ಸುದ್ದಿ9ಬಂಟ್ವಾಳ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಮಗ್ರ ಶಿಶು ಅಭಿವೃದ್ಧಿ ಯೋಜನೆ ವಿಟ್ಲ ಮತ್ತು ಗ್ರಾ.ಪಂ. ಕೆದಿಲ ಇದರ ವತಿಯಿಂದ ದ.ಕ.ಹಿ.ಪ್ರಾ.ಶಾಲೆ ಪಾಟ್ರಕೋಡಿಯಲ್ಲಿ ನಡೆದ ವಿಶ್ವ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮವನ್ನು ತಾ.ಪಂ. ಸದಸ್ಯೆ ಶಕುಂತಲಾ ಕುಲಾಲ್ ಉದ್ಘಾಟಿಸಿದರು. ಕೆದಿಲ ಗ್ರಾ.ಪಂ. ಅಧ್ಯಕ್ಷೆ ಶಕುಂತಳಾ, ಪಿಡಿಓ ಗೋಕುಲದಾಸ್ ಭಕ್ತ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸುಧಾ ಜೋಷಿ, ನಿವೃತ್ತ ಮುಖ್ಯೋಪಾಧ್ಯಾಯ ಹಾಜಿ ಮಹಮ್ಮದ್, ಕೆದಿಲ ಪಂ. ಸದಸ್ಯರಾದ ಗಾಯತ್ರಿ, ಜ್ಯೋತಿ ಉಪಸ್ಥಿತರಿದ್ದರು.

