ಸುದ್ದಿ9ಬಂಟ್ವಾಳ ತಾಲ್ಲೂಕಿನ ಭೈರ ಸಮಾಜ ಸೇವಾ ಸಂಘದ ವತಿಯಿಂದ ಅಂಬೇಡ್ಕರ್ ಭವನದಲ್ಲಿ ಭಾನುವಾರ ಏರ್ಪಡಿಸಿದ್ದ ವಾಷರ್ಿಕ ಮಹಾಸಭೆಯನ್ನು ನಿವೃತ್ತ ಅಂಚೆ ಅಧೀಕ್ಷಕ ಕೆ.ಚೆನ್ನಪ್ಪ ಸಾಲೆತ್ತೂರು ಉದ್ಘಾಟಿಸಿದರು. ಸಂಘದ ಅಧ್ಯಕ್ಷ ಕೆ.ತಮ್ಮಣ್ಣ, ಗ್ರಾ.ಪಂ.ಅಧ್ಯಕ್ಷೆ ಸುಂದರಿ, ಕೆ.ಬಾಲಣ್ಣ, ಆನಂದ ಎಸ್., ದಿನೇಶ್, ಸುರೇಶ ಕಾಡುಮಠ, ರೇವತಿ ಮತ್ತಿತರರು ಇದ್ದರು.
—
