Month: September 2014

ಪಿಟ್ಟಿ ನಾಗೇಶನ ಕೊಲೆ : ಐವರ ಬಂಧನ; ಉಡುಪಿ ಜಿಲ್ಲಾ ಅಪರಾಧ ಪತ್ತೆದಳದಿಂದ ಯಶಸ್ವಿ ಕಾರ್ಯಾಚರಣೆ

ಉಡುಪಿ, ಸೆ.12: ಕೊಲೆ ಕೃತ್ಯವನ್ನೇ ಅಡ್ಡ ಕಸುಬಾಗಿ ಮಾಡಿಕೊಂಡು ಪಾತಕ ಲೋಕದಲ್ಲಿ ಗುರುತರವಾದ ಹಿನ್ನೆಲೆಯನ್ನು ಹೊಂದಿರುವ ಉಡುಪಿಯ ಕುಖ್ಯಾತ ರೌಡಿ ಪಿಟ್ಟಿ ನಾಗೇಶ್ ಯಾನೆ ನಾಗೇಶ್ (38)ನು…

ಬಿ.ಸಿ.ರೋಡ್: ಗೂಡಂಗಡಿ ತೆರವು ಗೊಂದಲ ರಿಕ್ಷಾ ಚಾಲಕರಿಂದ ಪೊಲೀಸರ ವಿರುದ್ಧ ಪ್ರತಿಭಟನೆ

ಸುದ್ದಿಬಂಟ್ವಾಳ: ಇಲ್ಲಿನ ಪುರಸಭೆ ವತಿಯಿಂದ ಬಿ.ಸಿ.ರೋಡ್ ರಾಷ್ಟ್ರೀಯ ಹೆದ್ದಾರಿ ಮೇಲ್ಸೇತುವೆಯಡಿ ಮಂಗಳವಾರ ತೆರವುಗೊಳಿಸಿದ್ದ ಅನಧಿಕೃತ ಗೂಡಂಗಡಿ ಮತ್ತೆ ಗುರುವಾರ ಪುನರಾರಂಭಗೊಂಡು ಮತ್ತೆ ಗೊಂದಲ ಮೂಡಿಸಿದ ಘಟನೆ ನಡೆದಿದೆ.…

ನೂತನ ಅಂಗನವಾಡಿ ಕೇಂದ್ರ ಕಟ್ಟಡ ನಿರ್ಮಾಣ ಕಾಮಗಾರಿಗೆ ಶಿಲಾನ್ಯಾಸ

ಸುದ್ದಿ9ಬಂಟ್ವಾಳ ತಾಲ್ಲೂಕಿನ ಸಜಿಪಮೂಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಡುಮುನ್ನೂರು ಎಂಬಲ್ಲಿ ನೂತನ ಅಂಗನವಾಡಿ ಕೇಂದ್ರ ಕಟ್ಟಡ ನಿಮರ್ಾಣ ಕಾಮಗಾರಿಗೆ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಅವರು…

ಬಂಟ್ವಾಳ: 14ರಂದು ಸಮಾಜ ಸೇವಾ ಸಹಕಾರಿ ಬ್ಯಾಂಕ್ ವಾರ್ಷಿಕ ಮಹಾಸಭೆ

ಸುದ್ದಿ9ಬಂಟ್ವಾಳ:ತಾಲ್ಲೂಕಿನ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ದಿ.ಡಾ.ಅಮ್ಮೆಂಬಳ ಬಾಳಪ್ಪ ಇವರು ಆರಂಭಿಸಿದ್ದ ಸಮಾಜ ಸೇವಾ ಸಹಕಾರಿ ಬ್ಯಾಂಕ್ನ ವಾರ್ಷಿಕ ಮಹಾಸಭೆ ಇದೇ 14ರಂದು ಬೆಳಿಗ್ಗೆ ಸಮಾಜ ಸಹಕಾರಿ ಭವನದಲ್ಲಿ…

ದಲಿತ ಯುವತಿಯ ಅತ್ಯಾಚಾರ ಆರೋಪಿ ಸೆರೆ

ಕಾರ್ಕಳ: ದಲಿತ ಯುವತಿಯೊಬ್ಬಳ ಅತ್ಯಾಚಾರಗೈದು ತಲೆಮರೆಸಿಕೊಂಡಿದ್ದ ಆರೋಪಿ ಕಾರ್ಕಳ ಕಲ್ಯಾ ನಿವಾಸಿ ಪ್ರದೀಪ್(26) ಎಂಬಾತನನ್ನು ಪೊಲೀಸರು ಉಡುಪಿಯ ಬಾರ್ವೊಂದರಲ್ಲಿ ಬಂಧಿಸಿದ ಸಿನೀಮೀಯ ಘಟನೆ ಬುಧವಾರ ತಡ ರಾತ್ರಿ…

ನರ್ಸಿಂಗ್ ವಿದ್ಯಾರ್ಥಿನಿಯನ್ನು ದರೋಡೆ ನಡೆಸಿದ್ದು ಯಾರು?

ಮೂಡುಶೆಡ್ಡೆ: ಮೂಡುಶೆಡ್ಡೆಯ ಬೊಟ್ಟಿಕೆರೆ ಸಮೀಪ ಗುರುವಾರ ನರ್ಸಿಂಗ್ ವಿದ್ಯಾರ್ಥಿನಿಯೋರ್ವಳ ಮಾನಭಂಗಕ್ಕೆ ಯತ್ನಿಸಿ, ಆಕೆಯನ್ನು ಮರಕ್ಕೆ ಕಟ್ಟಿಹಾಕಿ, ಪ್ರಜ್ಞೆತಪ್ಪಿಸಿ ಆಕೆಯ ಆಭರಣ ಲೂಟಿ ಮಾಡಿದ್ದು ಯಾರೆಂದು ತೀವ್ರ ಕುತೂಹಲ…

ರೌಡಿಶೀಟರ್ ಪಿಟ್ಟಿ ನಾಗೇಶನ ಹತ್ಯೆಯ ಹಿಂದೆ ಮುಂದೆ…

ಉಡುಪಿ: `ಹಾಯ್ ಮಾರುತ’ ಪತ್ರಿಕೆಯ ಸಂಪಾದಕ ಹಿತೇಂದ್ರ ಪ್ರಸಾದ್ ಕೊಲೆ ಪ್ರಕರಣ, ಹಾಗೂ ಹಿರಿಯಡ್ಕ ಜೈಲಲ್ಲಿ ನಡೆದಿದ್ದ ವಿನೋದ್ ಶೆಟ್ಟಿಗಾರ್ ಕೊಲೆ ಪ್ರಕರಣ ಸೇರಿದಂತೆ ಕೊಲೆ, ಕೊಲೆಯತ್ನ,…

ಮಂಗಳೂರು: ಎಪಿಎಂಸಿಯ ನೂತನ ಅಧ್ಯಕ್ಷ ಉಪಾಧ್ಯಕ್ಷರಾಗಿ ಅವಿರೋಧ ಆಯ್ಕೆ.

ಮಂಗಳೂರು: ಎಪಿಎಂಸಿಯ ನೂತನ ಅಧ್ಯಕ್ಷರಾಗಿ ಮೋನಪ್ಪ ಶೆಟ್ಟಿ ಎಕ್ಕಾರು ಮತ್ತು ಉಪಾಧ್ಯಕ್ಷರಾಗಿ ನೀಲಯ ಎಂ ಅಗರಿ ಗುರುವಾರ ಅವಿರೋಧ ಆಯ್ಕೆಯಾದರು. ಎ ಪಿ ಎಂ ಸಿ ಯ…

ಕಾರ್ಮಿಕ ಇಲಾಖೆಯಿಂದ ದೊರೆಯುವ ಸೌಲಭ್ಯಗಳು ಮಾಹಿತಿ ಕಾರ್ಯಗಾರ

ಸುದ್ದಿ9ಕೈಕಂಬ:ಕಾರ್ಮಿಕರ ಹಾಗೂ ಅವರ ಕುಟುಂಬಕ್ಕೆ ಸಾಮಾಜಿಕ ಭದ್ರತೆಯನ್ನು ಒದಗಿಸುವುದು ಕಾರ್ಮಿಕರ ಕಲ್ಯಾಣ ಮಂಡಳಿಯ ಗುರಿಯಾಗಿದೆ.ಕಟ್ಟಡ ನಿಲ್ದಾಣಕ್ಕೆ ಸಂಬಂಧಿಸಿ ಕೆಲಸ ಮಾಡುವ ಎಲ್ಲಾ ವರ್ಗದ ಕಾರ್ಮಿಕರು ಮತ್ತು ಇತರ…

ವಿಶ್ವ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮ

ಸುದ್ದಿ9ಬಂಟ್ವಾಳ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಮಗ್ರ ಶಿಶು ಅಭಿವೃದ್ಧಿ ಯೋಜನೆ ವಿಟ್ಲ ಮತ್ತು ಗ್ರಾ.ಪಂ. ಕೆದಿಲ ಇದರ ವತಿಯಿಂದ ದ.ಕ.ಹಿ.ಪ್ರಾ.ಶಾಲೆ ಪಾಟ್ರಕೋಡಿಯಲ್ಲಿ ನಡೆದ ವಿಶ್ವ…

ಕೂರಿಯಾಳ ಚೈತನ್ಯ ಪರಿಹಾರ ಮೊತ್ತ ವಿತರಣೆ

ಸುದ್ದಿ9ಬಂಟ್ವಾಳ: ಕೂರಿಯಾಳ ಗ್ರಾಮದ ವ್ಯಾಘ್ರಚಾಮುಂಡೇಶ್ವರಿ ಸ್ವ-ಸಹಾಯ ಸಂಘದ ಸದಸ್ಯರಾದ ತಿಮ್ಮಪ್ಪ ಮುಗೇರ ರವರು ಹಾವು ಕಡಿದು ಮರಣ ಹೊಂದಿದ್ದು, ಅವರ ಕುಟುಂಬಕ್ಕೆ ನವೋದಯ ಗ್ರಾಮ ವಿಕಾಸ ಚಾರಿಟೇಬಲ್…

ಬಂಟ್ವಾಳ: ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷ – ಉಪಾಧ್ಯಕ್ಷರ ಅವಿರೋಧ ಆಯ್ಕೆ.

ಬಂಟ್ವಾಳ: ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಬಂಟ್ವಾಳ ಇದರ ಆಡಳಿತದ ಕೊನೆಯ 20 ತಿಂಗಳ ಅವಗೆ ಸೆ. 11ರಂದು ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಸಾಂತಪ್ಪ ಪೂಜಾರಿ ಕಡೇಶ್ವಾಲ್ಯ,…

ಮಹಿಳೆಯರು ಒಗ್ಗಟ್ಟಾಗಬೇಕು: ಸಂದೇಶ್ ಜಿ.ಕೆ

ಬಜ್ಪೆ: ಮಹಿಳೆಯರು ತಮ್ಮ ಹಕ್ಕುಗಳನ್ನು ಪ್ರತಿಪಾದಿಸಲು ಒಗ್ಗಟ್ಟಾಗಬೇಕು ಎಂದು ಪೆರ್ಮುದೆ ಗ್ರಾ. ಪಂ. ಅಧ್ಯಕ್ಷರಾದ ಸಂದೇಶ್ ಜಿ.ಕೆ. ಹೇಳಿದರು. ಅವರು ಗುರುವಾರ ಪೆರ್ಮುದೆ ಗ್ರಾ. ಪಂ ವಠಾರದಲ್ಲಿ…

`ಮಹಿಳೆಯರ ಸಮಸ್ಯೆಗೆ ಸ್ಥಳದಲ್ಲೇ ಪರಿಹಾರ ಕಂಡುಕೊಳ್ಳಬೇಕು’

ಕೈಕಂಬ: ಗ್ರಾಮಸಭೆಗಳಲ್ಲಿ ಮಹಿಳೆಯರ ಸಮಸ್ಯೆಗಳನ್ನು ಚರ್ಚಿಸುವುದು ಮಾತ್ರವಲ್ಲ, ಅದಕ್ಕೆ ಆ ಸಭೆಯಲ್ಲಿಯೇ ಪರಿಹಾರ ಕಂಡುಕೊಳ್ಳಲು ಆಗಬೇಕು ಎಂದು ಕುಪ್ಪೆಪದವು ಗ್ರಾ.ಪಂ. ಅಧ್ಯಕ್ಷರಾದ ಚಂದ್ರಹಾಸ ಶೆಟ್ಟಿ ಹೇಳಿದ್ದಾರೆ. ಅವರು…