ಕಿನ್ನಿಗೋಳಿ: ಕಿನ್ನೀಗೋಳಿ ಪಂಚಾಯತ್ ವ್ಯಾಪ್ತಿಯ ಎಳತ್ತೂರು ಮತ್ತು ತಾಳಿಪಾಡಿ ಗ್ರಾಮದ ಕಂದಾಯ ಅದಾಲತ್ ಕಿನ್ನೀಗೋಳಿ ಚರ್ಚ ಹಾಲ್ ನಲ್ಲಿ ನಡೆಯಿತು ಈ ಸಂದರ್ಭ ಸಹಾಯಕ ಆಯುಕ್ತರಾದ ಡಾ. ಅಶೋಕ್, ಮಂಗಳೂರು ತಹಶಿಲ್ದಾರ್ ಮೋಹನ್ ರಾವ್ , ಮುಲ್ಕಿ ವಿಶೇಷ ತಹಶಿಲ್ದಾರ್ ಕಿನ್ನಿಗೋಳಿ ಪಂಚಾಯತ್ ಅದ್ಯೆಕ್ಷೆ ಶಾಮಾಲ ಪಿ ಹೆಗ್ದೆ , ಕಂದಾಯ ನೀರೀಕ್ಷಕರಾದ ನಿತ್ಯಾನಂದದಾಸ್, ಪುಷ್ಪರಾಜ್ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.


