ಬಂಟ್ವಾಳ :ಮಹಿಳಾ ಕಾರ್ಯಕರ್ತರ ಸಮಾವೇಶ
ಕೈಕಂಬ : ಬಂಟ್ವಾಳ ಕಾರ್ಯಕರ್ತರು ಹೇಳಿಕೊಂಡು ಬರುವ ಸಮಸ್ಯೆಯನ್ನು ಪಕ್ಷದ ನಾಯಕರು ಹಾಗೂ ಜನಪ್ರತಿನಿಧಿಗಳೆನಿಸಿಕೊಂಡವರು ತಾಳ್ಮೆಯಿಂದ ಆಲಿಸಿ ಅದನ್ನು ಪರಿಹರಿಸಲು ಮುಂದಾಗಬೇಕೆಂದು ಮಾಜಿ ಶಾಸಕ ರುಕ್ಮಯ ಪೂಜಾರಿ…
SUDDI9 MEDIA NETWORK
ಕೈಕಂಬ : ಬಂಟ್ವಾಳ ಕಾರ್ಯಕರ್ತರು ಹೇಳಿಕೊಂಡು ಬರುವ ಸಮಸ್ಯೆಯನ್ನು ಪಕ್ಷದ ನಾಯಕರು ಹಾಗೂ ಜನಪ್ರತಿನಿಧಿಗಳೆನಿಸಿಕೊಂಡವರು ತಾಳ್ಮೆಯಿಂದ ಆಲಿಸಿ ಅದನ್ನು ಪರಿಹರಿಸಲು ಮುಂದಾಗಬೇಕೆಂದು ಮಾಜಿ ಶಾಸಕ ರುಕ್ಮಯ ಪೂಜಾರಿ…
ಸುದ್ದಿ 9 ಕೈಕಂಬ: ಗುರುಪುರ ಕೈಕಂಬದ ಕೌಡೂರು ನಿವಾಸಿಯಾಗಿರುವ ದಿಯಕೊನ್ ರೋಷನ್ ಪಿಂಟೋ ಒಸಿಡಿ ಕರ್ಮಿಲಿಟ್ ಇವರು ರೆ.ಫಾ. ಡಾ. ಫ್ರಾನ್ಸಿಸ್ ಸೆರವೋ ಎಸ್ಜೆ ಇವರಿಂದ ಮೇ.31ರ…
ಸುದ್ದಿ9ಕೈಕಂಬ: ಗುರುಪುರದಟೈಲರ್ ಅಂಗಡಿಯೊಂದಕ್ಕೆ ಹೊಕ್ಕ ಖದೀಮನೋರ್ವ ಅಲ್ಲಿನ ಟೈಲರ್ ಮಹಿಳೆಗೆ ಸೀಮೆ ಎಣ್ಣೆ ಬೇಕಾ ಎಂದು ಕೇಳಿ ಹಣಕದ್ದು ಸ್ಥಳೀಯರಿಗೆ ಸಿಕ್ಕಿಬಿದ್ದ ಘಟನೆ ಶನಿವಾರ ವರದಿಯಾಗಿದೆ. ಈತನನ್ನು…
ನವದೆಹಲಿ: ಮೂರು ದಶಕಗಳ ಬಳಿಕ, ಪ್ರತ್ಯೇಕ ಪಂಜಾಬೀ ರಾಷ್ಟ್ರ “ಖಾಲಿಸ್ತಾನ”ಕ್ಕಾಗಿ ಕೂಗು ಕೇಳಿಬಂದಿದೆ. ಖಾಲಿಸ್ತಾನ ಪ್ರತ್ಯೇಕ ರಾಷ್ಟ್ರದ ರಚನೆಯಾಗಬೇಕೆಂದು ಅಮೃತಸರ ಶಿರೋಮಣಿ ಅಕಾಲಿ ದಳದ ಅಧ್ಯಕ್ಷ ಸಿಮ್ರಾನ್’ಜೀತ್…
ನವದೆಹಲಿ: ಹಂಸರಾಜ್ ಭಾರದ್ವಾಜ್ ಅವರ ಅವಧಿ ಮುಗಿದ ಕಾರಣ ಹಾಗೂ ದೇಶದಲ್ಲಿ ಬಿಜೆಪಿ ಆಡಳಿತದ ಚುಕ್ಕಾಣಿ ಹಿಡಿದಿರುವುದರಿಂದ ದೇಶದ ನಾನಾ ರಾಜ್ಯಗಳಿಗೆ ರಾಜ್ಯಪಾಲರನ್ನು ನೇಮಿಸಲು ಸರಕಾರ ಮುಂದಾಗಿದೆ.…
ಬಂಟ್ವಾಳ : ಸುದ್ದಿ9 ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ವತಿಯಿಂದ ಬಂಟ್ವಾಳ ಯಶವಂತ ವ್ಯಾಯಾಮ ಶಾಲಾ ಸಭಾಂಗಣದಲ್ಲಿ ಶನಿವಾರ ದೀಪ ಬೆಳಗಿಸಿ ಉದ್ಘಾಟಿಸಿದ ಅವರು ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ…
ಊರಿಗೆ ಬಂದ ಪಾರ್ಥಿವ ಶರೀರ; ಮುಗಿಲು ಮುಟ್ಟಿದ ಆಕ್ರಂದನ ಸುದ್ದಿ 9 ಕೈಕಂಬ: ಈಚರ್ ಬಡಿದು ದುರಂತ ಮರಣವನ್ನಪ್ಪಿದ ಗುರುಪುರದ ರಾಜೇಂದ್ರ ಪೂಜಾರಿ ಹಾಗೂ ಜ್ಯೋತಿ ದಂಪತಿಯ…
ಬಂಟ್ವಾಳ: ಕರ್ನಾಟಕ ಪರೀಕ್ಷಾ ಮಂಡಳಿ ನಡೆಸುತ್ತಿರುವ ಎಸ್ ಎಸ್ ಎಲ್ ಸಿ ವಾರ್ಷಿಕ ಪರೀಕ್ಷೆಯಲ್ಲಿ ಇಲ್ಲಿನ ಕೊಯಿಲ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿನಿಯೊಬ್ಬಳ ಉತ್ತರಪತ್ರಿಕೆಯಲ್ಲಿ 12 ಪುಟಗಳು ನಾಪತ್ತೆಯಾಗಿರುವ…
ಬಂಟ್ವಾಳ : ಬಂಟ್ವಾಳ ತಾಲೂಕು ರಾಯಿ ಗ್ರಾಮ ಪಂಚಾಯತ್ನಲ್ಲಿ ಜನಪ್ರತಿನಿದಿಗಳನ್ನು ಕಡೆಗಣಿಸಿ ಇಲ್ಲಿನ ಕೈತ್ರೋಡಿ ಕುಡಿಯುವ ನೀರು ಪೂರೈಸುವ ಪಂಪ್ಹೌಸ್ಗೆ ಪಿಡಿಒ ವೆಂಕಟೇಶ್ ಅವರು ಬೀಗ ಜಡಿದ…
ಬಂಟ್ವಾಳ: ಸರಕಾರ ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ದಂದೆಯನ್ನು ಬಂಟ್ವಾಳ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ . ಆರೋಪಿಯು…
ಬಂಟ್ವಾಳ: ಬಿ.ಸಿರೋಡ್ ಕನರ್ಾಟಕ ಗ್ರಾಮೀಣ ಬ್ಯಾಂಕಿನಲ್ಲಿ ನಾಲ್ಕುವರೆ ವರ್ಷ ಸೇವೆ ಸಲ್ಲಿಸಿ ಪ್ರಸ್ತುತ ಕಾವೂರು ಬ್ಯಾಂಕಿಗೆ ಶಾಖಾ ಪ್ರಬಂಧಕರಾಗಿ ವಗರ್ಾವಣೆಗೊಂಡ ಸೌಮ್ಯ ಕೆ.ಇವರಿಗೆ ಬ್ಯಾಂಕಿನಲ್ಲಿ ಗ್ರಾಹಕರ ಪರವಾಗಿ…
ಬಂಟ್ವಾಳ : ಪುಂಜಾಲಕಟ್ಟೆಯ ದ.ಕ.ಜಿ.ಪಂ.ಉ.ಮಾ.ಹಿ.ಪ್ರಾ. ಶಾಲೆಯಲ್ಲಿ ಮೇ 31ರಂದು ನಡೆದ ಶಾಲಾ ಪ್ರಾರಂಭೋತ್ಸವ ಸಂದರ್ಭದಲ್ಲಿ ಮಡಂತ್ಯಾರು ಜೇಸಿಐ ವತಿಯಿಂದ 1ನೇ ತರಗತಿ ವಿದ್ಯಾಥರ್ಿಗಳಿಗೆ ಸ್ಕೂಲ್ಬ್ಯಾಗ್ ಮತ್ತು ಲೇಖನ…
ಬಂಟ್ವಾಳ : ತಾಲೂಕು ಕೊಯಿಲ ದ.ಕ.ಜಿ.ಪಂ.ಹಿ.ಪ್ರಾ.ಶಾಲೆಯಲ್ಲಿ ಮೇ 31ರಂದು ಶಾಲಾ ಪ್ರಾರಂಭೋತ್ಸವ ಜರಗಿತು. 1ನೇ ತರಗತಿಗೆ ಸೇರ್ಪಡೆಗೊಂಡ ವಿದ್ಯಾಥರ್ಿಗಳನ್ನು ಹೂಗುಚ್ಛ ನೀಡಿ ಸ್ವಾಗತಿಸಲಾಯಿತು. ಬಳಿಕ ನಡೆದ ಸಭಾ…
ಬಂಟ್ವಾಳ: ಮಂಚಿ ಮೋಂತಿಮಾರ್ ಶಾಲೆಯಲ್ಲಿ ವಿದ್ಯಾಥರ್ಿಗಳಿಗೆ ಉಚಿತ ಸಮವಸ್ತ್ರ ಹಾಗೂ ಪುಸ್ತಕಗಳನ್ನು ವಿತರಿಸಲಾಯಿತು. ದ.ಕ.ಜಿಲ್ಲಾ ಪಂಚಾಯತ್ ಸದಸ್ಯ ಎಂ.ಎಸ್.ಮಹಮ್ಮದ್,ತಾಲೂಕು ಪಂಚಾಯತ್ ಸದಸ್ಯೆ ಲವೀನ ಡಿ ಸೋಜ, ಶಾಲಾಭಿವೃದ್ಧಿ…