ಸುದ್ದಿ 9 ಕೈಕಂಬ : ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥನಕ್ಕೆ ಬೆಂಗಳೂರು ಉತ್ತರಾಧಿ ಮಠದ ಸತ್ಯಾತ್ಮ ತೀರ್ಥ ಶ್ರೀ ಗಳು ಬೇಟಿನೀಡಿದರು, ಶ್ರೀಗಳನ್ನು ಕಟೀಲು ದೇವಳದ ಮುಕ್ತೇಸರ ವಾಸುದೇವ ಅಸ್ರಣ್ಣ ಸ್ವಾತಿಸಿದರು, ನಂತರ ಪಾದ ಪೂಜೆ ನೇರವೇರಿಸಿದರು, ನಂತರ ಸ್ವಾಮೀಗಳು ದೇವಳದಲ್ಲಿ ಅನುಗ್ರಹ ಸಂದೇಶ ನೀಡಿದರು, ಈ ಸಂದರ್ಭದಲ್ಲಿ ಲಕ್ಷ್ಮೀನಾರಾಯಣ ಅಸ್ರಣ್ಣ, ಅನಂತ ಅಸ್ರಣ್ಣ, ಹರಿ ನಾರಾಯಣ ಅಸ್ರಣ್ಣ, ವೇದವ್ಯಾಸ ಉಡುಪ ಮುಂತದವರು ಉಪಸ್ಥತರಿದ್ದರು.


