ಬಂಟ್ವಾಳ: ಬಿ.ಸಿರೋಡ್ ಕನರ್ಾಟಕ ಗ್ರಾಮೀಣ ಬ್ಯಾಂಕಿನಲ್ಲಿ ನಾಲ್ಕುವರೆ ವರ್ಷ ಸೇವೆ ಸಲ್ಲಿಸಿ ಪ್ರಸ್ತುತ ಕಾವೂರು ಬ್ಯಾಂಕಿಗೆ ಶಾಖಾ ಪ್ರಬಂಧಕರಾಗಿ ವಗರ್ಾವಣೆಗೊಂಡ ಸೌಮ್ಯ ಕೆ.ಇವರಿಗೆ ಬ್ಯಾಂಕಿನಲ್ಲಿ ಗ್ರಾಹಕರ ಪರವಾಗಿ ಅಭಿನಂದನೆ ಸಲ್ಲಿಸಲಾಯಿತು.ಈ ಸಂದರ್ಭ ಅಬ್ದುಲ್ ರಝಾಕ್, ಪುಷ್ಪರಾಜ್ ಶೆಟ್ಟಿ, ಗಿರಿದರ್ ಪ್ರಭು, ಪ್ರಮೋದ್ ಕುಮಾರ್, ಗೀತಾ, ಪ್ರತಿಭಾ ಶೆಟ್ಟಿ, ವೆಂಕಟೇಶ್ ನಾಯಕ್,
ಶಶಿಕುಮಾರ್ ಅಜ್ಜಿಬೆಟ್ಟು ಮತ್ತು ಶಾಖಾಧಿಕಾರಿ ಅನಿರುದ್ದ್ ಉಪಸ್ಥಿತರಿದ್ದರು

