ಬಂಟ್ವಾಳ : ಪುಂಜಾಲಕಟ್ಟೆಯ ದ.ಕ.ಜಿ.ಪಂ.ಉ.ಮಾ.ಹಿ.ಪ್ರಾ. ಶಾಲೆಯಲ್ಲಿ ಮೇ 31ರಂದು ನಡೆದ ಶಾಲಾ ಪ್ರಾರಂಭೋತ್ಸವ ಸಂದರ್ಭದಲ್ಲಿ ಮಡಂತ್ಯಾರು ಜೇಸಿಐ ವತಿಯಿಂದ 1ನೇ ತರಗತಿ ವಿದ್ಯಾಥರ್ಿಗಳಿಗೆ ಸ್ಕೂಲ್ಬ್ಯಾಗ್ ಮತ್ತು ಲೇಖನ ಪುಸ್ತಕ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಶಾಲಾ ಮುಖ್ಯ ಶಿಕ್ಷಕ ಮೋನಪ್ಪ ಎಂ., ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಸುಧಾಕರ ಪ್ರಭು, ಮಡಂತ್ಯಾರು ಜೇಸಿಐ ಅಧ್ಯಕ್ಷ ಶ್ರೀಧರ್ ಆಚಾರ್ಯ, ತುಳಸಿದಾಸ್ ಪೈ , ಗಂಗಾಧರ್ ಮಿತ್ರ , ಪೂಣರ್ೇಶ್, ರಾಜೇಶ್ ಉಪಸ್ಥಿತರಿದ್ದರು
