ ಪತ್ತೆಯಾಗಿಲ್ಲ ಎಂದು ವರದಿಯಾಗಿದೆ. ಆದರೂ ಆತಂಕ ಮಾತ್ರ…
SUDDI9 MEDIA NETWORK
ವಾಷಿಂಗ್ಟನ್: ಕಳೆದ ಹಲವಾರು ತಿಂಗಳಿಂದ ಎಬೋಲಾ ನರಹಂತಕ ರೋಗ ಕೊನೆಗೂ ಹತೋಟಿಗೆ ಬಂದಿದ್ದು, ಹೊಸತಾಗಿ ಯಾರಲ್ಲೂ ಎಬೋಲಾ ವೈರಸ್ ಪತ್ತೆಯಾಗಿಲ್ಲ ಎಂದು ವರದಿಯಾಗಿದೆ. ಆದರೂ ಆತಂಕ ಮಾತ್ರ…
ಇಸ್ಲಾಮಾಬಾದ್: ಹಲವಾರು ಸಮಯಗಳಿಂದ ಆಂತರಿಕ ಬೇಗುದಿಯಿಂದ ತೊಳಲಾಟ ನಡೆಸುತ್ತಿರುವ ಪಾಕಿಸ್ತಾನದಲ್ಲಿ ಮತ್ತೆ ಸೇನಾಡಳಿತ ಬರುವ ಸಾಧ್ಯತೆ ನಿಚ್ಚಳವಾಗಿದೆ. ಪ್ರಧಾನಿ ನವಾಜ್ ಶರೀಪ್ ವಿರುದ್ದ ಕ್ರಿಕೆಟಿಗ, ರಾಜಕಾರಣಿ ಇಮ್ರಾನ್…
ಚೆನ್ನೈ: ಅಶ್ಲೀಲ ಚಿತ್ರಗಳಲ್ಲಿ ನಟಿಸುವಂತೆ ಬಲವಂತ ಪಡಿಸುತ್ತಿದ್ದ ಗಂಡನನ್ನು ಕೊಲೆ ಮಾಡಿದ ಆರೋಪದ ಮೇಲೆ ಚಿತ್ರ ನಟಿ ಶ್ರುತಿ ಚಂದ್ರಲೇಖಾ ಸೇರಿದಂತೆ ಐವರು ಆರೋಪಿಗಳನ್ನು ಚೆನ್ನೈ ಪೊಲೀಸರು…
ಉಡುಪಿ: ಮಣಿಪಾಲದ ಕೆಎಂಸಿಯಲ್ಲಿರುವ ಕಾಫಿ ಡೇ ರೆಸ್ಟೋರೆಂಟ್ನಲ್ಲಿ ಹಗಲು ಶಿಫ್ಟ್ ನಲ್ಲಿ ಕೆಲಸ ಮಾಡುತ್ತಿದ್ದ ಸುಷ್ಮಾ (17) ಎಂಬಾಕೆ ಸೆ.4ರಂದು ಸಂಜೆ ಮನೆಗೆ ಬಾರದೆ ನಾಪತ್ತೆಯಾಗಿದ್ದಾಳೆ. 80…
ಜಮ್ಮು ಕಾಶ್ಮೀರ : ಒಂದೆಡೆ ಪಾಕ್ ಗಡಿತಂಟೆಯಿಂದ ಕಂಗಾಲಾದ ಪಾಕಿಸ್ತಾನಕ್ಕೆ ಇತ್ತೀಚೆಗೆ ವರುಣನ ತಂಟೆಯೂ ಜೋರಾಗಿದೆ. ಜಮ್ಮು ಕಾಶ್ಮೀರದಲ್ಲಿ ಉಂಟಾದ ಭಾರೀ ಮಳೆಗೆ 9 ಮಂದಿ ಯೋಧರು…
ಮಂಗಳೂರು: ಶನಿವಾರ ಮುಂಜಾನೆ ಹೊಂಡಾ ಆಕ್ಟಿವಾವೊಂದಕ್ಕೆ ಲಾರಿಯೊಂದು ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಸವಾರ ದುರಂತ ಸಾವನ್ನಪ್ಪಿದ ಘಟನೆ ಕೊಲ್ಯದಲ್ಲಿ ನಡೆದಿದೆ. ಮೃತರನ್ನು ಜಯಪ್ರಕಾಶ್(54) ಎಂದು ಗುರುತಿಸಲಾಗಿದೆ.…
ಸುದ್ದಿ9ಬಂಟ್ವಾಳ: ವಿದ್ಯಾರ್ಥಿಗಳು ಕ್ರೀಡೆಯಲ್ಲಿ ನಿರ್ದಿಷ್ಟವಾದ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡು ಅದರಲ್ಲಿ ಪರಿಣತಿ ಪಡೆಯಲು ಪ್ರಯತ್ನಿಸಿದಾಗ ಉತ್ತಮ ಕ್ರೀಡಾಪಟುಗಳಾಗಿ ಬೆಳೆಯಲು ಸಾಧ್ಯ ಎಂದು ಜಿಲ್ಲಾ ಉಸ್ತುವರಿ ಸಚಿವ ಬಿ.ರಮನಾಥ…
ಸುದ್ದಿ9ಬಂಟ್ವಾಳ: ಸಾಮಾಜಿಕ ವೈಫಲ್ಯವನ್ನು ಕಾಣುತ್ತಿರುವ ಈ ಕಾಲಘಟ್ಟದಲ್ಲಿ ಎಲ್ಲರ ಮನಸ್ಸಿನಲ್ಲೂ ಪ್ರೀತಿ ಬಾವ ಮೂಡಿಸುವ ಶಕ್ತಿಯನ್ನು ಶ್ರೀಕೃಷ್ಣ ಪರಮಾತ್ಮ ಅನುಗ್ರಹಿಸಲಿ ಎಂದು ಜಿಲ್ಲಾ ಉಸ್ತುವರಿ ಸಚಿವ ಬಿ.ರಮನಾಥ…
ಸುದ್ದಿ9 ಕೈಕಂಬ: ಲಯನ್ಸ್ ಕ್ಲಬ್ ಗುರುಪುರ-ಕೈಕಂಬ ಇದರ ವತಿಯಿಂದ ಹೈನುಗಾರಿಕೆಯ ಬಗ್ಗೆ ಮಾಹಿತಿ ಶಿಬಿರ ಅ.6 ಶನಿವಾರ ಬೆಳಗ್ಗೆ 9.30 ಗಣೇಶ ಕಟ್ಟೆಯ ಸಭಾಂಗಣದಲ್ಲಿ ಜರಗಿತು. ಹೈನುಗಾರಿಕೆ…
ಸುದ್ದಿ9ಬಂಟ್ವಾಳ:ಸಮಾಜದಲ್ಲಿ ಹಿಂದಿನ ಮತ್ತು ಇಂದಿನ ಶಿಕ್ಷಕರ ಗುಣಮಟ್ಟದಲ್ಲಿ ಅಜಗಜಾಂತರ ವ್ಯತ್ಯಾಸವಿದ್ದರೂ ಸನ್ಯಾಸಿಗಳಂತೆ ಇವರ ವೃತ್ತಿ ಬದುಕು ಎಂದಿಗೂ ಶ್ರೇಷ್ಟ ಮತ್ತು ಗೌರವಯುತವಾಗಿರುತ್ತದೆ. ಇದರಿಂದಾಗಿ ಶಿಕ್ಷಕರು ಚಿಕ್ಕ ತಪ್ಪು…
ಸುದ್ದಿ9ಬಂಟ್ವಾಳ ತಾಲ್ಲೂಕಿನ ನೆತ್ರಕೆರೆಯಲ್ಲಿ ಶಿಥಿಲಾವಸ್ಥೆಯಲ್ಲಿರುವ ಸಕರ್ಾರಿ ಹಿರಿಯ ಪ್ರಾಥಮಿಕ ಶಾಲೆಗೆ ವಿಸ್ತೃತ ಕಟ್ಟಡ ನಿರ್ಮಾ ಣಕ್ಕಾಗಿ ಅನುದಾನ ಒದಗಿಸುವಂತೆ ಆಗ್ರಹಿಸಿ ವಿಧಾನಪರಿಷತ್ತಿನ ಸದಸ್ಯ ಕ್ಯಾಪ್ಟನ್ ಗಣೇಶ ಕಾರ್ಣಿಕ್…
ಸುದ್ದಿ9ಬಂಟ್ವಾಳ ತಾಲ್ಲೂಕಿನ ಇರ್ವತ್ತೂರು ಪದವು ಎಂಬಲ್ಲಿ ನಿವೃತ್ತ ಶಿಕ್ಷಕ ಕೆ.ಶಿವಪ್ಪ ಪೂಜಾರಿ ಮತ್ತು ಗಣೇಶ ಸಿದ್ಧಕಟ್ಟೆ ಇವರನ್ನು ಸೋಮವಾರ ಸನ್ಮಾನಿಸಲಾಯಿತು.
ಸುದ್ದಿ9ಬಂಟ್ವಾಳ ತಾಲ್ಲೂಕಿನ ವಿಟ್ಲ ಅಧ್ಯಾಪಕರ ಸಹಕಾರಿ ಸಂಘದ ನಿರ್ದೆಶಕರಾಗಿ ಶಿಕ್ಷಕ ಜಯಾನಂದ ಪೆರಾಜೆ ಆಯ್ಕೆಯಾಗಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ಸುದ್ದಿ9ಬಂಟ್ವಾಳ ಭೂ ಅಭಿವೃದ್ಧಿ ಬ್ಯಾಂಕಿನ ಉಪಾಧ್ಯಕ್ಷ ಕೆ.ಸಂಜೀವ ಪೂಜಾರಿ ಬೊಳ್ಳಾಯಿ ಇವರು ಜಿಲ್ಲಾ ಮೂರ್ತೆ ದಾರರ ಮಹಾ ಮಂಡಲ ಅಧ್ಯಕ್ಷರಾಗಿ ಸರ್ವನುಮತದಿಂದ ಆಯ್ಕೆಯಾಗಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.