ಮಂಗಳೂರು: ಎಪಿಎಂಸಿಯ ನೂತನ ಅಧ್ಯಕ್ಷರಾಗಿ ಮೋನಪ್ಪ ಶೆಟ್ಟಿ ಎಕ್ಕಾರು ಮತ್ತು ಉಪಾಧ್ಯಕ್ಷರಾಗಿ ನೀಲಯ ಎಂ ಅಗರಿ ಗುರುವಾರ ಅವಿರೋಧ ಆಯ್ಕೆಯಾದರು.


ಎ ಪಿ ಎಂ ಸಿ ಯ ಚುಣಾವಣೆಯ ಸಂದರ್ಭದಲ್ಲಿ ಸಚಿವ ಕೆ ಅಭಯ ಚಂದ್ರ ಜೈನ್ , ಮಾಜಿ ಶಾಸಕ ಕೆ ವಿಜಯ ಕುಮಾರ್ ಶೆಟ್ಟಿ, ಕಾರ್ಪೋರೇಟರ್ ಪುರುಷೋತ್ತಮ ಚಿತ್ರಾಪುರ ಮೊದಲಾದವರು ಅವರನ್ನು ಅಭಿನಂದಿಸಿದರು.

