Month: July 2014

ಪಾಕ್ ಸೈನಿಕರ ಗುಂಡಿಗೆ ಭಾರತೀಯ ಯೋಧ ಬಲಿ

ಶ್ರೀನಗರ: ಪಾಕಿಸ್ಥಾನ ಸೇನೆ ಮತ್ತೆ ಕದನ ವಿರಾಮ ಉಲ್ಲಂಘಣೆ ಮಾಡಿದೆ. ಜಮ್ಮು ಕಾಶ್ಮೀರದ ಗಡಿ ರೇಖೆಯಲ್ಲಿ ಮತ್ತೆ ಗುಂಡಿನ ದಾಳಿ ನಡೆಸಿದ್ದು, ಓರ್ವ ಭಾರತೀಯ ಯೋಧ ಹತನಾಗಿದ್ದಾನೆ.…

ಎಬಿವಿಪಿ ವತಿಯಿಂದ ಭುಗಿಲೆದ್ದ ಪ್ರತಿಭಟನೆ

ರಾಜ್ಯದಲ್ಲಿ ಅತ್ಯಾಚರ ಮಿತಿಮೀರಿದ್ದು ಅದನ್ನು ಕಡಿವಾನ ಹಾಕಲು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಗೃಹಸಚಿವ ಕೆಜೆ ಜಾಜರ್್ ವಿಫಲರಾಗಿದ್ದಾರೆ, ಇವರು ಕೂಡಲೇ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ಎಬಿವಿಪಿ…

ಗಂಜಿಮಠ ಮೊಸರು ಕುಡಿಕೆ ಉತ್ಸವ: ಸಮಿತಿ ರಚನೆ

ಸುದ್ದಿ9 ಕೈಕಂಬ: ಸಾರ್ವಜನಿಕ ಮೊಸರು ಕುಡಿಕೆ ಉತ್ಸವ ಸಮಿತಿ ಗಂಜಿಮಠ ಇದರ 19ನೇ ವರ್ಷದ ಮಹಾಸಭೆಯು ಇಲ್ಲಿನ ಮರಾಟಿ ಸಮಾಜಮಂದಿರದಲ್ಲಿ ಜು.20ರ ರವಿವಾರ ನಡೆಯಿತು. ಈ ಸಾಲಿನ…

ಶ್ಯಾಮ್ ಪ್ರಸಾದ್ ಮುಖರ್ಜಿ ಯವರ ಜನ್ಮದಿನಾಚರಣೆ

ಬಂಟ್ವಾಳ: ನೆಹರೂ ಯುವ ಕೇಂದ್ರ ಮಂಗಳೂರು ಹಾಗೂ ಶ್ರೀ ದುರ್ಗಾ ಗೆಳೆಯರ ಬಳಗ ಶಿವಾಜಿನಗರ ಕಾಮಾಜೆ ಇದರ ವತಿಯಿಂದ ನಡೆದ ಶ್ರೀ ಶ್ಯಾಮ್ ಪ್ರಸಾದ್ ಮುಖರ್ಜಿಯವರ ಜನ್ಮದಿನಾಚರಣೆ…

ಬೈಕ್-ಬಸ್ ನಡುವೆ ಭೀಕರ ಅಪಘಾತ: ಯುವಕ ಸಾವು

ಯುವಕ ಸುದ್ದಿ9ಕೈಕಂಬ: ಬೈಕ್ ಮತ್ತು ಬಸ್ ಮಧ್ಯೆ ಉಂಟಾದ ಭೀಕರ ಅಪಘಾತಕ್ಕೆ ಬೈಕ್ ಸವಾರ ದಾರುಣವಾಗಿ ಮೃತಪಟ್ಟ ಘಟನೆ ಮಂಗಳವಾರ ಮಧ್ಯಾಹ್ನ ಗಂಜಿಮಠ ಐಟಿಪಾಕರ್್ ತಿರುವು ರಸ್ತೆಯ…

ಕಲ್ಲಡ್ಕ: ಅಖಿಲ ಭಾರತೀಯ ವಿದ್ಯಾಥರ್ಿ ಪರಿಷತ್ ಘಟಕದ ವತಿಯಿಂದ ಬಹೃತ್ ಪ್ರತಿಭಟನೆ

ಕಲ್ಲಡ್ಕ,ಜು.22: ಅಖಿಲ ಭಾರತೀಯ ವಿದ್ಯಾಥರ್ಿ ಪರಿಷತ್ ಘಟಕದ ವತಿಯಿಂದ ಕಲ್ಲಡ್ಕ ಪೇಟೆಯಲ್ಲಿ ಶ್ರೀ ರಾಮ ಪದವಿ ಹಾಗೂ ಪದವಿಪೂರ್ವ ವಿದ್ಯಾಥರ್ಿಗಳಿಂದ ಸುಮಾರು 20 ನಿಮಿಷಗಳ ಕಾಲ ರಸ್ತೆ…

ವಾಮಂಜೂರು: ಉಪನ್ಯಾಶಕನಿಂದ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ

ಸುದ್ದಿ9 ಕೈಕಂಬ: ಇತ್ತಿಚೇಗೆ ದಿನೆ ದಿನೆ ಅತ್ಯಾಚಾರ ,ಲೈಂಗಿಕ ದೌರ್ಜನ್ಯ ಕೊಲೆ ಸುಳಿಗೆಗಳು ಹೆಚ್ಚುತ್ತಿದ್ದು ಜು.21ರಂದು ಸೋಮವಾರ ದಕ್ಷಿಣಕನ್ನಡದ ಮಂಗಳೂರು ತಾಲೂಕಿನ ವಾಮಂಜೂರಿನ ಕಾಲೇಜು ಒಂದರಲ್ಲಿ ಇಂತಹದೇ…

ಸೇನಾ ನೇಮಕಾತಿ ರ್ಯಾಲಿ ಮಾಹಿತಿ ಹಳ್ಳಿಗಳಲ್ಲಿ ಸೇನಾ ನೇಮಕಾತಿ ಜಾಗೃತಿಯಾಗಲಿ

ಮೂಡುಬಿದರೆ: ಸೈನ್ಯಕ್ಕೆ ಸೇರುವವರ ಸಂಖ್ಯೆ ಕಡಿಮೆಯಾಗಿರುವುದರಿಂದ ಸೇನಾ ನೇಮಕಾತಿಯಲ್ಲಿ ನಮ್ಮ ರಾಜ್ಯಕ್ಕೆ ಮೀಸಲಿಟ್ಟ ಸ್ಥಾನಗಳು ಬೇರೆ ರಾಜ್ಯದ ಪಾಲಾಗುತ್ತಿದೆ. ಗ್ರಾಮೀಣ ಪ್ರದೇಶದ ಯುವಕರಿಗೆ ಸೈನ್ಯದ ಬಗ್ಗೆ ಮಾಹಿತಿ,…

ಬಿಲ್ಲವ ಸಮಾಜ ವಿದ್ಯಾರ್ಥಿ ವೇತನ ವಿತರಣೆ

ಸುದ್ದಿ9ಗುರುಪುರ: ಗುರುಪುರ ಗುರುನಗರ, ಬಿಲ್ಲವ ಸಮಾಜದ ವತಿಯಿಂದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ಜು.20ರಂದು ವಿತರಿಸಲಾಯಿತು. ಬಿಲ್ಲವ ಸಮಾಜದ 29 ಪ್ರಾಥಮಿಕ, ಪ್ರೌಢ ಮತ್ತು ಪಿಯುಸಿ ಯ ವಿದ್ಯಾರ್ಥಿಗಳಿಗೆ…

ವಾರಿಧಿ ಸಂಸ್ಥೆಯಿಂದ ಮೂಡುಬಿದರೆಯಲ್ಲೂ ಟೋಪಿ

ಸುದ್ದಿ9ಮೂಡುಬಿದರೆ: ಲಕ್ಕೀ ಸ್ಕೀಂ ಹೆಸರಿನಲ್ಲಿ ಬೆಳ್ತಂಗಡಿ ಮತ್ತು ಕಾರ್ಕಳದಲ್ಲಿ ಗ್ರಾಹಕರಿಗೆ ಕೋಟ್ಯಾಂತರ ರೂ ಪಂಗನಾಮ ಹಾಕಿದ ವಾರಿಧಿ ಎಂಟರ್ಪ್ರೈಸಸ್ ಸಂಸ್ಥೆ ಮೂಡುಬಿದಿರೆಯಲ್ಲು ಸಾವಿರಾರು ಗ್ರಾಹಕರಿಗೆ ಟೋಪಿ ಹಾಕಿ…

ಸಾರ್ವಜನಿಕ ಗ್ರಂಥಾಲಯದ ಉದ್ಘಾಟನೆ

ಸುದ್ದಿ9ಬಂಟ್ವಾಳ: ಇಲ್ಲಿನ ಸಾರ್ವಜನಿಕ ಗ್ರಂಥಾಲಯದ ಸುಮಾರು 12 ಲ.ರೂ. ವೆಚ್ಚದಲ್ಲಿ ನಿಮರ್ಿಸಲಾದ ವಿಸ್ಕೃತ ಕಟ್ಟಡದ ಉದ್ಘಾಟನೆ ಶನಿವಾರ ನಡೆಯಿತು. ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ…

ರೈತ ಸಂಪರ್ಕ ಕೇಂದ್ರದ ನಿರ್ಮಾಣಕ್ಕೆ ಶಿಲಾನ್ಯಾಸ

ಸುದ್ದಿ9ಬಂಟ್ವಾಳ: ತಾಲೂಕಿಗೆ ಮಂಜೂರಾದ ರೈತ ಸಂಪರ್ಕ ಕೇಂದ್ರದ ನಿರ್ಮಾಣಕ್ಕೆ ದ.ಕಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಅವರು ಬಿ.ಸಿ.ರೋಡಿನ ಕೃಷಿ ಇಲಾಖೆಯ ಕಛೇರಿ ಸಮೀಪ ಶನಿವಾರ ಶಿಲಾನ್ಯಾಸ…

ಬಂಟ್ವಾಳ: ನಾಲ್ವರು ವಿದ್ಯಾಥರ್ಿನಿಗಳಿಗೆ ಕಂಪ್ಯೂಟರ್ ವಿತರಣೆ

ಸುದ್ದಿ9ಬಂಟ್ವಾಳ: ಪ್ರಸಕ್ತ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಬಂಟ್ವಾಳ ತಾಲೂಕಿನ ಸರಕಾರಿ ಶಾಲೆಯಲ್ಲಿ ಗರಿಷ್ಠ ಅಂಕ ಗಳಿಸಿದ ನಾಲ್ವರು ವಿದ್ಯಾಥರ್ಿನಿಗಳಿಗೆ ಶಿಕ್ಷಣ ಇಲಾಖೆಯಿಂದ ಕಂಪ್ಯೂಟರ್ ವಿತರಿಸಲಾಯಿತು. ಬಿ.ಸಿ.ರೋಡಿನಲ್ಲಿರುವ ಬಂಟ್ವಾಳ…