ಮೌಲ್ಯಮಾಪಕರ ನಿರ್ಲಕ್ಷ್ಯದಿಂದ ಕಾನೂನು ವಿದ್ಯಾರ್ಥಿಗಳಿಗೆ ಅನ್ಯಾಯ: ವಿದ್ಯಾರ್ಥಿಗಳು
ಮಂಗಳೂರು: ಹುಬ್ಬಳ್ಳಿಯ ರಾಜ್ಯ ಕಾನೂನು ವಿಶ್ವವಿದ್ಯಾನಿಲಯದಲ್ಲಿ ಮೌಲ್ಯಮಾಪನ ನಡೆಸಿದ ಮೌಲ್ಯಮಾಪಕರು ನಿರ್ಲಕ್ಷ ಹಾಗೂ ಬೇಜಾವಬ್ಧಾರಿಯಿಂದ ವರ್ತಿಸಿರುವ ಕಾರಣ ನೂರಾರು ಕಾನೂನು ವಿದ್ಯಾರ್ಥಿಗಳಿಗೆ ಅನ್ಯಾಯವಾಗಿದೆ ಎಂದು ವಿವೇಕಾನಂದ ಕಾನೂನು…
