ಸುದ್ದಿ9ಕಿನ್ನಿಗೋಳಿ; ಮುಲ್ಕಿ ಠಾಣಾ ವ್ಯಾಪ್ತಿಯ ಕಿನ್ನಿಗೋಳಿಯ ಮುಖ್ಯ ರಸ್ತೆಯಲ್ಲಿರುವ ಪತ್ರಾವೋ ಎಂಟರ್ ಪ್ರೈಸಸ್ ಬಳಿ ವ್ಯಕ್ತಿಯೊಬ್ಬ ನೇಣು ಬಿಗಿದು ಅತ್ಮಹತ್ಯ ಮಾಡಿಕೊಂಡ ಘಟನೆ ನಡೆದಿದೆ.ಮ್ರತ ವ್ಯಕ್ತಿಯನ್ನು ಕ್ರಷ್ಣ ಎಂದು ಗುರುತಿಸಲಾಗಿದೆ, ಕಳೆದ ಹಲವು ವರ್ಷಗಳಿಂದ ಕಿನ್ನಿಗೋಳಿ ಅಸು ಪಾಸು ಕೂಲಿ ಕೆಲಸ ಮಾಡಿಕೊಂಡಿದ್ದು. ಈತ ಕೇರಳ ಮೂಲದವನಾಗಿದ್ದಾನೆ ಎನ್ನಲಾಗಿದೆ, ಕುಡಿತದ ಚಟದಿಂದ, ಅತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.
n-3

 

n-1

 

n-2

By suddi9

Leave a Reply

Your email address will not be published. Required fields are marked *