ಗಂಗಾ ನದಿ ಶುದ್ಧೀಕರಣಕ್ಕೆ ಇಸ್ರೆಲ್ ನೆರವಿನ ಹಸ್ತ
ನವದೆಹಲಿ : ಗಂಗಾ ನದಿ ಶುದ್ಧೀಕರಣ ಮಾಡುವ ಪ್ರಧಾನಿ ಮೋದಿಯವರ ಮಹತ್ವಾಕಾಂಕ್ಷಿ ಯೋಜನೆಯಲ್ಲಿ ಕೈಜೋಡಿಸಲು ಇಸ್ರೇಲ್ ಮುಂದಾಗಿದೆ.ನವದೆಹಲಿಯಲ್ಲಿ ನಡೆದ ನಮಾಮಿ ಗಂಗಾ ಯೋಜನೆಯ ಮೊದಲ ಉನ್ನತ ಮಟ್ಟದ…
SUDDI9 MEDIA NETWORK
ನವದೆಹಲಿ : ಗಂಗಾ ನದಿ ಶುದ್ಧೀಕರಣ ಮಾಡುವ ಪ್ರಧಾನಿ ಮೋದಿಯವರ ಮಹತ್ವಾಕಾಂಕ್ಷಿ ಯೋಜನೆಯಲ್ಲಿ ಕೈಜೋಡಿಸಲು ಇಸ್ರೇಲ್ ಮುಂದಾಗಿದೆ.ನವದೆಹಲಿಯಲ್ಲಿ ನಡೆದ ನಮಾಮಿ ಗಂಗಾ ಯೋಜನೆಯ ಮೊದಲ ಉನ್ನತ ಮಟ್ಟದ…
ನವದೆಹಲಿ: ಭೀಕರ ಮಳೆ, ಪ್ರವಾಹಕ್ಕೆ ಕಾಶ್ಮೀರ ಅಕ್ಷರಶಃ ಮುಳುಗಿ ಹೋಗಿದ್ದು, ಕಾಶ್ಮೀರಿಗಳನ್ನು ರಕ್ಷಿಸಲು ಭಾರತೀಯ ಯೋಧರಲ್ಲದೆ ಬೇರ್ಯಾರೂ ಬಂದಿಲ್ಲ. ಕಾಧಶ್ಮೀರಿಗಳಲ್ಲಿ ಧ್ವೇಷ ಬಿತ್ತುತ್ತಾ ಭಾರತದ ವಿರುದ್ಧ ಹೊಗೆಹಾರುತ್ತಾ…
ಪುತ್ತೂರು: ಸೋಮವಾರ ರಾತ್ರಿ ಬಾಲಕಿಯೊಬ್ಬಳ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ ಸಾರ್ವಜನಿಕರಿಂದ ಹಲ್ಲೆಗೀಡಾಗಿ ಪೊಲೀಸರ ವಶವಾಗಿ ಕೆಲವೇ ಕ್ಷಣದಲ್ಲಿ ಠಾಣೆಯಿಂದ ಪರಾರಿಯಾದ ಕುಖ್ಯಾತ ಕ್ರಿಮಿನಲ್ ಮೊಹಮ್ಮದ್ ಅಶ್ರಫ್‌ಗಾಗಿ ಪೊಲೀಸರು…
ಮಂಗಳೂರು: ಜಮ್ಮುಕಾಶ್ಮೀರದಲ್ಲಿ ಉಂಟಾಗಿದ್ದ ಜಳಪ್ರಳಯಕ್ಕೆ ಸಿಲುಕಿದ್ದ ಮಂಗಳೂರಿನ ನಿವಾಸಿ ಮಾಜಿ ಲಯನ್ಸ್ ಗವರ್ನರ್ ಕುಟುಂಬ ಸುರಕ್ಷಿತವಾಗಿ ದೆಹಲಿಗೆ ತಲುಪಿದ್ದು, ನಾಳೆ ಮಂಗಳೂರಿಗೆ ಆಗಮಿಸಲಿದ್ದಾರೆ. ಇವರ ಕುಟುಂಬ ನಾಪತ್ತೆಯಾದಂದಿನಿಂದ…
ಸುದ್ದಿ9 ಕೈಕಂಬ: ಕೊಡ್ಮಾಣ್ ಶ್ರೀ ಶಾರದಾ ಪೂಜಾ ವೇದಿಕೆ ಇದರ ವತಿಯಿಂದ 26ನೇ ವರ್ಷದ ಶ್ರೀ ಶಾರದಾ ಪೂಜಾ ಮಹೋತ್ಸವವು ಅಕ್ಟೋಬರ್ 1ರ ಬುಧವಾರದಿಂದ ಅಕ್ಟೋಬರ್ 4ರ…
ಸುದ್ದಿ9ಬಂಟ್ವಾಳ: ಒಂದು ಮಹಿಳೆ ಆರೋಗ್ಯವಂತಳಾದರೆ ಒಂದು ಮನೆ ಅರೋಗ್ಯವಂತವಾದಂತೆ ಹಾಗಾಗಿ ಅರೋಗ್ಯವಂತ ಸಮಾಜ ನಿಮರ್ಾಣಕ್ಕೆ ಮಹಿಳೆಯರ ಪಾತ್ರ ಹೆಚ್ಚು ಬೇಕು ಎಂದು ಜಿ.ಪಂ.ಸದಸ್ಯ ಎಂ.ಎಸ್. ಮಹಮ್ಮದ್ ತಿಳಿಸಿದರು.…
ಸುದ್ದಿ9 ಕೈಕಂಬ: ಬಡಗಬೆಳ್ಳೂರು ಕೊಳತ್ತಮಜಲು ಪಂಚಗ್ರಾಮ ಬಿಲ್ಲವರ ಸಂಘದ ವತಿಯಿಂದ 160ನೇ ವರ್ಷದ ಬ್ರಹ್ಮಶ್ರೀ ನಾರಾಯಣಗುರು ಜಯಂತಿ ಆಚರಣೆ.ಪುರೋಹಿತರಾದ ಎಂ ಲೋಕೇಶ್ ಶಾಂತಿ ಅವರ ನೇತ್ಗೃತ್ವದಲ್ಲಿ ಎರಡು…
ಸುದ್ದಿ9ಬಂಟ್ವಾಳ:ತಾಲ್ಲೂಕಿನಲ್ಲಿ ಅರ್ಹ ಫಲಾನುಭವಿಗಳನ್ನು ಗುರುತಿಸಿ ಪ್ರತಿಯೊಬ್ಬರಿಗೂ ಮನೆ ನಿವೇಶನ ಒದಗಿಸುವುದಕ್ಕಾಗಿ ಈಗಾಗಲೇ ಒಟ್ಟು 75ಎಕ್ರೆ ಜಮೀನು ಮೀಸಲಿರಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಹೇಳಿದ್ದಾರೆ.…
ಸುದ್ದಿ9ಬಂಟ್ವಾಳ ತಾಲ್ಲೂಕಿನ ಭೈರ ಸಮಾಜ ಸೇವಾ ಸಂಘದ ವತಿಯಿಂದ ಅಂಬೇಡ್ಕರ್ ಭವನದಲ್ಲಿ ಭಾನುವಾರ ಏರ್ಪಡಿಸಿದ್ದ ವಾಷರ್ಿಕ ಮಹಾಸಭೆಯನ್ನು ನಿವೃತ್ತ ಅಂಚೆ ಅಧೀಕ್ಷಕ ಕೆ.ಚೆನ್ನಪ್ಪ ಸಾಲೆತ್ತೂರು ಉದ್ಘಾಟಿಸಿದರು. ಸಂಘದ…
ಸುದ್ದಿಹಳೆಯಂಗಡಿ: ರಾಷ್ಟ್ರೀಯ ಹೆದ್ದಾರಿ ಹಳೆಯಂಗಡಿ ಸಮೀಪದ ಪಾವಂಜೆ ಸೇತುವೆಯಿಂದ ನಂದಿನಿ ನದಿಗೆ ಹಾರಿ ತಾಯಿ ಮತ್ತು ಮಗುವೊಂದು ಆತ್ಮಹತ್ಯೆಗೆ ಯತ್ನಿಸಿದ ಘಟನೆ ರಾತ್ರಿ 8 ಗಂಟೆಗೆ ನಡೆದಿದೆ.…
ಸುದ್ದಿ9ಬಂಟ್ವಾಳ: ಕಾವಳ ಮೂಡೂರು ಗ್ರಾಮದ ಎನ್.ಸಿ.ರೋಡ್ನ ಸರ್ದಾರ್ ಪಾಷಾ ಅವರ ಹೃದಯ ಖಾಯಿಲೆಯ ಚಿಕಿತ್ಸೆಗೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಮಂಜೂರಾದ ರೂ. 35 ಸಾವಿರದ ಚೆಕ್ಕನ್ನು ಉಸ್ತುವಾರಿ…
ಮುಂಬೈ: ಮುಂಬೈಯಲ್ಲಿ 15 ದಿನಗಳ ಕಾಲ ಗಣೇಶೋತ್ಸವ ನಡೆದಿದ್ದು ಇಂದು ಅದು ತೆರೆಕಂಡಿದೆ. ಮುಂಬೈಯ ಮಹಾನಗರಿಯ ರಸ್ತೆಯಲ್ಲಿ ಸಂಚರಿಸಿದ ಗಣೇಶ ಶೋಭಾಯಾತ್ರೆಯಲ್ಲಿ ಸಾವಿರಾರು ಮಂದಿ ಪಾಲ್ಗೊಂಡಿದ್ದರು. ಮೆರವಣಿಗೆಯ…
ಮುಂಬೈ: ಪುನಃ ಚಿತ್ರರಂಗದಲ್ಲಿ ತನ್ನ ಪ್ರತಿಭೆ ತೋರಲು ಸಿದ್ಧತೆ ನಡೆಸಿರುವ ಐಶ್ವರ್ಯ ರೈ ಬಗ್ಗೆ ದಿನಕ್ಕೊಂದು ಕಥೆ ಹುಟ್ಟುತ್ತಲೇ ಇದೆ. ಸಾಮಾನ್ಯವಾಗಿ ಸ್ವಲ್ಪ ವಯಸ್ಸಾದ ಹೆಣ್ಣುಮಕ್ಕಳಿಗೆ ಅಮ್ಮ…
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಅಮೇರಿಕಾ ಪ್ರವಾಸದ ದಿನಾಂಕ ನಿಗದಿಯಾಗಿದ್ದು, ಇದೇ ಸೆ.29ರಂದು ಅಮೇರಿಕಾ ಪ್ರವಾಸ ಕೈಗೊಳ್ಳಲಿದ್ದಾರೆ. ಶ್ವೇತಭವನದಲ್ಲಿನ ಬರಾಕ್ ಒಬಾಮಾ ವಕ್ತಾರರು ಈ ಕುರಿತು…